WorksheetsClass : 4
Total questions: 14
Worksheet time: 7mins
ಬಾಳೆಗೊನೆ ಬಾಗಿ ನಮಿಸಿ _____ ಅಂತಿತ್ತು.
ಸ್ವಾಗತ
ಬಾಬಾ
ಹೋಗು
______ ಊಟಕ್ಕೇಳಿ ಅಂತ ಗೊತ್ತಿತ್ತು.
ಸೌತೆಕಾಯಿ
ಬಾಳೆಕಾಯಿ
ಹುರುಳಿಕಾಯಿ
ಗಂಡು-ಹೆಣ್ಣು ಹೊಗೆ ____ ಕಣ್ಣೀರ್ ಹಾಕ್ತಿತ್ತು.
ತಾಳದೆ
ನೋಡದೆ
ಕಾಣದೆ
ವಾಕ್ಯಗಳು ____ ಆಗಕೂಡದು.
ಪುನರಾವರ್ತನೆ
ವರ್ತನೆ
ಪದೇ ಪದೇ
ಊಟದ ತಟ್ಟೆ _____ ತೊಳೆಯಬೇಕು.
ಚೆನ್ನಾಗಿ
ಶುಭ್ರವಾಗಿ
ಕೊಳಕಾಗಿ
ಶಿಕ್ಷಕರು ತರಗತಿ ಪ್ರವೇಶಿಸಿದ ತಕ್ಷಣ ಮಕ್ಕಳಿಗೆ___ಹೇಳಿದರು.
ಶುಭೋದಯ
ಶುಭಸಂಜೆ
ಶುಭರಾತ್ರಿ
ಪ್ರತಿ ವಾಕ್ಯದಲ್ಲಿ ಐದಕ್ಕಿಂತ ಹೆಚ್ಚು ಪದಗಳಿದ್ದರೆ ಆ ವಾಕ್ಯ____.
ಅದಾಗುವುದು
ರದ್ದಾಗುವುದು
ನಾಶವಾಗುವುದು
ನಮಿಸು ಪದದ ಅರ್ಥ
ವಂದಿಸು
ಸ್ಮರಿಸು
ಗಮನಿಸು
ತರಗತಿ ಪದದ ಅರ್ಥ
ವರ್ಗ
ಅವರ್ಗ
ಸ್ವರ್ಗ
ಸಲೀಂ ಅಲಿಯವರ ಪತ್ನಿಯ ಹೆಸರೇನು?
ತೆಹಮಿನಾ
ಅಮೀನ
ತೆಹ್ಮಿನಾ
ಹೋಳು ಪದದ ಅರ್ಥ.
ಚೂರು
ಪಾರು
ಹಾರು
ಭಾರತದಲ್ಲಿ ಪಕ್ಷಿಯ ಅಧ್ಯಯನಕ್ಕೆ ನಾಂದಿ ಹಾಡಿದವರು ಯಾರು?
ಸಲೀಂ ಅಲಿ
ಮಹಮ್ಮದ್ ಅಲಿ
ಅಬ್ದುಲ್ ಅಲಿ
ಕಾಡು ಗುಬ್ಬಚ್ಚಿಯ ಕುತ್ತಿಗೆಯ ಕೆಳಗೆ ಯಾವ ಬಣ್ಣವಿತ್ತು?
ಕೆಂಪು ಬಣ್ಣ
ಹಳದಿ
ಹಸಿರು
ಶಿಕ್ಷಕರು ಮಕ್ಕಳಿಗೆ ಯಾವ ಆಟ ಮಾಡಿಸುವುದಾಗಿ ಹೇಳಿದರು?
ಪದಗಳ ಆಟ
ಟೋಪಿ ಆಟ
ಮೂರ್ತಿ ಆಟ
