wayground logo

Free Printable Worksheets

Font size

S
M
L
XL
Worksheets

ವಚನಾಮೃತ ೮ನೇ ತರಗತಿ

Total questions: 50

Worksheet time: 25mins

Name
Class
Date
1.

ತ್ರೇತಾಯುಗದಲ್ಲಿಿ ಗುರುವು ಶಿಷ್ಯರಿಗೆ ಬುದ್ದಿಯನ್ನು ಕಲಿಸುತ್ತಿದ್ದ ರೀತಿ ಇದಾಗಿತ್ತು

a)

ಬಡಿದು

b)

ಬೈದು

c)

ವಂದಿಸಿ

d)

ಝಂಕಿಸಿ

2.

. ''ಕೋಗಿಲೆ.. ಪದದ ತದ್ಭವ ರೂಪ

a)

ಕೋಕಿಲ

b)

ಕೊಂಕಿತೆ

c)

ಕೋಕಿಲೆ

d)

ಕೊಕಿಲಾ

3.

"ಜಂಗಮ" ಪದದ ವಿರುದ್ಧಾರ್ಥಕ ಪದ

a)

ವಿರಕ್ತಿ

b)

ವಿದ್ವಾಂಸ

c)

ಗುರು

d)

ಸ್ಥಾವರ

4.

", ತನುವ ಕರಗಿಸಿ ಕಾಯ ಮರಗಿಸಿಯನ್ನು ಕಲಿತಿಹೆ " ಎನ್ನುವರು

a)

. ಶಿವಶರಣರು

b)

ಬುದ್ದಿ ಹೀನರು

c)

ಸಾಮಾನ್ಯರು

d)

ವಿದ್ಯಾರ್ಥಿಗಳು

5.

ಅಲ್ಲವ ಪು ಭುವಿನ ಅಂಕಿತ ನಾಮ

a)

ಜಂಗಮ

b)

ಈಶ್ವರ

c)

ಗುಹೇಶ್ವರ

d)

ನಶ್ವರ

6.

ಕಾಯಕದಲ್ಲಿ ನಿರತನಾದವನು ಮರೆಯಬೇಕಾಗಿರುವುದು

a)

ತಂದೆ

b)

ಸಂಬಂಧಿಕರನ್ನು

c)

ಲಿಂಗ ಪೂಜಿಯನ್ನು

d)

ಗುರಿಯನ್ನು

7.

ಕಾಗೆ ಯು - ಆಗಲುವಿಲ್ಲ

a)

ಗಿಳಿ

b)

ಪಾರಿವಾಳ

c)

ಗುಬ್ಬಚ್ಚಿ

d)

ಕೋಗಿಲೆ

8.

"ಕಾಯ" ಪದದ ಅರ್ಥ

a)

ಕಾಯಕ

b)

ಕಾರ್ಯ

c)

ದೇಹ

d)

ಉದ್ಯೋಗ

9.

ಅಲ್ಲ ಮಪ್ರಭುವಿನ ಜನನ ಸ್ಥಳ

a)

ಬಳ್ಳಿಗಾವೆ

b)

ಚೆಳ್ಳ ಕೆರೆ

c)

ಮೊಸ್ತಿ

d)

ಸಿದ್ದಾಪುರ

10.

ಆಯ್ದಕ್ಕಿ ಮಾರಯ್ಯನ ಅಂಕಿತನಾಮ

a)

ಗುಹೇಶ್ವರ ಅಮುಗೇಶ್ವರ

b)

ಅಮರೇಶ್ವರ ಲಿಂಗ

c)

ಅಪ್ಪಣ್ಣ ಪ್ರಿಯ

11.

ಸಮ್ನ ಕ್ ಜ್ಞಾನಎಂದರೆ

a)

ಸಮಜ್ಞಾನ

b)

ಸದಾಚಾರ

c)

ದುರಾಚಾರ

d)

ಅಜ್ಞಾನಿ

12.

ಶಿವಶರಣೆ ಲಿಂಗಮ್ಮನವರ ಪ್ರತಿಯ ಹೆಸರು.

a)

ಸಣ್ಣಪ್ಪ

b)

ನಿರೀಶ

c)

ಹಡಪದ ಅಪ್ಪಣ್ಣ

d)

ನಾಗೇಂದ್ರ

13.

ಆಯ್ದಕ್ಕಿ ಮಾರಯ್ಯನ ಕಾಯಕ

a)

ಹಾಡು ಹೇಳುವುದು

b)

ಮಡಿಕೆ ಮಾಡುವುದು

c)

ದಾಸೋಹ ಮಾಡುವುದು

d)

ಯಾವುದೂ ಅಲ್ಲ,

14.

ದಿಕ್ಕುಗಳನ್ನು ಸೂಚಿಸುವ ಪದಗಳೇ

a)

ವಸ್ತ ವಾಚಕ

b)

ಗುಣವಾಚಕ

c)

ಸಂಖ್ಯಾವಾಚಕ

d)

ದಿಗ್ವಾಚಕ

15.

ಅಮುಗೆ ರಾಯಮ್ಮನವರ ಕಾಲ

a)

1160

b)

1159

c)

1110

d)

1125

16.

ಸೀಳು ನಾಯಿ - ಆಗಲು ಸಾಧ್ಯವಿಲ್ಲ.

a)

ನರಿ

b)

ಸಿಂಹದ ಮರಿ

c)

ಆನೆ

d)

ಕಾಗೆ

17.

ಕಲಿಯುಗದಲ್ಲಿ ಶ್ರೀಗುರು ಶಿಷ್ಯರಿಗೆ ಕಲಿಸುವ ರೀತಿ

a)

ಬೈದು

b)

ಬಡೆದು

c)

ಝಂಕಿಸಿ

d)

ವಂದಿಸಿ

18.

"ಕಾಯಿಕವೇ ಕೈಲಾಸ.. ಎ೦ದು ಹೇಳಿದವರು.

a)

ಅಕ್ಕಮಹಾದೇವಿ

b)

ಅಲ್ಲಮ ಪ್ರಭು

c)

ಬಸವಣ್ಣ

d)

ಮಾರಯ್ಯ

19.

ಅಲ್ಲಮ ಪ್ರಭು ಜನಿಸಿದ ಜಿಲ್ಲೆ

a)

ದಾವಣಗೆರೆ

b)

ಶಿವಮೊಗ್ಗ

c)

ಮೈಸೂರು

d)

ಮಂಡ್ಯ

20.

"ಲೋಭ " ಪದದ ಅರ್ಥ

a)

ಲಾಭ

b)

ಅತಿಯಾಸೆ

c)

ಮೋಸ

d)

ವಂಚನೆ

21.

ಅಲ್ಲಮ ಪ್ರಭು ಅವರ ತಂದೆ

a)

ನಿರ ಹರಿಕಾರ

b)

ದುರಹಂಕಾರ

c)

ಸುರೇಶ

d)

ರಾಯಣ್ಣ

22.

ಆಯ್ದುಕ್ಕೆಮಾರಯ್ಯನವರ ದೊರೆತಿರುವ ವಚನಗಳ ಸಂಖ್ಯೆ

a)

40

b)

50

c)

20

d)

32

23.

ಶರಣರು ಕಡಿಸುವ ನಿದ್ದೆಯನ್ನು ಗೆದ್ದಿರುವ ರೀತಿ

a)

ಊಟ ಮಾಡಿ

b)

ಮೋಸ ಮಾಡಿ

c)

ಯೋಗ - ಸಮಾಧಿ ಮಾಡಿ

d)

ಕಾಯಕ ಮಾಡಿ

24.

" ಶೂನ್ಯ "ಪೀಠದ ಪಕರು

a)

ಅಲ್ಲಮ ಪ್ರಭು

b)

ಮಾರಯ್ಯ

c)

ಅಂಗಮ್ಮ

d)

ಬಸವಣ್ಣ

25.

"ಕಡೆ ಗೋಲು" ಪದವು ಈ ಸಂಧಿಗೆ ಉದಾಹರಣೆ

a)

ಆಗಮ ಸಂಧಿ

b)

ಗುಣ ಸಂಧಿಗೆ

c)

ಲೋಪ ಸಂಧಿ

d)

ಆದೇಶ ಸಂಧಿಗೆ

26.

. ''ಕೋಗಿಲೆ.. ಪದದ ತದ್ಭವ ರೂಪ

a)

ಕೋಕಿಲ

b)

ಕೊಂಕಿತೆ

c)

ಕೋಕಿಲೆ

d)

ಕೊಕಿಲಾ

27.

"ಜಂಗಮ" ಪದದ ವಿರುದ್ಧಾರ್ಥಕ ಪದ

a)

ವಿರಕ್ತಿ

b)

ವಿದ್ವಾಂಸ

c)

ಗುರು

d)

ಸ್ಥಾವರ

28.

", ತನುವ ಕರಗಿಸಿ ಕಾಯ ಮರಗಿಸಿಯನ್ನು ಕಲಿತಿಹೆ " ಎನ್ನುವರು

a)

. ಶಿವಶರಣರು

b)

ಬುದ್ದಿ ಹೀನರು

c)

ಸಾಮಾನ್ಯರು

d)

ವಿದ್ಯಾರ್ಥಿಗಳು

29.

ಕಾಯಕದಲ್ಲಿ ನಿರತನಾದವನು ಮರೆಯಬೇಕಾಗಿರುವುದು

a)

ತಂದೆ

b)

ಸಂಬಂಧಿಕರನ್ನು

c)

ಲಿಂಗ ಪೂಜಿಯನ್ನು

d)

ಗುರಿಯನ್ನು

30.

ಅಲ್ಲವ ಪು ಭುವಿನ ಅಂಕಿತ ನಾಮ

a)

ಜಂಗಮ

b)

ಈಶ್ವರ

c)

ಗುಹೇಶ್ವರ

d)

ನಶ್ವರ

31.

ಕಾಗೆ ಯು - ಆಗಲುವಿಲ್ಲ

a)

ಗಿಳಿ

b)

ಪಾರಿವಾಳ

c)

ಗುಬ್ಬಚ್ಚಿ

d)

ಕೋಗಿಲೆ

32.

"ಕಾಯ" ಪದದ ಅರ್ಥ

a)

ಕಾಯಕ

b)

ಕಾರ್ಯ

c)

ದೇಹ

d)

ಉದ್ಯೋಗ

33.

ಅಲ್ಲ ಮಪ್ರಭುವಿನ ಜನನ ಸ್ಥಳ

a)

ಬಳ್ಳಿಗಾವೆ

b)

ಚೆಳ್ಳ ಕೆರೆ

c)

ಮೊಸ್ತಿ

d)

ಸಿದ್ದಾಪುರ

34.

ಆಯ್ದಕ್ಕಿ ಮಾರಯ್ಯನ ಅಂಕಿತನಾಮ

a)

ಗುಹೇಶ್ವರ ಅಮುಗೇಶ್ವರ

b)

ಅಮರೇಶ್ವರ ಲಿಂಗ

c)

ಅಪ್ಪಣ್ಣ ಪ್ರಿಯ

35.

ಸಮ್ನ ಕ್ ಜ್ಞಾನಎಂದರೆ

a)

ಸಮಜ್ಞಾನ

b)

ಸದಾಚಾರ

c)

ದುರಾಚಾರ

d)

ಅಜ್ಞಾನಿ

36.

ಶಿವಶರಣೆ ಲಿಂಗಮ್ಮನವರ ಪ್ರತಿಯ ಹೆಸರು.

a)

ಸಣ್ಣಪ್ಪ

b)

ನಿರೀಶ

c)

ಹಡಪದ ಅಪ್ಪಣ್ಣ

d)

ನಾಗೇಂದ್ರ

37.

ಆಯ್ದಕ್ಕಿ ಮಾರಯ್ಯನ ಕಾಯಕ

a)

ಹಾಡು ಹೇಳುವುದು

b)

ಮಡಿಕೆ ಮಾಡುವುದು

c)

ದಾಸೋಹ ಮಾಡುವುದು

d)

ಯಾವುದೂ ಅಲ್ಲ,

38.

ಅಮುಗೆ ರಾಯಮ್ಮನವರ ಕಾಲ

a)

1160

b)

1159

c)

1110

d)

1125

39.

ಸೀಳು ನಾಯಿ - ಆಗಲು ಸಾಧ್ಯವಿಲ್ಲ.

a)

ನರಿ

b)

ಸಿಂಹದ ಮರಿ

c)

ಆನೆ

d)

ಕಾಗೆ

40.

ಕಲಿಯುಗದಲ್ಲಿ ಶ್ರೀಗುರು ಶಿಷ್ಯರಿಗೆ ಕಲಿಸುವ ರೀತಿ

a)

ಬೈದು

b)

ಬಡೆದು

c)

ಝಂಕಿಸಿ

d)

ವಂದಿಸಿ

41.

"ಲೋಭ " ಪದದ ಅರ್ಥ

a)

ಲಾಭ

b)

ಅತಿಯಾಸೆ

c)

ಮೋಸ

d)

ವಂಚನೆ

42.

ಅಲ್ಲಮ ಪ್ರಭು ಅವರ ತಂದೆ

a)

ನಿರ ಹರಿಕಾರ

b)

ದುರಹಂಕಾರ

c)

ಸುರೇಶ

d)

ರಾಯಣ್ಣ

43.

ಆಯ್ದುಕ್ಕೆಮಾರಯ್ಯನವರ ದೊರೆತಿರುವ ವಚನಗಳ ಸಂಖ್ಯೆ

a)

40

b)

50

c)

20

d)

32

44.

ಶರಣರು ಕಡಿಸುವ ನಿದ್ದೆಯನ್ನು ಗೆದ್ದಿರುವ ರೀತಿ

a)

ಊಟ ಮಾಡಿ

b)

ಮೋಸ ಮಾಡಿ

c)

ಯೋಗ - ಸಮಾಧಿ ಮಾಡಿ

d)

ಕಾಯಕ ಮಾಡಿ

45.

" ಶೂನ್ಯ "ಪೀಠದ ಪಕರು

a)

ಅಲ್ಲಮ ಪ್ರಭು

b)

ಮಾರಯ್ಯ

c)

ಅಂಗಮ್ಮ

d)

ಬಸವಣ್ಣ

46.

"ಕಡೆ ಗೋಲು" ಪದವು ಈ ಸಂಧಿಗೆ ಉದಾಹರಣೆ

a)

ಆಗಮ ಸಂಧಿ

b)

ಗುಣ ಸಂಧಿಗೆ

c)

ಲೋಪ ಸಂಧಿ

d)

ಆದೇಶ ಸಂಧಿಗೆ

47.

ಬಸವಣ್ಣನವರ ಅಂಕಿತನಾಮ

a)

ಚೆನ್ನಮಲ್ಲಿಕಾರ್ಜುನ

b)

ಅಂಬಿಗರ ಚೌಡಯ್ಯ

c)

ಸಂಗಮದೇವ

d)

ಕೂಡಲಸಂಗಮದೇವ

48.

ಬಸವಣ್ಣನವರ ಸ್ಥಳ

a)

ಕೂಡಲಸಂಗಮ

b)

ಬಸವನ ಬಾಗೇವಾಡಿ

c)

ಹಾಸನ

d)

ಕಲ್ಬುರ್ಗಿ

49.

ಬಸವಣ್ಣ ಧರ್ಮದ ಮೂಲ ಎಂದರೆ

a)

ದಯೆ

b)

ಒಳ್ಳೆತನ

c)

ಸಾಧು

d)

ವರ್ಣನೆ

50.

ದುರ್ಜನರ ಸಂಗ

a)

ಒಳ್ಳೆಯದು

b)

ಕಾಳಿಂಗ ಸರ್ಪದ ವಿಷ

c)

ಕೆಡುಕು

d)

ದೂರವಿರಬೇಕು