wayground logo

Free Printable Worksheets

Font size

S
M
L
XL
Worksheets

ವಿದ್ಯಾಶಾರದೆ GPSTR ಮೌಲ್ಯ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ

Total questions: 40

Worksheet time: 20mins

Name
Class
Date
1.

ಮೌಲ್ಯವೆಂದರೆ______

a)

ಯಾವುದು ಬೆಲೆ ಬಾಳುತ್ತದೆಯೋ

b)

ಯಾವುದು ಬೆಲೆ ಬಾಳುವುದಿಲ್ಲವೋ

c)

ಯಾವುದು ನಿರುಪಯುಕ್ತವೋ

d)

ಮೇಲಿನ ಯಾವುದೂ ಅಲ್ಲ

2.

ಆದರ್ಶಗಳಿಗೆ ಬೆನ್ನೆಲುಬಾಗಿವೆ____

a)

ಅವಿವೇಕ

b)

ಮೌಲ್ಯಗಳು

c)

ಸುಳ್ಳು

d)

ಮೇಲಿನ ಎಲ್ಲವೂ ಸರಿಯಾಗಿದೆ

3.

ಮೌಲ್ಯಗಳನ್ನು ಕುರಿತು ಹೀಗೆಂದು ವ್ಯಾಖ್ಯಾನಿಸುವರು

a)

ಹೊಗಳುವುದು ಮತ್ತು ಗೌರವಿಸುವುದು

b)

ಬೆಲೆ ಕೊಡುವುದು

c)

ಅಂದಾಜು ಮತ್ತು ಬೆಲೆ ನಿರ್ಣಯ ಮಾಡುವುದು

d)

ಮೇಲಿನ ಎಲ್ಲವೂ

4.

ಮೌಲ್ಯಮೀಮಾಂಸೆ ಒಳಗೊಂಡ ಅಂಶಗಳು_____

a)

ತರ್ಕಶಾಸ್ತ್ರ

b)

ಸೌಂದರ್ಯ ಮೀಮಾಂಸೆ

c)

ನೀತಿಶಾಸ್ತ್ರ

d)

ಮೇಲಿನ ಎಲ್ಲವೂ ಸರಿಯಾಗಿವೆ

5.

ಋಣಗಳು ಏಂದರೆ___

a)

ದೇವ ಋಣ

b)

ಗುರು ಋಣ

c)

ಪಿತೃ ಋಣ

d)

ಮೇಲಿನ ಎಲ್ಲವೂ ಸರಿಯಾಗಿದೆ

6.

ಶ್ರೇಯ (Goodness) ಎಂಬುದರ ಅರ್ಥ

a)

ಯಾವುದು ಧರ್ಮವೋ

b)

ಯಾವುದು ಮೌಲ್ಯವುಳ್ಳದ್ದೊ

c)

ಯಾವುದು ಅಧರ್ಮವೋ

d)

ಎ ಮತ್ತು ಬಿ ಸರಿಯಾಗಿದೆ

7.

ಮೌಲ್ಯ ಎಂಬುದರ ನಿಜವಾದ ಅರ್ಥ____

a)

ಇಷ್ಟಾರ್ಥ

b)

ಇಶ್ಚೆ ಪಟ್ಟಿದ್ದು

c)

ಬೆಲೆಯುಳ್ಳದ್ದು

d)

ಮೇಲಿನ ಎಲ್ಲವೂ

8.

ಯೋಗ ದರ್ಶನವನ್ನು ಯಾವುದರ ಮೂಲಕ ಸಾಧಿಸಬಹುದು

a)

ಶ್ರವಣ

b)

ಮನನ

c)

ನಿಧಿದ್ಯಾಸನಗಳು

d)

ಮೇಲಿನ ಎಲ್ಲವೂ

9.

ಸಾಕ್ಷಾತ್ಕಾರಕ್ಕೆ ಏನೆಂದು ಕರೆಯುವರು

a)

ಮೋಕ್ಷ

b)

ಸಮಾಧಿ

c)

ನಿರ್ವಾಣ ಮತ್ತು ಮುಕ್ತಿ

d)

ಮೇಲಿನ ಎಲ್ಲವೂ

10.

ಶರೀರ ನಾಶವಾದರೂ ಆತ್ಮ ಅವಿನಾಶಿಯಾದದ್ದು_____

a)

ವೇದಗಳಿಗಿಂತ ಪ್ರಾಚೀನ ವಿಚಾರ

b)

ವೇದಗಳ ವಿಚಾರ

c)

ವೇದಗಳ ನಂತರ ವಿಚಾರ

d)

ಇಂದಿನ ವಿಚಾರ

11.

ಬೌದ್ಧಿಕ ಶಕ್ತಿ ಅತ್ಯಂತ ಶ್ರೇಷ್ಠ ಎಂದವರು ಯಾರು?

a)

ಪ್ಲೇಟೋ

b)

ಹೆಗಲ್

c)

ಅರಿಸ್ಟಾಟಲ್

d)

ರೂಸೋ

12.

ಬೌದ್ಧಿಕ ಅಪ್ರಾಮಾಣಿಕತೆಗೆ ಕಾರಣವಾಗುವ ಅಂಶಗಳು____

a)

ಭ್ರಷ್ಟಾಚಾರ

b)

ಜನಸಂಖ್ಯಾ ಸ್ಪೋಟ

c)

ಸ್ವಾರ್ಥತೆ

d)

ಮೇಲಿನ ಎಲ್ಲವೂ

13.

ಗೃಹಸ್ಥನಿರಬೇಕಾದ ಅಣುವೃತಗಳು___

a)

ಅಹಿಂಸೆ

b)

ಸತ್ಯ

c)

ಅಪರಿಗೃಹ

d)

ಬ್ರಹ್ಮಚರ್ಯ

14.

ಇವುಗಳ ಮೂಲಕ ಮೋಕ್ಷ ಸಿದ್ಧಿಸುತ್ತದೆ

a)

ಸಮ್ಯಕ್ ಜ್ಞಾನ

b)

ಸಮ್ಯಕ್ ದರ್ಶನ

c)

ಸಮ್ಯಕ್ ಚಾರಿತ್ರ

d)

ಮೇಲಿನ ಎಲ್ಲವೂ

15.

ಸಾರ್ವರ್ತ್ರಿಕ ಮೌಲ್ಯ ಎಂಬುದು ಏನನ್ನು ಸಂಕೇತಿಸುತ್ತದೆ

a)

ಸರಳ ಜೀವನ

b)

ಸ್ವಾಧ್ಯಾಯ

c)

ಸತ್ಯತೆ

d)

ಅನುಕಂಪ.

16.

ಕೈಪೋಸಿಸ್ ಗೆ ಇದೊಂದು ಕಾರಣವಾಗಿದೆ

a)

ಎದೆಯ ಭಾಗದ ಸ್ನಾಯುಗಳ ಶಕ್ತಿಹೀನತೆ

b)

ಸೊಂಟದ ಭಾಗದ ಸ್ನಾಯುಗಳ ಶಕ್ತಿಹೀನತೆ

c)

ಭುಜದ ಸ್ನಾಯುಗಳ ಶಕ್ತಿ ಹೀನತೆ

d)

ತೊಡೆಯ ಸ್ನಾಯುಗಳ ಶಕ್ತಿಹೀನತೆ

17.

ಈ ಸಂದರ್ಭವು ವಿದ್ಯಾರ್ಥಿಗಳಿಗೆ ದೇಶಭಕ್ತಿಯನ್ನು ಬೆಳೆಸಲು ಅತ್ಯಂತ ನ್ಯಾಯ ಸಮ್ಮತವಾಗಿದೆ

a)

ಪ್ರಾಕೃತಿಕ ವಿಕೋಪ

b)

ದೇಶದ ಹುತಾತ್ಮರ ಚರಿತ್ರೆ ಬೋಧಿಸುವಾಗ

c)

ಪರಿಸರ ದಿನಾಚರಣೆಯ ದಿನದಂದು

d)

ಶಿಕ್ಷಕರ ದಿನಾಚರಣೆಯ ದಿನದಂದು

18.

ಜೀವಸತ್ವ 'ಸಿ' ಗೆ ಇರುವ ಇನ್ನೊಂದು ಹೆಸರು

a)

ಅಸ್ಕಾರ್ಬಿಕ್ ಆಮ್ಲ

b)

ರೈಬೋಫ್ಲೇವಿನ್ ಆಮ್ಲ

c)

ಕ್ಲೋರಿಕ್ ಆಮ್ಲ

d)

ಫಾರ್ಮಿಕ್ ಆಮ್ಲ

19.

ಸಕಾರಾತ್ಮಕ ಭಾವನೆಗೆ ಉದಾಹರಣೆಯಾಗಿದೆ_____

a)

ಪ್ರಶಂಸೆ

b)

ತಿರಸ್ಕಾರ

c)

ಅವಮಾನ

d)

ಅಸೂಯೆ

20.

ಹಸಿರು ತೊಪ್ಪಲು ತರಕಾರಿಗಳಲ್ಲಿ ದೊರಕದಿರುವ ಖನಿಜಾಂಶ

a)

ಕ್ಯಾಲ್ಸಿಯಂ

b)

ತಾಮ್ರ

c)

ಕಬ್ಬಿಣ

d)

ಸೋಡಿಯಂ

21.

ಇದು ಪರಿಸರ ಮೌಲ್ಯಕ್ಕೆ ಸಂಬಂಧಿಸಿದೆ

a)

ಜೈವಿಕವಾಗಿ ಬೆಳೆಸಿದ ತರಕಾರಿ ಬಳಸದಿರುವುದು

b)

ರಾಸಾಯನಿಕ ಗೊಬ್ಬರ ಬಳಸುವುದು

c)

ಕ್ರಿಮಿಕೀಟಗಳಿಗೆ ಔಷಧಿಯನ್ನು ಸಿಂಪಡಿಸುವುದು

d)

ಜೈವಿಕ ವಿಘಟನೆಯ ವಸ್ತುಗಳನ್ನು ಬಳಸುವುದು

22.

ಲಾರ್ಡೋಸಿಸ್ ಎಂಬುದು____

a)

ಚರ್ಮರೋಗ

b)

ಮೂತ್ರಪಿಂಡ ಕಾಯಿಲೆ

c)

ನಿಲುವಿನ ದೋಷ

d)

ಹೃದಯ ರೋಗ

23.

ಮಾನವನ ದೇಹದ ಈ ಭಾಗಕ್ಕೆ ಡಿಫ್ತೀರಿಯಾ ರೋಗ ಸಂಬಂಧಿಸಿದೆ

a)

ಗಂಟಲು

b)

ಮೂಗು

c)

ಕಿವಿ

d)

ಕಣ್ಣು

24.

ಅಷ್ಟಾಂಗ ಯೋಗದ ನಾಲ್ಕನೆ ಮೆಟ್ಟಿಲು

a)

ಧ್ಯಾನ

b)

ಪ್ರಾಣಾಯಾಮ

c)

ನಿಯಮ

d)

ಧಾರಣ

25.

ಕಾಲರಾ ರೋಗ ಉಂಟಾಗಲು ಇದು ಕಾರಣವಾಗಿದೆ

a)

ಕಲುಷಿತ ನೀರು

b)

ಕಲುಷಿತ ವಾಯು

c)

ವಿಕಿರಣ ಮಾಲಿನ್ಯ

d)

ಶಬ್ದ ಮಾಲಿನ್ಯ

26.

ಅಯೋಡಿನ್ ಉಪ್ಪಿನ ಸೇವನೆ ಕುರಿತು ಪದ ಹೇಳಿಕೆಯನ್ನು ಗುರುತಿಸಿ

a)

ನೀರು ಮತ್ತು ಆಹಾರದಲ್ಲಿನ ಅಯೋಡಿನ್ ಕೊರತೆಯು ಅಯೋಡಿನ್ ಕೊರತೆಯಿಂದಾಗುವ ಖಾಯಿಲೆಗಳಿಗೆ ಮುಖ್ಯ ಕಾರಣವಾಗಿದೆ

b)

ಅಯೋಡಿನ್ ಕೊರತೆಯ ಗಳಗಂಡ ರೋಗಕ್ಕೆ ಕಾರಣವಾಗುತ್ತದೆ

c)

ಗರ್ಭಾವಸ್ಥೆಯಲ್ಲಿ ಅಯೋಡಿನ್ ಕೊರತೆಯಿಂದ ನಿರ್ಜೀವ ಮಗುವಿನ ಜನನ ಮತ್ತು ಗರ್ಭಪಾತಕ್ಕೆ ಕಾರಣವಾಗುತ್ತದೆ

d)

ಸರ್ಕಾರ ನೀಡುವ ಅನ್ನಭಾಗ್ಯ ಯೋಜನೆ ಅಡಿ ಅಯೋಡಿನ್ ಭರಿತ ಅಕ್ಕಿಯನ್ನು ವಿತರಿಸಲಾಗುತ್ತದೆ

27.

ಶುದ್ಧ ನೀರಿನ ಸೇವನೆಯನ್ನು ಕುರಿತು ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ

a)

ಐದು ವರ್ಷದ ಒಳಗಿನ ಮಕ್ಕಳು ಕನಿಷ್ಟ ಪ್ರತಿನಿತ್ಯ ಎರಡು ಲೀಟರ್ ನೀರನ್ನು ಕುಡಿಯಬೇಕು

b)

ಹಾಲುಣಿಸುವ ಮಹಿಳೆಯರು ಪ್ರತಿದಿನ 4 ಲೀಟರ್ ನೀರನ್ನು ಕುಡಿಯಬೇಕು

c)

ಹದಿಹರೆಯದ ಹುಡುಗ ಹುಡುಗಿಯರು ಪ್ರತಿನಿತ್ಯ ಮೂರು ಲೀಟರ್ ನೀರಿನ ಸೇವನೆ ಮಾಡಬೇಕು

d)

ಮೇಲಿನ ಎಲ್ಲಾ ಹೇಳಿಕೆಗಳು ತಪ್ಪಾಗಿದೆ

28.

ಯಾವುದರ ಕೊರತೆಯಿಂದ ಪೋಷಣಾ ಮರಾಸ್ಮಸ್ ಮತ್ತು ಕ್ವಾಷಿಯೊರ್ಕರ್ ಕಾಯಿಲೆಗಳು ಬರುತ್ತವೆ

a)

ಕಾರ್ಬೊಹೈಡ್ರೇಟ್

b)

ಪ್ರೋಟೀನ್

c)

ಲಿಪಿಡ್

d)

ಕೊಬ್ಬಿನಾಂಶ

29.

ಸ್ಕರ್ವಿ ರೋಗ ಯಾವ ವಿಟಮಿನ್ ಕೊರತೆಯಿಂದ ಉಂಟಾಗುವ ರೋಗವಾಗಿದೆ

a)

ವಿಟಮಿನ್ ಎ

b)

ವಿಟಮಿನ್ ಬಿ

c)

ವಿಟಮಿನ ಸಿ

d)

ವಿಟಮಿನ್ ಡಿ

30.

ಯಾವ ವಿಟಮಿನ್ ಕೊರತೆಯಿಂದ ವಯಸ್ಕರಲ್ಲಿ ಆಸ್ಟಿಯೋ ಮಲೊಷಿಯಾ ರೋಗ ಬರುತ್ತದೆ

a)

ವಿಟಮಿನ್ ಡಿ

b)

ವಿಟಮಿನ್ ಎ

c)

ವಿಟಮಿನ್ ಬಿ

d)

ವಿಟಮಿನ್ ಸಿ

31.

ವಿಟಮಿನ್-ಡಿ ಕೊರತೆಯಿಂದ ಮಕ್ಕಳಲ್ಲಿ ಉಂಟಾಗುವ ರೋಗ

a)

ಸ್ಕರ್ವಿ

b)

ಬೆರಿಬೆರಿ

c)

ಇರುಳು ಕುರುಡು

d)

ರಿಕೆಟ್ಸ್

32.

ಯಾವ ವಿಟಮಿನ್ ಕೊರತೆಯಿಂದ ಬೆರಿಬೆರಿ ರೋಗ ಉಂಟಾಗುತ್ತದೆ

a)

ವಿಟಮಿನ್ ಎ

b)

ವಿಟಮಿನ್ ಬಿ

c)

ವಿಟಮಿನ್ ಸಿ

d)

ವಿಟಮಿನ್ ಡಿ

33.

ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ ಗುರುತಿಸಿ

a)

ವಿಟಮಿನ್ ಎ (ರೆಟಿನಾಲ್)

b)

ವಿಟಮಿನ್ ಬಿ (ಥಯಾಮಿನ್)

c)

ವಿಟಮಿನ್ ಸಿ (ಅಸ್ಕಾರ್ಬಿಕ ಆಮ್ಲ)

d)

ವಿಟಮಿನ್ ಡಿ (ಟೊಕೊಪೆರಾಲ್)

34.

ಹೃದಯದ ಸ್ನಾಯುಗಳು ಕ್ರಿಯಾಶೀಲವಾಗಿರಲು ಇದು ತುಂಬಾ ಅವಶ್ಯಕ

a)

ಕಬ್ಬಿಣ

b)

ಸೋಡಿಯಂ

c)

ಪೊಟ್ಯಾಷಿಯಂ

d)

ಸತು

35.

ಯಾವುದರ ಕೊರತೆಯಿಂದ ಹೈಪೊಕೆಲಾಮಿಯ ರೋಗ ಉಂಟಾಗುತ್ತದೆ

a)

ಕ್ಯಾಲ್ಸಿಯಂ

b)

ಪೊಟ್ಯಾಷಿಯಂ

c)

ಪ್ರೋಟೀನ್

d)

ಕಾರ್ಬೋಹೈಡ್ರೇಟ್

36.

ಪ್ರೋಟೀನ್ ಇರದ ಆಹಾರ ಪದಾರ್ಥವೆಂದರೆ

a)

ಅಕ್ಕಿ

b)

ಮೊಟ್ಟೆ

c)

ಮಾಂಸ

d)

ಕಾಳುಗಳು

37.

ಮನುಷ್ಯನ ದೇಹದಲ್ಲಿ ಇರುವ ಮಾಂಸಖಂಡಗಳ ಸಂಖ್ಯೆ

a)

200

b)

400ಕ್ಕಿಂತ ಹೆಚ್ಚು

c)

250

d)

350

38.

ಶಾಲೆಗೆ ಹೋಗುವ 10 ರಿಂದ 12 ವರ್ಷ ಮಗುವಿಗೆ ಎಷ್ಟು ಪ್ರಮಾಣದ ಪ್ರೋಟಿನ್ ಅಗತ್ಯವಿದೆ

a)

60 ಗ್ರಾಂ

b)

54 ಗ್ರಾಂ

c)

40 ಗ್ರಾಂ

d)

50 ಗ್ರಾಂ

39.

ಆರ್ಸೆನಿಕ್ ಔಷಧಿಗಳನ್ನು ಮುಖ್ಯವಾಗಿ ಯಾವ ರೋಗದ ಚಿಕಿತ್ಸೆಗೆ ಬಳಸುತ್ತಾರೆ

a)

ಜಾಂಡಿಸ್

b)

ಟೈಫಾಯಿಡ್

c)

ಸಿಫಿಲಿಸ್

d)

ಕಾಲರಾ

40.

ಕೆಳಗಿನವುಗಳಲ್ಲಿ ಯಾವ ಕಾಯಿಲೆ ನೀರಿನ ಕಲುಷಿತೆಯಿಂದ ಬರುತ್ತದೆ

a)

ಆಮಶಂಕೆ ಬೇದಿ

b)

ಅಸ್ತಮಾ

c)

ಮಲೇರಿಯಾ

d)

ರಿಕೆಟ್ಸ್