wayground logo

Free Printable Worksheets

Font size

S
M
L
XL
Worksheets

GHPS ಕಡಸೂರು 4STD EVS TEST

Total questions: 10

Worksheet time: 8mins

Name
Class
Date
1.

1. ನಾವು ಉಸಿರಾಡಲು ಬಳಸುವ ಅಂಗ?

a)

ಕಿವಿ

b)

ಮೂಗು

c)

ನಾಲಿಗೆ

d)

ಚರ್ಮ

2.

2. ನಾವು ವಸ್ತುಗಳನ್ನು ನೋಡಲು ಬಳಸುವ ಅಂಗ?

a)

ಕಿವಿ

b)

ಮೂಗು

c)

ಕಣ್ಣು

d)

ಚರ್ಮ

3.

3ಕಷ್ಮಲ ಗಳನ್ನು ಬೆವರಿನ ರೂಪದಲ್ಲಿ ಹೊರ ಹಾಕುವ ಅಂಗ?

a)

ಕಿವಿ

b)

ಮೂಗು

c)

ಕಣ್ಣು

d)

ಚರ್ಮ

4.

4.ಬೇರೆಯವರ ಮಾತನ್ನು ಕೇಳಿಸಿಕೊಳ್ಳಲು ಬಳಸುವ ಅಂಗ?

a)

ಕಿವಿ

b)

ಮೂಗು

c)

ಕಣ್ಣು

d)

ಚರ್ಮ

5.

5ರುಚಿಯನ್ನು ತಿಳಿಯಲು ಸಹಾಯ ಮಾಡುವ ಅಂಗ ?

a)

ಕಿವಿ

b)

ಮೂಗು

c)

ಕಣ್ಣು

d)

ನಾಲಿಗೆ

6.

6. ಹೃದಯದ ಬಡಿತ ತಿಳಿಯಲು ಬಳಸುವ ಸಾಧನ?

(a)  

7.

ಉಸಿರಾಟ ಕ್ರಿಯೆಯಲ್ಲಿ ಭಾಗವಹಿಸುವ ಅಂಗಗಳಾವುವು

(a)  

8.

ಜೀರ್ಣ ಕ್ರಿಯೆಯ ಸಹಾಯ ಮಾಡುವ ಅಂಗಗಳಾವುವು?

(a)  

9.

ಮಾನವನ ವಿಸರ್ಜನಾಂಗಳನ್ನು ಹೆಸರಿಸಿ

(a)  

10.

ಮಾನವನ ದೇಹದಲ್ಲಿರುವ ಮೂಲೆಗಳ ಸಂಖ್ಯೆ ಎಷ್ಟು?

(a)