Free Printable Worksheets
Font size
More settings
ರಾಯಣ್ಣನ ಖಾನಾಪುರದಲ್ಲಿ ಯಾರನ್ನು ದಾಳಿ ಮಾಡಿದನು?
ರಾಯಣ್ಣನ ತಂದೆ ತಾಯಿ ಹೆಸರೇನು?
ಯಾವ ಯುದ್ಧದಲ್ಲಿ ರಾಯಣ್ಣನ ಅಪ್ರತಿಮ ಶೌರ್ಯವನ್ನು ತೋರಿಸಿದನು?
ರಾಯಣ್ಣನ ಸಮಾಧಿ ಸ್ಥಳದಲ್ಲಿ ಯಾವ ಮರ ಬೆಳೆದಿತ್ತು?
ಸಂಗೊಳ್ಳಿ ರಾಯಣ್ಣನು ಯಾವಾಗ ಜನಿಸಿದನು?
ಸಂಗೊಳ್ಳಿ ರಾಯಣ್ಣನು ಯಾವಾಗ ಗಲ್ಲಿಗೇರಿಸಲಾಯಿತು?
ರಾಯಣ್ಣನನ್ನು ಗಲ್ಲಿಗೇರಿಸಲಾದ ಊರು ಯಾವುದು?
ರಾಯಣ್ಣನ ನೆನಪು ಯಾವ ಹಾಡಿನಲ್ಲಿ ಉಳಿದಿದೆ?
ಚೆನ್ನಮ್ಮನ ದತ್ತು ಪುತ್ರನ ಹೆಸರೇನು?
ಸಾವಿರ ಒಂಟೆ ಸರದಾರ ಎಂಬ ಬಿರುದು ಯಾರಿಗೆ ಸಿಕ್ಕಿತು?
View all
5 questions
Sanju
Worksheet
•
4th - 6th Grade