wayground logo

Free Printable Worksheets

NEW

Font size

S
M
L
XL
Worksheets

ಪಾರಿವಾಳ

Total questions: 16

Worksheet time: 8mins

Name
Class
Date
1.

' ಪಾರಿವಾಳ ' ಪದ್ಯ ಬರೆದ ಕವಿಯ ಹೆಸರು __________________.

a)

ಸು ರಂ ಲಕ್ಕುಂಡಿ

b)

ಸು ರಂ ಎಕ್ಕುಂಡಿ

c)

ನಾಗರಾಜಯ್ಯ

2.

' ಪಾರಿವಾಳ ' ಈ ಪದ್ಯದ ಆಕರ ಕೃತಿ ______________.

a)

ಸಮಗ್ರ ಕಥನ ಪದ್ಯಗಳು

b)

ಸಮಗ್ರ ತೋಟ

c)

ಸಮಗ್ರ ಕಥನ ಕವನಗಳು

3.

'ಸುಬ್ಬಣ್ಣ ರಂಗಣ್ಣ ಎಕ್ಕುಂಡಿ ' ಅವರ ಕಾವ್ಯನಾಮ _______________.

a)

ಸುಬ್ಬಣ್ಣ ಎಕ್ಕುಂಡಿ ರಂಗಣ್ಣ

b)

ಸು ರಂ ಎಕ್ಕುಂಡಿ

c)

ಕುವೆಂಪು

4.

ಈ ಚಿತ್ರದಲ್ಲಿ ಕಾಣುವ ವ್ಯಕ್ತಿ ( ಕವಿ ) ಯ ಹೆಸರು ____________.

a)

ರಾಮಾನುಜಯ್ಯ

b)

ವೆಂಕಟೇಶ್

c)

ಸು ರಂ ಎಕ್ಕುಂಡಿ

5.

ಪಾರಿವಾಳ.ಪದ್ಯವೂ

a)

ಕವನ

b)

ನಾಟಕ

c)

ಕಥನಕವನ

d)

ಕಾವ್ಯ

6.

ಪಾರಿವಾಳ ಕವನದ ಆಕರ ಕೃತಿ

a)

ಸಂತಾನ

b)

ಹಾವಾಡಿಗರ ಹುಡುಗ

c)

ಬಕುಳದಹೂಗಳು

d)

ಸಮಗ್ರಕಥನಕವನಗಳು

7.

ಪಾರಿವಾಳ ಕಥನ ಕವನದ ಆಶಯ

a)

ರಮಿಸುವುದು

b)

ವ್ಯಾಮೋಹ ತೊರೆದು ಬಾಳಬೇಕು

c)

ಮೋಹವಿರಬೇಕು

d)

ಅವಿವೇಕಬೇಡ

8.

ಪಾರಿವಾಳಗಳ ಜೋಡಿ ಎಲ್ಲಿರುತ್ತಿದ್ದವು

a)

ಹೆಮ್ಮರದ ಹೊದರಿನಲಿ

b)

ಊರಿನಲಿ

c)

ನದಿದಂಡೆಯಲಿ

d)

ಕಾನನದಿ

9.

ಹೊದರು ಪದದ ಅರ್ಥ

a)

ಚೀರು

b)

ಪೊಟರೆ

c)

ನಾಯಿ

d)

ಕೂಗು

10.

ಎಕ್ಕುಂಡಿಯವರ ಕಥಾಸಂಕಲನ

a)

ಬಕುಲದ ಹೂಗಳು

b)

ನೆರಳು

c)

ಸಂತಾನ

d)

ಪ್ರತಿಬಿಂಬಗಳು

11.

ಎಕ್ಕುಂಡಿಯವರ ಸ್ಥಳ

a)

ರಾಣೆಬೆನ್ನೂರು

b)

ಹಾವೇರಿ

c)

ದಾರವಾಡ

d)

ಹೊನ್ನಾಳಿ

12.

ಸು,ರಂ,ಎಕ್ಕುಂಡಿಯವರ ಕವನ ಸಂಕಲನಗಳಿವು

a)

ಶ್ರೀ ಆನಂದ ತೀರ್ಥರು

b)

ಸಂತಾನ

c)

ಹಾವಾಡಿಗರ ಹುಡುಗ

d)

ಈ ಎಲ್ಲವೂ

13.

ಪಾರಿವಾಳಗಳ ಜೋಡಿ ಎಲ್ಲಿರುತ್ತಿದ್ದವು

a)

ಹೆಮ್ಮರದ ಹೊದರಿನಲಿ

b)

ಊರಿನಲಿ

c)

ನದಿದಂಡೆಯಲಿ

d)

ಕಾನನದಿ

14.

ಪಾರಿವಾಳ ಕಥನ ಕವನದ ಆಶಯ

a)

ರಮಿಸುವುದು

b)

ವ್ಯಾಮೋಹ ತೊರೆದು ಬಾಳಬೇಕು

c)

ಮೋಹವಿರಬೇಕು

d)

ಅವಿವೇಕಬೇಡ

15.

ಪಾರಿವಾಳಗಳ ಆನಂದಕ್ಕೆ ಕಾರಣ

a)

ಮುದ್ದುಮರಿಗಳ ಜನನ

b)

ಮರದ ಸೊಂಪು

c)

ಅಂದದ ಕಾನನ

d)

ಅನುರಾಗ

16.

ವಾತ್ಸಲ್ಯ ಪದದ ಅರ್ಥ

a)

ಮಮತೆ

b)

ಬ್ರಾತೃ

c)

ಬಾಂಧವ್ಯ

d)

ಪ್ರೀತಿ