wayground logo

Free Printable Worksheets

Font size

S
M
L
XL
Worksheets

ರಾಷ್ಟ್ರೀಯ ಯುವ ದಿನೋತ್ಸವದ ರಸಪ್ರಶ್ನೆ

Total questions: 30

Worksheet time: 15mins

Name
Class
Date
1.

ರಾಷ್ಟ್ರೀಯ ಯುವ ದಿನವನ್ನು ಆಚರಿಸುವ ದಿನ

a)

ಜನೆವರಿ 12

b)

ಜನೆವರಿ 15

c)

ಜನೆವರಿ 21

d)

ಜನೆವರಿ 23

2.

ರಾಷ್ಟ್ರೀಯ ಯುವದಿನವನ್ನು ಇವರ ಜನ್ಮದಿನದ ಪ್ರಯುಕ್ತ ಆಚರಿಸಲಾಗುತ್ತದೆ

a)

ನೇತಾಜಿ ಸುಭಾಷ್ ಚಂದ್ರ ಬೋಸ್

b)

ಸ್ವಾಮಿ ವಿವೇಕಾನಂದರು

c)

ಮಹಾತ್ಮ ಗಾಂಧೀಜಿ

d)

ಜವಾಹರಲಾಲ ನೆಹರು

3.

ಸ್ವಾಮಿ ವಿವೇಕಾನಂದರು ಜನಿಸಿದ ವರ್ಷ

a)

12 ಜನೆವರಿ 1893

b)

12 ಜನೆವರಿ 1863

c)

12 ಜನೆವರಿ 1873

d)

12 ಜನೆವರಿ 1883

4.

ಸ್ವಾಮಿ ವಿವೇಕಾನಂದರ ಮೂಲ ಹೆಸರು

a)

ವಾಸುದೇವ

b)

ಮೂಲಶಂಕರ

c)

ವಿಶ್ವಂಬರ

d)

ನರೇಂದ್ರನಾಥ ದತ್ತ

5.

ಸ್ವಾಮಿ ವಿವೇಕಾನಂದರ ತಂದೆ - ತಾಯಿ ಹೆಸರು

a)

ವಿಶ್ವನಾಥದತ್ತ ಮತ್ತು ಮಾಯಾದೇವಿ

b)

ವಿಶ್ವನಾಥದತ್ತ ಮತ್ತು ಸುಭದ್ರದೇವಿ

c)

ವಿಶ್ವನಾಥದತ್ತ ಮತ್ತು ಭುವನೇಶ್ವರಿ ದೇವಿ

d)

ವಿಶ್ವನಾಥದತ್ತ ಮತ್ತು ಲಾವಣ್ಯದೇವಿ

6.

ಸ್ವಾಮಿ ವಿವೇಕಾನಂದರು ಜನಿಸಿದ ಸ್ಥಳ

a)

ಓಡಿಸಾ

b)

ಕಲ್ಕತ್ತಾ

c)

ಕನ್ಯಾಕುಮಾರಿ

d)

ಚೆನ್ನೈ

7.

ಸ್ವಾಮಿ ವಿವೇಕಾನಂದರ ಗುರುಗಳು

a)

ಸ್ವಾಮಿ ದಯಾನಂದ ಸರಸ್ವತಿ

b)

ರಾಮಕೃಷ್ಣ ಪರಮಹಂಸರು

c)

ರಾಧಾಕೃಷ್ಣನ್

d)

ಶ್ರೀ ರಾಮಕೃಷ್ಣ ಭಾಗವತರು

8.

2022 ರಂದು ಆಚರಿಸುತ್ತಿರುವ ಸ್ವಾಮಿ ವಿವೇಕಾನಂದರ ಜಯಂತಿಯು ಎಷ್ಟನೇ ವರ್ಷವಾಗಿದೆ

a)

160

b)

159

c)

158

d)

157

9.

ವಿವೇಕಾನಂದರಿಗೆ ರಾಮಕೃಷ್ಣ ಪರಮಹಂಸರ ಪರಿಚಯವು ಇವರಿಂದ ಆಯಿತು

a)

ವಿಲಿಯಂ ಹೆಸ್ಟಿ

b)

ವಿಲಿಯಂ ನಾಸ್ತಿ

c)

ವಿಲಿಯಂ ಬೆಂಟಿಂಕ್

d)

ವಿಲಿಯಂ ಶೇಕ್ಸ್ಪಿಯರ್

10.

ಸ್ವಾಮಿ ವಿವೇಕಾನಂದರು ಸರ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ ವರ್ಷ

a)

1891

b)

1893

c)

1895

d)

1892

11.

ವಿವೇಕಾನಂದರು ಭಾಗವಹಿಸಿದ್ದ ಸರ್ವ ಧರ್ಮ ಸಮ್ಮೇಳನ ಜರುಗಿದ ಸ್ಥಳ

a)

ಲಂಡನ್

b)

ಚಿಕಾಗೋ

c)

ವಾಷಿಂಗ್ಟನ್

d)

ಪೆಂಟಗಾನ್

12.

ವಿವೇಕಾನಂದರ ಸರ್ವ ಧರ್ಮ ಸಮ್ಮೇಳನದಲ್ಲಿ ನುಡಿದ ಈ ವಾಕ್ಯ ಚಿರಸ್ಮರಣೀಯವಾಗಿದೆ

a)

"ಅಮೇರಿಕಾದ ಸಹೋದರ ಸಹೋದರಿಯರೇ"

b)

"ಅಮೆರಿಕದ ಪುರುಷರೇ ಮತ್ತು ಸ್ತ್ರೀಯರೇ"

c)

"ಅಮೇರಿಕಾದ ಮಹಾ ಜನರೇ"

d)

"ಅಮೇರಿಕಾದ ತಂದೆ-ತಾಯಂದಿರೇ"

13.

ಸ್ವಾಮಿ ವಿವೇಕಾನಂದರು ಯಾವ ಹಬ್ಬದಲ್ಲಿ ಜನಿಸಿದರು?

a)

ರಾಮನವಮಿ

b)

ಮಹಾಶಿವರಾತ್ರಿ

c)

ಮಕರ ಸಂಕ್ರಮಣ

d)

ಬುದ್ಧ ಪೂರ್ಣಿಮೆ

14.

ಸ್ವಾಮಿ ವಿವೇಕಾನಂದರು ಈ ಕೆಳಗಿನ ಸಂಸ್ಥೆಯನ್ನು ಸ್ಥಾಪಿಸಿದರು

a)

ಇಸ್ಕಾನ್

b)

ಮಿಷನ್

c)

ಆಶ್ರಮ

d)

ರಾಮಕೃಷ್ಣ ಮಿಷನ್

15.

ಸ್ವಾಮಿ ವಿವೇಕಾನಂದರನ್ನು ಸಹೋದರಿ ನಿವೇದಿತಾ ಮೊದಲ ಬಾರಿಗೆ ಭೇಟಿಯಾದ ಸ್ಥಳ

a)

ಚಿಕಾಗೋ

b)

ಲಂಡನ್

c)

ಕಲ್ಕತ್ತಾ

d)

ಬೇಲೂರು

16.

ಸಹೋದರಿ ನಿವೇದಿತಾ ಸ್ವಾಮಿ ವಿವೇಕಾನಂದರನ್ನು ಮೊದಲಬಾರಿಗೆ ಭೇಟಿಯಾದ ವರ್ಷ

a)

1893

b)

1895

c)

1898

d)

1888

17.

ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮಹಂಸರನ್ನು ಮೊದಲ ಬಾರಿಗೆ ಭೇಟಿಯಾದ ವರ್ಷ

a)

1891

b)

1893

c)

1885

d)

1881

18.

1899ರಲ್ಲಿ ಸ್ವಾಮಿ ವಿವೇಕಾನಂದರು ಆರಂಭಿಸಿದ ಮಾಸಿಕ ಪತ್ರಿಕೆಯ ಹೆಸರು

a)

ವೇದಾಂತ ಕೇಸರಿ

b)

ವಿವೇಕ ಜ್ಯೋತಿ

c)

ಉದ್ಬೋಧನ್

d)

ಯಂಗ್ ಇಂಡಿಯಾ

19.

ಸ್ವಾಮಿ ವಿವೇಕಾನಂದರನ್ನು 'ಮಾನವತಾ ಮಿತ್ರ ' ಎಂದು ಕರೆದವರು

a)

ಬೇಂದ್ರೆ

b)

ಗೋಕಾಕ್

c)

ಕುವೆಂಪು

d)

ಅನಂತಮೂರ್ತಿ

20.

ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ರಾಮಕೃಷ್ಣ ಮಠ ಇರುವ ಸ್ಥಳ

a)

ಕಲ್ಕತ್ತಾ

b)

ಕನ್ಯಾಕುಮಾರಿ

c)

ಬೇಲೂರು

d)

ಪುದುಚೆರಿ

21.

ಸ್ವಾಮಿ ವಿವೇಕಾನಂದರು ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ ದಿನ

a)

ಸೆಪ್ಟಂಬರ್ 10

b)

ಸೆಪ್ಟಂಬರ್ 11

c)

ಸೆಪ್ಟೆಂಬರ್ 12

d)

ಸೆಪ್ಟೆಂಬರ್ 15

22.

ಸ್ವಾಮಿ ವಿವೇಕಾನಂದರು ಮರಣ ಹೊಂದಿದ ವರ್ಷ

a)

1902 ಜುಲೈ 2

b)

1902 ಜುಲೈ 6

c)

1902 ಜುಲೈ 4

d)

1902 ಜುಲೈ 5

23.

ಸ್ವಾಮಿ ವಿವೇಕಾನಂದರು ಮರಣ ಹೊಂದಿದ ಸ್ಥಳ

a)

ಬೇಲೂರು

b)

ಕಲ್ಕತ್ತಾ

c)

ವಾರಣಾಸಿ

d)

ಕನ್ಯಾಕುಮಾರಿ

24.

ಸ್ವಾಮಿ ವಿವೇಕಾನಂದರ ಬೃಹತ್ ಪ್ರತಿಮೆ ಇರುವ ಸ್ಥಳ

a)

ಕಲ್ಕತ್ತಾ

b)

ಬೇಲೂರು

c)

ಕನ್ಯಾಕುಮಾರಿ

d)

ದೆಹಲಿ

25.

ಸ್ವಾಮಿ ವಿವೇಕಾನಂದರ ಪ್ರಸಿದ್ಧ ಘೋಷಣೆ

a)

ವೇದಗಳಿಗೆ ಹಿಂದುರಿಗಿ

b)

ಏಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ

c)

ವೇದಗಳಿಗೆ ಮರಳಿ

d)

ಜನಸೇವೆಯೇ ಜನಾರ್ಧನನ ಸೇವೆ

26.

ಸ್ವಾಮಿ ವಿವೇಕಾನಂದರು ರಾಮಕೃಷ್ಣ ಮಿಷನ್ ಸ್ಥಾಪಿಸಿದ ವರ್ಷ

a)

1879

b)

1897

c)

1888

d)

1878

27.

ನರೇಂದ್ರನಾಥ ಸ್ವಾಮಿ ವಿವೇಕಾನಂದರಾಗಿ ಹೆಸರು ಬದಲಾಯಿಸಿದ್ದು ಈ ಸಮಯದಲ್ಲಿ

a)

ಶಾಲೆಗೆ ದಾಖಲಾತಿ ಸಮಯದಲ್ಲಿ

b)

ಇಂಗ್ಲೆಂಡಿಗೆ ತೆರಳುವ ಸಮಯದಲ್ಲಿ

c)

ವಿಶ್ವಧರ್ಮ ಸಮ್ಮೇಳನಕ್ಕೆ ತೆರಳುವ ಸಮಯದಲ್ಲಿ

d)

ರಾಮಕೃಷ್ಣ ಪರಮಹಂಸರ ಶಿಷ್ಯರಾದ ಸಮಯದಲ್ಲಿ

28.

"ನಾನು ಈ ಜಗತ್ತಿನಾದ್ಯಂತ ಸಂಚರಿಸಿದ್ದೇನೆ, ಆದರೆ ನರೇಂದ್ರನಂಥ ಮೇಧಾವಿಯನ್ನು ಕಂಡಿಲ್ಲ, ಮುಂದೆ ಕಾಣುವುದು ಇಲ್ಲ" ಎಂದು ಹೇಳಿದವರು

a)

ಡಬ್ಲ್ಯೂ.ಡಬ್ಲ್ಯೂ .ಹೇಸ್ಟಿ

b)

ಡಬ್ಲ್ಯೂ. ಸಿ. ಬ್ಯಾನರ್ಜಿ

c)

ಲಾರ್ಡ್ ಮೆಕಾಲೆ

d)

ಲಾರ್ಡ್ ವಿಲಿಯಂ ಬೆಂಟಿಂಕ್

29.

ಸ್ವಾಮಿ ವಿವೇಕಾನಂದರು ರಾಮಕೃಷ್ಣ ಆಶ್ರಮ ಸ್ಥಾಪಿಸಿರುವ ಮುಖ್ಯ ಉದ್ದೇಶ

a)

ಬಡ ಜನರ ಉದ್ದಾರ

b)

ದಲಿತರ ಉದ್ಧಾರಕ್ಕಾಗಿ

c)

ಸಾಮಾಜಿಕ ಸಮಾನತೆಗಾಗಿ

d)

ರಾಮಕೃಷ್ಣ ತತ್ವ ಮತ್ತು ಧ್ಯೇಯ ಆದರ್ಶಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಲು

30.

ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ರಾಮಕೃಷ್ಣ ಮಠ ಇರುವ ಉತ್ತರಾಂಚಲ ರಾಜ್ಯದ ಸ್ಥಳ

a)

ಮಾಯಾವತಿ

b)

ಅಲ್ಮೊರ

c)

ದಬಾಂಗ್

d)

ದಿಬ್ರು ನಗರ

Similar Resources on Wayground