Free Printable Worksheets
Font size
More settings
ಚಿತ್ರದಲ್ಲಿರುವ ಕವಿಯ ಹೆಸರನ್ನು ಗುರುತಿಸಿ.
ಕುವೆಂಪು
ಜಿ.ಪಿ. ರಾಜರತ್ನಂ
ಡಾ// ಗೋವಿಂದ ರೆಡ್ಡಿ
ಪುಟ್ಟಪ್ಪ
ನಾಯಿ ಮರಿಯು ತಿಂದು ಗಟ್ಟಿಯಾಗಿ ಏನನ್ನು ಕಾಯಬೇಕು?
ಊಟವನ್ನು
ಮನೆಯನ್ನು
ಆಟವನ್ನು
ಶಾಲೆಯನ್ನು
ಹಾವು ಪದದ ಇನ್ನೊಂದು ಹೆಸರು_____
ಶ್ವಾನ
ಉರಗ
ಕೇಸರಿ
ಆಕಳು
ಅಂಬಾ, ಅಂಬಾ, ಅಂಬಾ - ಎಂದು ಕರೆಯುವ ಪ್ರಾಣಿ _____
ಹಸು
ಮೇಕೆ
ನಾಯಿ
ಬೆಕ್ಕು
ಈ ಚಿತ್ರದಲ್ಲಿರುವ ಪ್ರಾಣಿಯನ್ನು ಗುರುತಿಸಿರಿ.
ಇಲಿ
View all
10 questions
ಒತ್ತಕ್ಷರಗಳು
Worksheet
•
1st - 3rd Grade