NEW
Font size
Worksheetsunit-1
Total questions: 10
Worksheet time: 5mins
1. ಭಾರತಕ್ಕೆ ಯಾರು ಜಲಮಾರ್ಗ ಕಂಡು ಹಿಡಿದರು?
ಅ) ವಾಸ್ಕೋಡಿಗಾಮ
ಬ) ರಾಬರ್ಟ ಕ್ಲೈವ್
ಕ) ಆಲ್ಫಾನ್ಸೋ ಡಿ ಅಲ್ಬುಕರ್ಕ್
ಡ) ಫ್ರಾನ್ಸಿಸ್ಕೋ ಡಿ ಅಲ್ಮೇಡಾ
2. “ನೀಲಿ ನೀರಿನ ನೀತಿ” ಯಾರು ಜಾರಿಗೆ ತಂದರು?
ಅ) ವಾಸ್ಕೋಡಿಗಾಮ
ಬ) ರಾಬರ್ಟ ಕ್ಲೈವ್
ಕ) ಆಲ್ಫಾನ್ಸೋ ಡಿ ಅಲ್ಬುಕರ್ಕ್
ಡ) ಫ್ರಾನ್ಸಿಸ್ಕೋ ಡಿ ಅಲ್ಮೇಡಾ
3. ಭಾರತದಲ್ಲಿ ಫ್ರೆಂಚರ ರಾಜಧಾನಿ
ಅ) ಗೋವಾ
ಬ) ಸೂರತ್
ಕ) ಪಾಂಡಿಚೆರಿ
ಡ) ಮಚಲಿಪಟ್ಟಣ
4. ಬಕ್ಸಾರ್ ಕದನ ನಡೆದ ವರ್ಷ
ಅ) 1757
ಬ) 1765
ಕ) 1764
ಡ) 1664
5. “ ನೀಲಿ ನೀರಿನ ನೀತಿ” ಎಂದರೇನು?
ಅ) ಭೂಮಿಯ ಮೇಲಿನ ಏಕಸ್ವಾಮ್ಯ
ಬ) ಆಕಾಶದ ಮೇಲಿನ ಏಕಸ್ವಾಮ್ಯ
ಕ) ಸಮುದ್ರದ ಮೇಲಿನ ಏಕಸ್ವಾಮ್ಯ
ಡ) ಯಾವುದೂ ಅಲ್ಲ
6. ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ದಿವಾನಿ ಹಕ್ಕು ನೀಡಿದವರು
ಅ) ಎರಡನೇ ಷಾ ಆಲಂ
ಬ) ರಾಬರ್ಟ ಕ್ಲೈವ್
ಕ) ಜಹಾಂಗೀರ್
ಡ) ಫ್ರಾನ್ಸಿಸ್ಕೋ ಡಿ ಅಲ್ಮೇಡಾ
7. 1765ರಲ್ಲಿ ಬಂಗಾಳದಲ್ಲಿ ದ್ವಿ ಪ್ರಭುತ್ವ ಸ್ಥಾಪಿಸಿದವರು
ಅ) ಎರಡನೇ ಷಾ ಆಲಂ
ಬ) ರಾಬರ್ಟ ಕ್ಲೈವ್
ಕ) ಜಹಾಂಗೀರ್
ಡ) ಫ್ರಾನ್ಸಿಸ್ಕೋ ಡಿ ಅಲ್ಮೇಡಾ
8. ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕ
ಅ) ವಾಸ್ಕೋಡಿಗಾಮ
ಬ) ರಾಬರ್ಟ ಕ್ಲೈವ್
ಕ) ಆಲ್ಫಾನ್ಸೋ ಡಿ ಅಲ್ಬುಕರ್ಕ್
ಡ) ಫ್ರಾನ್ಸಿಸ್ಕೋ ಡಿ ಅಲ್ಮೇಡಾ
9. 1453 ರಲ್ಲಿ ಆಟೋಮನ್ ಟರ್ಕರು ಯಾವ ನಗರವನ್ನು ವಶಪಡಿಸಿಕೊಂಡರು?
ಅ) ಕಾನ್ ಸ್ಟಾಂಟಿನೋಪಲ್
ಬ) ಪೋರ್ಚುಗಲ್
ಕ) ಸ್ಪೇನ್
ಡ) ಫ್ರಾನ್ಸ್
10. 1617 ರಲ್ಲಿ ಜಹಾಂಗೀರ್ ನ ಆಸ್ಥಾನಕ್ಕೆ ಭೇಟಿ ಕೊಟ್ಟ ಬ್ರಿಟಿಷ್ ರಾಯಭಾರಿ
ಅ) ಎರಡನೇ ಷಾ ಆಲಂ
ಬ) ರಾಬರ್ಟ ಕ್ಲೈವ್
ಕ) ಸರ್ ಥಾಮಸ್ ರೋ
ಡ) ಫ್ರಾನ್ಸಿಸ್ಕೋ ಡಿ ಅಲ್ಮೇಡಾ
