wayground logo

Free Printable Worksheets

Font size

S
M
L
XL
Worksheets

FA-3

Total questions: 10

Worksheet time: 5mins

Name
Class
Date
1.

1. ಮುಸ್ಲಿಂ ಲೀಗ್ ___________ರಲ್ಲಿ ಸ್ಥಾಪನೆಯಾಯಿತು.

a)

ಅ) 1906          

b)

ಬ) 1905

c)

ಕ) 1907

d)

ಡ) 1908

2.

2. ರಾಜಕೀಯ ಬಿಕ್ಷುಕರು ಎಂದು ಕರೆಯಲ್ಪಟ್ಟವರು ___________

a)

ಅ) ಮಂದಗಾಮಿಗಳು

b)

ಬ) ತೀವ್ರಗಾಮಿಗಳು

c)

ಕ) ಕ್ರಾಂತಿಕಾರಿಗಳು

d)

ಡ) ಗಾಂಧಿಗಳು

3.

3. ಮಹದ್ ಮತ್ತು ಕಾಲರಾಂ ಚಳುವಳಿಯನ್ನು ರೂಪಿಸಿದವರು

a)

ಅ) ಗಾಂಧೀಜಿ

b)

ಬ) ಡಾ|| ಬಿ.ಆರ್ ಅಂಬೇಡ್ಕರ್

c)

ಕ) ತಿಲಕ್

d)

ಡ) ಜ್ಯೋತಿ ಬಾ ಫುಲೆ

4.

4. ಮಾನವ ಹಕ್ಕುಗಳ ದಿನ ________ರಂದು ಆಚರಿಸಲಾಗುವುದು.

a)

ಅ) ಡಿಸೆಂಬರ್ 8

b)

ಬ) ಡಿಸೆಂಬರ್ 9

c)

ಕ) ಡಿಸೆಂಬರ್ 10

d)

ಡ) ಡಿಸೆಂಬರ್ 7

5.

5. ಜಾರ್ಖಂಡ್ ಮುಕ್ತಿ ಮೋರ್ಚಾವು ____________ ಚಳುವಳಿಗೆ ಸಂಬಂಧಿಸಿದೆ.

a)

ಅ) ಮಧ್ಯಪಾನ ವಿರೋಧ

b)

ಬ) ಮಹಿಳಾ

c)

ಕ) ಪರಿಸರ

d)

ಡ) ರೈತ

6.

6. ನರ್ಮದಾ ಬಚಾವೋ ಆಂದೋಲನದ ರೂವಾರಿ

a)

ಅ) ಸುಂದರ ಲಾಲ್ ಬಹುಗುಣ

b)

ಬ) ಶಿವರಾಮ ಕಾರಂತ

c)

ಕ) ಕುಸುಮ ಸೊರಬ

d)

ಡ) ಮೇಧಾ ಪಾಟ್ಕರ್

7.

7. ‘ಅರಬ್ಬೀ ಸಮುದ್ರದ ರಾಣಿ’ ಎಂದು ಕರೆಯಲ್ಪಡುವ ಬಂದರು

a)

ಅ) ಮುಂಬಯಿ

b)

ಬ) ಕೊಚ್ಚಿ       

c)

ಕ) ಮರ್ಮಗೋವಾ

d)

ಡ) ನವಶೇವಾ

8.

8. ಭಾರತದ ಅತ್ಯಂತ ಹಳೆಯ ಹಾಗೂ ಇಂದಿಗೂ ಅಸ್ತಿತ್ವ ಕಾಯ್ದುಕೊಂಡ ಪತ್ರಿಕೆ

a)

ಅ) ಬಾಂಬೆ ಸಮಾಚಾರ

b)

ಬ) ಮಂಗಳೂರು ಸಮಾಚಾರ

c)

ಕ) ಅಮೃತಾ ಪತ್ರಿಕಾ

d)

ಡ) ಕಲ್ಕತ್ತಾ ಡೈಲಿ

9.

9. ದುಂಡು ಮೇಜಿನ ಪರಿಷತ್ತು ಪ್ರಾರಂಭವಾದ ವರ್ಷ

a)

ಅ) 1929

b)

ಬ) 1930

c)

ಕ) 1931

d)

ಡ) 1932

10.

10) ತೃತೀಯ ಜಗತ್ತು ಎಂದರೆ

a)

ಅ) ಬಡ ರಾಷ್ಟ್ರಗಳು

b)

ಬ) ಶ್ರೀಮಂತ ರಾಷ್ಟ್ರಗಳು

c)

ಕ) ಮಧ್ಯಮ ರಾಷ್ಟ್ರಗಳು

d)

ಡ) ಮುಂದುವರೆಯುತ್ತಿರುವ ರಾಷ್ಟ್ರಗಳು