Worksheetsದ ರಾ ಬೇಂದ್ರೆ ರವರ ಜನ್ಮದಿನದ ಅಂಗವಾಗಿ ರಸಪ್ರಶ್ನೆ ಸ್ಪರ್ಧೆ
Total questions: 37
Worksheet time: 4mins
ದ. ರಾ ಬೇಂದ್ರೆ ರವರ ಪೂರ್ಣ ಹೆಸರು
ಅಂಬಿಕಾತನಯದತ್ತ ರಾಮಚಂದ್ರ ಬೇಂದ್ರೆ
ದತ್ತಾತ್ರೇಯ ರಾಮಚಂದ್ರ ಬೇಂದ್ರೆ
ಧಾರವಾಡದ ರಾಮಚಂದ್ರ ಬೇಂದ್ರೆ
ದುರ್ಗದ ರಾಮಚಂದ್ರ ಬೇಂದ್ರೆ
ದ. ರಾ ಬೇಂದ್ರೆ ರವರ ಕಾವ್ಯನಾಮ
ಅಂಬಿಕಾತನಯದತ್ತ
ಪ್ರೇಮಕವಿ
ವಿನಾಯಕ
ರಸಿಕರಂಗ
ದ. ರಾ ಬೇಂದ್ರೆ ರವರ ಹುಟ್ಟಿದ ಊರು
ಗದಗ
ಸೊಲ್ಲಾಪುರ
ಧಾರವಾಡ
ಹಾವೇರಿ
ದ. ರಾ ಬೇಂದ್ರೆ ರವರ ಹುಟ್ಟಿದ ದಿನಾಂಕ
30-01-1896
30-02-1896
31-01-1896
31-02-1896
ದ. ರಾ ಬೇಂದ್ರೆ ರವರಿಗೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ
ಮೇಘದೂತ
ಉಯ್ಯಾಲೆ
ಸಖೀಗೀತ
ನಾಕುತಂತಿ
ದ. ರಾ ಬೇಂದ್ರೆ ರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದು ಕೊಟ್ಟ ಕೃತಿ
ಮೇಘದೂತ
ಉಯ್ಯಾಲೆ
ಅರಳು ಮರಳು
ನಾಕುತಂತಿ
ದ. ರಾ ಬೇಂದ್ರೆ ರವರಿಗೆ ಭಾರತ ಸರ್ಕಾರ ನೀಡಿದ ಪುರಸ್ಕಾರ
ಜ್ಞಾನಪೀಠ
ಪದ್ಮಶ್ರೀ
ಪದ್ಮವಿಭೂಷಣ
ಪದ್ಮಭೂಷಣ
ದ. ರಾ ಬೇಂದ್ರೆ ರವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಸ್ಥಳ
ಮೈಸೂರು
ದಾವಣಗೆರೆ
ಹಾವೇರಿ
ಶಿವಮೊಗ್ಗ
ದ. ರಾ ಬೇಂದ್ರೆ ರವರು ಅಧ್ಯಕ್ಷರಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಖ್ಯೆ
27
28
29
30
ದ. ರಾ ಬೇಂದ್ರೆ ರವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ವರ್ಷ
1943
1944
1945
1942
ದ. ರಾ ಬೇಂದ್ರೆ ರವರು ಬಾನುಲಿ ಕೇಂದ್ರದ ಸಲಹೆಗಾರರಾಗಿದ್ದು
ಮೈಸೂರು
ಧಾರವಾಡ
ರಾಯಚೂರು
ಬೆಂಗಳೂರು
ದ. ರಾ ಬೇಂದ್ರೆ ರವರು ರೂಪಿಸಿದ ಸಾಹಿತ್ಯ ಕೂಟ
ಗೆಳೆಯರ ಗುಂಪು
ಗೆಳೆಯರ ಸಂಘ
ಗೆಳೆಯರ ಬಳಗ
ಗೆಳೆಯರ ಕೂಟ
ದ. ರಾ ಬೇಂದ್ರೆ ರವರ ನಾಕುತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತ ವರ್ಷ
1968
1974
1964
1978
ದ. ರಾ ಬೇಂದ್ರೆ ರವರ ಸಣ್ಣ ಕಥೆಗಳ ಸಂಕಲನ
ನಿರಾಭರಣ ಸುಂದರಿ
ಸಾಯೋ ಆಟ
ಗರಿ
ವಿಚಾರ ಮಂಜರಿ
ದ. ರಾ ಬೇಂದ್ರೆ ರವರ ನಾಟಕ
ನಿರಾಭರಣ ಸುಂದರಿ
ಸಾಯೋ ಆಟ
ಗರಿ
ವಿಚಾರ ಮಂಜರಿ
ದ. ರಾ ಬೇಂದ್ರೆ ರವರ ಕವನ ಸಂಕಲನ
ಸಾಹಿತ್ಯದ ವಿರಾಟ ಸ್ವರೂಪ
ದೆವ್ವದ ಮನೆ
ಗರಿ
ವಿಚಾರ ಮಂಜರಿ
ದ. ರಾ ಬೇಂದ್ರೆ ರವರು ನಡೆಸುತ್ತಿದ್ದ ಮಾಸಪತ್ರಿಕೆ
ವಿಜಯ ಕರ್ನಾಟಕ
ಸಂಯುಕ್ತ ಕರ್ನಾಟಕ
ಜಯ ಕರ್ನಾಟಕ
ಲಂಕೇಶ್ ಪತ್ರಿಕೆ
ದ. ರಾ ಬೇಂದ್ರೆ ರವರಿಗೆ ಇದ್ದ ಬಿರುದು
ಕನ್ನಡದ ವುಡ್ಸ್ ವರ್ಥ್
ವರಕವಿ
ಶಕ್ತಿಕವಿ
ಪ್ರೇಮಕವಿ
ದ. ರಾ ಬೇಂದ್ರೆ ರವರ ಕುರಿತು ಸಾಕ್ಷಿ ಚಿತ್ರವನ್ನು ನಿರ್ದೇಶಿಸಿದ ವ್ಯಕ್ತಿ
ವಿ. ಕೃ.ಗೋಕಾಕ
ಗಿರೀಶ್ ಕಾರ್ನಾಡ
ಯು.ಆರ್. ಅನಂತಮೂರ್ತಿ
ಕುವೆಂಪು
ದ. ರಾ ಬೇಂದ್ರೆ ರವರು ಮರಣ ಹೊಂದಿದ ದಿನಾಂಕ
30-01-1980
30-02-1982
26-10-1981
26-10-1984
ದ. ರಾ ಬೇಂದ್ರೆ ರವರ ತಂದೆ ತಾಯಿ ಹೆಸರು
ರಾಮಚಂದ್ರ - ಗೌರವ್ವ
ರಾಮಚಂದ್ರ - ಶಾರದಾ
ರಾಮಚಂದ್ರ - ರಾಮವ್ವ
ರಾಮಚಂದ್ರ - ಅಂಬವ್ವ
ದ.ರಾ.ಬೇಂದ್ರೆ ರವರ ಮನೆತನದ ಹೆಸರು
ಕವಿಶೈಲ
ಠೋಸರ
ಪಾಠಕ್
ಸಾಧನಕೇರಿ
ದ.ರಾ .ಬೇಂದ್ರೆ ರವರ ಪ್ರಥಮ ಕವನ ಸಂಕಲನ
ಗರಿ
ನಾದಲೀಲೆ
ಕೃಷ್ಣಕುಮಾರಿ
ನಾಕುತಂತಿ
ದ.ರಾ .ಬೇಂದ್ರೆ ರವರನ್ನು ಇಗೂ ಕರೆಯುವರು
ಕನ್ನಡದ ಠಾಗೋರ್
ಕನ್ನಡದ ಕಾಳಿದಾಸ
ಕನ್ನಡದ ಕುಲಪುರೋಹಿತ
ಕನ್ನಡದ ಕವಿರತ್ನ
ದ.ರಾ .ಬೇಂದ್ರೆ ರವರ ಆತ್ಮಕಥನ
ನೆನಪಿನ ದೋಣಿಯಲಿ
ನಡೆದು ಬಂದ ದಾರಿ
ಕನ್ನಡದ ಕುಲಪುರೋಹಿತ
ಸಾಧನಕೇರಿಯ ಮಿತ್ರ
ದ.ರಾ .ಬೇಂದ್ರೆ ರವರು ಜೈಲು ಸೇರಲು ಕಾರಣವಾದ ಕವನ
ನೆನಪಿನ ದೋಣಿಯಲಿ
ನಡೆದು ಬಂದ ದಾರಿ
ನರಬಲಿ
ಸಖೀಗೀತ
ದ. ರಾ ಬೇಂದ್ರೆ ರವರ ಮಡದಿ
ನಿರಾಭರಣ ಸುಂದರಿ
ಲಕ್ಷಿಬಾಯಿ
ಗೌರಮ್ಮ
ಅಂಬಿಕಾ
ದ. ರಾ ಬೇಂದ್ರೆ ರವರ ಪ್ರಕಾರ ನಾಕುತಂತಿ ಕವನ ಸಂಕಲನ ದಲ್ಲಿ ಬರುವ ನಾಲ್ಕು ತಂತಿಗಳು
ನಾನು, ನೀನು, ಆರು, ತಾನು
ನಾನು, ನೀವು, ಆನು, ತಾನು
ನಾನು, ನೀನು, ಆನು, ಏನು
ನಾನು, ನೀನು, ಆನು, ತಾನು
ನರಬಲಿ ಕವನ ಇರುವ ಕವನ ಸಂಕಲನ
ಕಾಮಕಸ್ತೂರಿ
ಗರಿ
ನಾದಲೀಲೆ
ಸೂರ್ಯಪಾನ
ದ. ರಾ ಬೇಂದ್ರೆ ರವರ ಆರಂಭವಾಗುವ ಪ್ರಸಿದ್ಧ ಕವಿತೆಯ ಸಾಲು ಇದು ಅಲ್ಲ
ಕುಣಿಯೋಣ ಬಾರ ಕುಣಿಯೋಣ ಬಾ
ಇಳಿದು ಬಾ ತಾಯಿ ಇಳಿದು ಬಾ
ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು
ಪಾತರಗಿತ್ತಿ ಪಕ್ಕ ನೋಡಿದೇನು ಅಕ್ಕ
ದ. ರಾ. ಬೇಂದ್ರೆ ಯವರ ಚಿಣ್ಣರ ಅತ್ಯಂತ ಪ್ರೀತಿಪಾತ್ರ ಕವನ
ಪಾತರಗಿತ್ತಿ ಪಕ್ಕಾ ನೋಡಿದೇನ ಅಕ್ಕ
ಹಕ್ಕಿ ಹಾರುತ್ತಿದೆ ನೋಡಿದಿರಾ
ನೀ ಹಿಂಗಾ ನೋಡಬ್ಯಾಡ ನನ್ನ
ಬಾರೋ ಸಾಧನಕೇರಿಗೆ
ದ. ರಾ. ಬೇಂದ್ರೆ ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ಹಾಡಿದ ಪದ್ಯ
ಪಾತರಗಿತ್ತಿ ಪಕ್ಕಾ ನೋಡಿದೇನ ಅಕ್ಕ
ಹಕ್ಕಿ ಹಾರುತ್ತಿದೆ ನೋಡಿದಿರಾ
ನೀ ಹಿಂಗಾ ನೋಡಬ್ಯಾಡ ನನ್ನ
ಬಾರೋ ಸಾಧನಕೇರಿಗೆ
ಬೇಂದ್ರೆಯವರು ರವೀಂದ್ರನಾಥ ಟ್ಯಾಗೋರ್ ರವರನ್ನು ಹೀಗೆ ಕರೆದಿದ್ದಾರೆ
ವಿಶ್ವದ ಬೆಳಕು
ವಿಶ್ವಜ್ಯೋತಿ
ವಿಶ್ವದ ಕವಿ
ವಿಶ್ವದ ಕಣ್ಣು
ಬೇಂದ್ರೆಯವರು ಜೈಲಿಗೆ ಹೋಗಿಬಂದ ಕಷ್ಟದ ಕಾಲದಲ್ಲಿ ಆರ್ಥಿಕ ಸಹಾಯ ಮಾಡಿದ ಸ್ನೇಹಿತ
ಕುವೆಂಪು
ವಿ. ಕೃ. ಗೋಕಾಕ್
ಮಾಸ್ತಿ
ಕಾರಂತ
ಬೇಂದ್ರೆಯವರು ಕಾಳಿದಾಸನ "ಮೇಘದೂತ" ಕನ್ನಡ ಅನುವಾದವನ್ನು ಇವರಿಗೆ ಅರ್ಪಿಸಿದ್ದಾರೆ
ಹೆಂಡತಿ ರಾಮಾಬಾಯಿ
ತಾಯಿ ಅಂಬವ್ವ
ಹೆಂಡತಿ ಲಕ್ಷ್ಮಿಬಾಯಿ
ತಮ್ಮ ಗುರುಗಳಿಗೆ
ಬೇಂದ್ರೆಯವರು " ಬಿಸಿಲುಗುದುರೆ " ಕವನ ಇವರ ಕುರಿತಾಗಿದ್ದು
ಹೆಂಡತಿ ರಾಮಾಬಾಯಿ
ತಾಯಿ ಅಂಬವ್ವ
ಹೆಂಡತಿ ಲಕ್ಷ್ಮಿಬಾಯಿ
ತಮ್ಮ ಗುರುಗಳಿಗೆ
ದ. ರಾ. ಬೇಂದ್ರೆಯವರು ನರಬಲಿ ಕವನ ಬರೆದ ಪರಿಣಾಮ ಈ ಜೈಲು ಸೇರಿದರು.
ಪರಪ್ಪನ ಅಗ್ರಹಾರ
ಹಿಂಡಲಗಿ ಜೈಲು
ಬಳ್ಳಾರಿ ಜೈಲು
ಧಾರವಾಡ ಜೈಲು
