Worksheetsರಂಜಾನ್ ಸುರಕುಂಬಾ ಮತ್ತು ಸಂಭ್ರಮದ ಜೋಕಾಲಿ
Total questions: 10
Worksheet time: 5mins
Name
Class
Date
1.
ಚಾಂದ್ ಎಂದರೆ _____________.
a)
ಸೂರ್ಯ
b)
ನಕ್ಷತ್ರ
c)
ಚಂದ್ರ
2.
ಚಾಂದ್ ಕಾಣಲು ಕಣ್ಣುಗಳು ___________ ಅತ್ತ ನೆಟ್ಟಿದ್ದವು.
a)
ನೆಲ
b)
ಮುಗಿಲು
c)
ಜಲ
3.
___________ ಹಬ್ಬದ ಸೊಬಗಿಗೆ ಮನ ಕಾತರಿಸುತ್ತಿತ್ತು.
a)
ರಂಜಾನ್
b)
ಯುಗಾದಿ
c)
ಏಕಾದಶಿ
4.
ಕಂಜೂಸ್ ನ ತಮ್ಮನ ಹೆಸರು _____________.
a)
ಗುರುರಾಜ್
b)
ಮಹಾರಾಜ್
c)
ಮೆಹರಾಜ್
5.
ಉಪವಾಸ ಆರಂಭವಾದ ಮೇಲೆ ಹೆಚ್ಚು ಕಡಿಮೆ _________ ಹಗಲಾಗಿರುತ್ತವೆ.
a)
ಬೆಳಂದಿಗಳು
b)
ರಾತ್ರಿಗಳು
c)
ಅಮಾವಾಸ್ಯೆಗಳು
6.
ನೆರೆದವರ ಹೃದಯದಲ್ಲಿ ಖುಷಿಯ ಹಕ್ಕಿ ಗಿಲಕಿಯಾಡಿಸುತ್ತಿತ್ತು.
a)
ಈದ್ ಮುಬಾರಕ್
b)
ಈದ್
c)
ಬಕ್ರೀದ್
7.
ಕ್ಯಾಲೆಂಡರಿನತ್ತ ಕಣ್ಣು ಹಾಯಿಸಿದರೆ ಎರಡನೆಯ ದಿನ ______________.
a)
ನಾಗದೇವತೆ
b)
ನಾಗ ಪಂಚಮಿ
c)
ನಾಗ ಭೈರವಿ
8.
ಹುತ್ತ ಕಟ್ಟುವ ಪ್ರಾಣಿ ________________.
a)
ಇರುವೆ
b)
ಮೊಲ
c)
ಗೊರಲಿ
9.
ಈ ಆಹಾರ ಪದಾರ್ಥದ ಹೆಸರು _______________.
a)
ಗುಲ್ ಗುಲೆ
b)
ರಹಮ್
c)
ಸುರಕುಂಬಾ
10.
ಬೋಗುಣಿಯಲ್ಲಿ ಸಂಗ್ರಹಿಸಿದ ಹಾಲನ್ನು _______ ಕೊಡುತ್ತಿದ್ದರು.
a)
ಅರಮನೆಗಳಿಗೆ
b)
ಅನಾಥಾಶ್ರಮಗಳಿಗೆ
c)
ಹೋಟೆಲ್ ಗಳಿಗೆ
100 %
