wayground logo

Free Printable Worksheets

Font size

S
M
L
XL
Worksheets

Science

Total questions: 10

Worksheet time: 7mins

Name
Class
Date
1.

ಭಾರತದ ಈಗಿನ ಪ್ರಧಾನ ಮಂತ್ರಿಗಳು ಯಾರು?

a)

ನರೇಂದ್ರ ಮೋದಿ

b)

ಲಲಿತ ಮೋದಿ

c)

ಯಡಿಯೂರಪ್ಪ

d)

ಬೊಮ್ಮಾಯಿ

2.

ಕರ್ನಾಟಕದ ರಾಜಧಾನಿ ಯಾವುದು?

a)

ಬೆಳಗಾವಿ

b)

ಕರ್ನಾಟಕ

c)

ಬೆಂಗಳೂರು

d)

ಅಥಣಿ

3.

ಭಾರತದ ರಾಷ್ಟ್ರೀಯ ಕ್ರೀಡೆ ಯಾವುದು?

a)

ಕ್ರೀಕೆಟ್

b)

ಹಾಕಿ

c)

ಕಬಡ್ಡಿ

d)

ವ್ಹಾಲಿಬಾಲ್

4.

ನಾಡಗೀತೆ ಬರೆದವರು ಯಾರು?

a)

ರವೀಂದ್ರನಾಥ ಟ್ಯಾಗೋರ್

b)

ದ ರಾ ಬೇಂದ್ರೆ

c)

ಬಂಕಿಮ ಚಂದ್ರ ಚಟರ್ಜಿ

d)

ಕುವೆಂಪು

5.

ನಮ್ಮ ಜಿಲ್ಲೆಯ ಹೇಸರೇನು?

a)

ವಿಜಯಪುರ

b)

ಬೆಳಗಾವಿ

c)

ಬೆಂಗಳೂರು

d)

ಬಾಗಲಕೋಟೆ

6.

ರಾಷ್ಟ್ರಧ್ವಜದಲ್ಲಿರುವ ಬಣ್ಣಗಳೆಷ್ಟು?

a)

2

b)

3

c)

4

d)

1

7.

ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು?

a)

ಸಿಂಹ

b)

ಆಕಳು

c)

ಹುಲಿ

d)

ಎತ್ತು

8.

ಕನ್ನಡದಲ್ಲಿರುವ ವರ್ಣಮಾಲೆಗಳು ಎಷ್ಟು?

a)

25

b)

50

c)

49

d)

40

9.

ಭಾರತ ಸ್ವತಂತ್ರವಾದದ್ದು?

a)

1947

b)

1950

c)

2000

d)

1948

10.

ಕನ್ನಡ ರಾಜ್ಯೋತ್ಸವ ಯಾವ ದಿನದಂದು ಆಚರಿಸಲಾಗುತ್ತದೆ?

a)

ನವೆಂಬರ-1

b)

ನವೆಂಬರ-2

c)

ನವೆಂಬರ -14

d)

ಜನೇವರಿ-26