Worksheetsmepltipal kannada
Total questions: 11
Worksheet time: 6mins
1. ಇದು .............................. ಚಕ್ಕುಲಿ
ಚೌಕಕಾರ
ದುಂಡನೆಯ
ಆಯಾತಾಕಾರ
ತ್ರಿಕೋನಾಕಾರ
೨. ಚಕ್ಕುಲಿ ತಿನ್ನಲು ......................... ಚೆನ್ನ.
ತುಂಬಾ
ಹೆಚ್ಚು
ಜಾಸ್ತಿ
ಬಹಳ
೩. ಇದು ..................... ಝರಿ
ಬೆಂಕಿಯ
ಹೂವಿನ
ನೀರಿನ
ಮಂಜುವಿನ
೪ . ಛತ್ರಿ , ಛಾಪಖಾನೆ , ಜಹಜು , ಛಾಯಾಗ್ರಹಣ
ಛಾಪಖಾನೆ
ಛಾಯಾಗ್ರಹಣ
ಛತ್ರಿ
ಜಹಜು
೫. ಛತ್ರಿ ಇದ್ದರೆ ............................ ರಕ್ಷಣೆ
ಬಿಸಿಲುನಿಂದ
ಚಳಿಯಿಂದ
ಹಿಮದಿಂದ
ಮಳೆಯಿಂದ
೬. ಜಹಜು ........................ ಚಲಿಸುತ್ತದೆ.
ರಸ್ತೆಯಲ್ಲಿ
ಸಾಗರದಲ್ಲಿ
ಆಕಾಶದಲ್ಲಿ
ಭೂಮಿಯಲ್ಲಿ
೭. ಚಕ್ರವರ್ತಿ , ಝೇಂಕಾರ , ಝಂಡಾ , ಝರಿ [ ಗುಂಪಿಗೆ ಸೇರದ ಪದವನ್ನು ಗುರುತಿಸಿ ]
ಝೇಂಕಾರ
ಝಂಡಾ
ಝರಿ
ಚಕ್ರವರ್ತಿ
೮ . ಜರಡಿ , ಜಲಪಾತ , ಜಹಜು , ................... [ ಮತ್ತೊಂದು ಪದ ತಿಳಿಸಿ ]
ಚರಕ
ಛಕ್ರ
ಜಳಕ
ಝಳು
೯. ...................ಯ ನೋಟ ನೋಡಲು ಚೆಂದ.
ಜರಡಿ
ಝಂಡಾ
ಝರಿ
ಜಲಪಾತ
೧೦. ಚಕ್ಕುಲಿ , ಚಕ್ರವರ್ತಿ , ಝಂಡಾ , ಚದುರಂಗ [ ಇದರಲ್ಲಿ ಗುಂಪಿಗೆ ಸೇರದ ಪದ ಗುರುತಿಸಿ ]
ಝಂಡಾ
ಚದುರಂಗ
ಚಕ್ರವರ್ತಿ
ಚಕ್ಕುಲಿ
೧೧. ಚ - ಚಕ್ಕುಲಿ , ಛ - .................... ಜ - ಜಹಜು , ಝ - ಝರಿ
ಛ - ಚಕ್ರವರ್ತಿ
ಛ - ಜರಡಿ
ಛ - ಛತ್ರಿ
ಛ - ಝಂಡಾ
