Free Printable Worksheets
Font size
More settings
'ಧಗಧಗ' ಪದವು ಈ ಅವ್ಯಯಕ್ಕೆ ಸೇರಿದೆ.
ಭಾವಸೂಚಕಾವ್ಯಯ
ಕ್ರಿಯಾರ್ಥಕಾವ್ಯಯ
ಸಾಮಾನ್ಯಾರ್ಥಕಾವ್ಯ
ಅನುಕರಣಾವ್ಯಯ.
ಕ್ರಿಯಾಪದದ ಸ್ಥಾನದಲ್ಲಿದ್ದು, ವಾಕ್ಯದ ಅರ್ಥವನ್ನು ಪೂರ್ಣಗೊಳಿಸುವ ಅವ್ಯಯವನ್ನು ಹೀಗೆ ಕರೆಯುವರು.
ಸಾಮಾನ್ಯಾರ್ಥಕಾವ್ಯಯ
'ಆಹಾ!' ಈ ಪದವು ಈ ವ್ಯಾಕರಣ ವಿಶೇಷಕ್ಕೆ ಸೇರಿದೆ.
ಭಾವಸೂಚಕಾವ್ಯಯ.
ಗುಣ ವಿಶೇಷಣ.
ಸಂಬಂಧ ಸೂಚಕಾವ್ಯಯ.
ಅದುವೇ ನನ್ನ ಪುಸ್ತಕ. ಈ ವಾಕ್ಯದಲ್ಲಿ ಅದುವೇ ಎಂಬ ಪದ ಯಾವ ಅವ್ಯಯಕ್ಕೆ ಸೇರಿದೆ.
ಸಂಬಂಧಾರ್ಥಕಾವ್ಯಯ
ಅವಧಾರಣಾರ್ಥಕಾವ್ಯಯ
View all
8 questions
ಕಾಲಗಳು ಮತ್ತು ಕಾಲಪಲ್ಲಟ
Worksheet
•
8th - 10th Grade