wayground logo

Free Printable Worksheets

NEW

Font size

S
M
L
XL
Worksheets

ಇರುವೆ

Total questions: 10

Worksheet time: 3mins

Name
Class
Date
1.

ನಾವು ಇರುವೆಯನ್ನು ಎಲ್ಲಿ ನೋಡಬಹುದು?

a)

ಮನೆಯಲ್ಲಿ

b)

ರಸ್ತೆಯಲ್ಲಿ

c)

ಅಂಗಡಿಗಳಲ್ಲಿ

d)

ಎಲ್ಲಾ ಕಡೆಯಲ್ಲಿ

2.

ಇರುವೆ ತನ್ನ ತಿಂಡಿಯನ್ನು ಎಲ್ಲಿ ಸಾಗಿಸುತ್ತದೆ?

a)

ಅಂಗಡಿಗಳಿಗೆ

b)

ತಮ್ಮ ಗೂಡುಗಳಿಗೆ

c)

ಮಾರುಕಟ್ಟೆಗಳಿಗೆ

d)

ಮರಗಳಿಗೆ

3.

ಇರುವೆ ಏನನ್ನು ಮೆಲ್ಲುತ್ತದೆ ?

a)

ಕಾಗದವನ್ನು

b)

ಸಕ್ಕರೆಯನ್ನು

c)

ಬೆಲ್ಲವನ್ನು

d)

ತಿಂಡಿಯನ್ನು

4.

ಇರುವೆ ಪದ್ಯವನ್ನು ಯಾರು ಬರೆವದರು?

a)

ಲಲಿತಾ ಕೆ ಹೊಸಪ್ಯಾಟಿ

b)

ಚಂದ್ರಶೇಖರ ಕಂಬಾರ

c)

ಕುವೆಂಪು

d)

ಸಿದ್ದಕಟ್ಟೆ ಚಂದ್ರರಾಜ ಶೆಟ್ಟಿ

5.

_________ದಿಂದಲಿ ಜೀವಿಪ ಇರುವೆ

a)

ಒಗ್ಗಟ್ಟು

b)

ಸಾಹಸ

c)

ಗೆಳೆತನ

d)

ಗುಟ್ಟು

6.

_____________ ಕಚ್ಚುವ ಇರುವೆ

a)

ಕಂದು ಬಣ್ಣದ

b)

ಹಸಿರು ಬಣ್ಣದ

c)

ನೀಲಿ ಬಣ್ಣದ

d)

ಕಪ್ಪು ಬಣ್ಣದ

7.

ಬೆಲ್ಲವನ್ನು ಯಾವ ಇರುವೆ ತಿನ್ನುತ್ತದೆ?

a)

ಎಲ್ಲಾ ಇರುವೆಗಳು

b)

ಕಪ್ಪು ಬಣ್ಣದ ಇರುವೆಗಳು

c)

ಕಂದು ಬಣ್ಣದ ಇರುವೆಗಳು

d)

ಕೆಂಪು ಬಣ್ಣದ ಇರುವೆಗಳು

8.

ದೊಡ್ಡತಲೆಯ __________

a)

ಯಜಮಾನ ಇರುವೆ

b)

ಸಣ್ಣ ಇರುವೆ

c)

ಅಪ್ಪಾ ಇರುವೆ

d)

ಚಗಲಿ ಇರುವೆ

9.

ಕೆಂಪಿರುವೆ = _________

a)

ಕಂಗಾಲ್ ಇರುವೆ

b)

ಚಗಲಿ ಇರುವೆ

c)

ಕೊಲ್ಲುವ ಇರುವೆ

d)

ಬೆಂಕಿ ಇರುವೆ

10.

ನಿಮಗೆ ಈ ರಸಪ್ರಶ್ನೆ ಇಷ್ಟವಾಯಿತೇ?

a)

ಹೌದು

b)

ಇಲ್ಲ