Worksheetsಮೂಡಲ ಮನೆ
Total questions: 12
Worksheet time: 6mins
ಮೂಡಲ ಮನೆ ಬರೆದ ಕವಿ ?
ಪುರಂದರದಾಸರು
ಡಾ.ಚಂದ್ರಶೇಖರ ಕಂಬಾರ
ನಿಂಗಣ್ಣ ಕುಂಟಿ
ನಿಸಾರ್ ಅಹಮದ್
ನಮ್ಮೂರ ಅಗಸ್ಯಾಗ ____ ಮರ ಬೆಳೆದಿದೆ .
ಮಾವಿನ
ತೆಂಗಿನ
ಆಲದ
ಬೇವಿನ
ಈ ಕವಿಯ ಹೆಸರೇನು ?
ಪುರಂದರದಾಸರು
ದ.ರಾ.ಬೇಂದ್ರೆ
ಸಿದ್ದಯ್ಯ ಪುರಾಣಿಕ
ಡಾ.ಚಂದ್ರಶೇಖರ ಕಂಬಾರ
ರೆಂಬಿ ಕೊಂಬಿಯ ಮೇಲೆ ಯಾರು ಗೂಡು ಕಟ್ಟಿದ್ದಾರೆ ?
ಬಲಿತ ಹಕ್ಕಿ
ಭೂತ
ನೆರಳು
ಮರ
ಇದು ಯಾವ ಮರ ?
ಮಾವಿನ ಮರ
ಆಲದ ಮರ
ಬೇವಿನ ಮರ
ತೆಂಗಿನ ಮರ
ಗೂಡಿನಲ್ಲಿ ಮಲಗ್ಯಾವ ____ ?
ಬಳ್ಳಿ
ಮರಿಹಕ್ಕಿ
ಮೀನು
ಚಿಗುರು
ಬನ್ನಿರಿ,ನೀವು ನಮ್ಮ ಬಳಗ ಎಂದು ಕವಿ ಯಾರಿಗೆ ಹೇಳುತ್ತಿದ್ದಾರೆ ?
ವಲಸಿಗ ಹಕ್ಕಿಗೆ
ಬೇತಾಳಕ್ಕೆ
ಮರಕ್ಕೆ
ನೆರಳಿಗೆ
ಹಳೆಯ ಬಾವಿಯ ತಳದ ನೀರಿನಾಗ
____ ಚಿಗರತಾವ .
ಹಳದಿ
ನೀರು
ಹಸರು
ಬಾವಲಿ
ಭೂತ ಬೇತಾಳ ಜೋತ ____ ಮ್ಯಾಲ ಕೂಗತಾವ .
ಗೊಂಬೆ
ನೀರು
ಹಕ್ಕಿ
ಬಾವಲಿ
ಮರದ ಎಲೆಗಳ ನೆರಳಾಟ ಎಲ್ಲಿ ನಡೆಯುತ್ತಿದೆ ?
ಎಲೆಯ ಮೇಲೆ
ಆಗಸದಲ್ಲಿ
ಮನೆಯ ಗೋಡೆಯ ಮೇಲೆ
ನೀರಿನಲ್ಲಿ
ಮರದಲ್ಲಿ ಯಾರೆಲ್ಲ ಸೇರಿ ಕರಗ ಕುಣಿಯುತ್ತಾರೆ ?
ಭೂತ , ಬೇತಾಳ, ಜೋತ ಬಾವಲಿ
ಮರಿಹಕ್ಕಿ
ನೀರು
ನೆರಳು
ಕವಿ ಇಲ್ಲಿ ದೇಶವನ್ನು ಯಾವುದಕ್ಕೆ ಹೋಲಿಸಿದ್ದಾರೆ ?
ವಿಶಾಲವಾದ ಆಲದ ಮರಕ್ಕೆ
ನೀರಿಗೆ
ಹಕ್ಕಿಗೆ
ನೆರಳಿಗೆ
