wayground logo

Free Printable Worksheets

NEW

Font size

S
M
L
XL
Worksheets

Science

Total questions: 19

Worksheet time: 7mins

Name
Class
Date
1.

ಸೌರಮಂಡಲದಲ್ಲಿರುವ ಗ್ರಹಗಳು

a)

7

b)

8

c)

9

d)

10

e)

5

2.

ಈಕೆಳಗಿನವುಗಳಲ್ಲಿ ಯಾವುದು ಸೌರಮಂಡಲದ ಸದಸ್ಯ ಅಲ್ಲ

a)

ಕ್ಷುದ್ರಗ್ರಹ

b)

ಉಪಗ್ರಹ

c)

ನಕ್ಷತ್ರಪುಂಜ

d)

ಧೂಮಕೇತು

3.

ರಾತ್ರಿ ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾದ ಗ್ರಹ

a)

ಚಂದ್ರ

b)

ಶುಕ್ರ

c)

ಗುರು

d)

ಶನಿ

4.

ಸೌರಮಂಡಲದಲ್ಲಿರುವ ಅತ್ಯಂತ ದೊಡ್ಡ ಗ್ರಹ

a)

ಸೂಯ೯

b)

ಬುಧ

c)

ಭೂಮಿ

d)

ಗುರು

5.

ಭಾರತದ ಮೊದಲ ಉಪಗ್ರಹ ಯಾವುದು

a)

ನಾಡೋಜ

b)

ಆಯ೯ಭಟ

c)

ಚಂದ್ರ

d)

ನಕ್ಷತ್ರ

6.

ಹ್ಯಾಲಿ ಧೂಮಕೆತು ಎಷ್ಟು ವಷ೯ಕ್ಕೊಮ್ಮೆ ಗೋಚರಿಸುತ್ತದೆ

a)

77

b)

42

c)

100

d)

76

7.

ಭೂಮಿಯ ಕಕ್ಷೆಯ ಹೊರಗಿನ ಮೊದಲ ಗ್ರಹವೇ

a)

ಬುಧ

b)

ಚಂದ್ರ

c)

ಮಂಗಳ

d)

ಸೂಯ೯

e)

ನಕ್ಷತ್ರ

8.

ಜೀವರಾಶಿಗಳನ್ನು ಹೊಂದಿರುವ ಏಕೈಕ ಗ್ರಹ

a)

ಮಂಗಳ

b)

ಭೂಮಿ

c)

ಶನಿ

d)

ಶುಕ್ರ

9.

ಸೂಯ೯ನಿಗೆ ಅತ್ಯಂತ ಹತ್ತಿರವಿರುವ ಗ್ರಹ

a)

ಬುಧ

b)

ಗುರು

c)

ಶುಕ್ರ

d)

ಭೂಮಿ

10.

ಸೌರಮಂಡಲದ ಚಿಕ್ಕ ಗ್ರಹ ಅಲ್ಲ ದೊಡ್ಡ ಗ್ರಹ

a)

ಭೂಮಿ

b)

ಶುಕ್ರ

c)

ಗುರು

d)

ಬುಧ

11.

ಸೌರಮಂಡಲದ ಅತ್ಯಂತ ಚಿಕ್ಕ ಗ್ರಹ

a)

ಬುಧ

b)

ಚಂದ್ರ

c)

ಶನಿ

d)

ಮಂಗಳ

12.

ಭೂಮಿಯು ಸೂಯ೯ನ ಸುತ್ತ ಯಾವ ಅಕಾರದಲ್ಲಿ ಚಲಿಸುತ್ತದೆ

a)

ತ್ರಿಭುಜ ಆಕಾರ

b)

ಸಂಪೂಣ೯ವೃತ್ತ ಆಕಾರ

c)

ಮೊಟ್ಟೆ ಆಕಾರ

d)

ನಕ್ಷತ್ರ ಆಕಾರ

13.

ಮಂಗಳ ಗ್ರಹಕ್ಕೆ ಎಷ್ಟು ನೈಸಗಿ೯ಕ ಉಪಗ್ರಹಗಳಿವೆ

a)

3

b)

0

c)

2

d)

4

14.

ಗುರು ಗ್ರಹಕ್ಕೆ ಇನ್ನೊಂದು ಹೆಸರು

a)

ಶುಕ್ಲ

b)

ಬೃಹಸ್ಪತಿ

c)

ನಕ್ಷತ್ರ

d)

ವಾಯು

15.

ಶನಿ ಗ್ರಹವನ್ನು ನೀರಿಗೆ ಹಕಿದ್ದರೆ ಅದು ತೇಲುತ್ತದ್ದ

a)

ಸರಿ

b)

ತಪ್ಪು

c)

ಹೌದಾ

d)

ಗೊತ್ತಿಲ್ಲ

16.

k ಇದರ ಪರಮಾಣುಸಂಕೇತ

a)

ಪೊಟ್ಯಾಶಿಯಂ

b)

ಚಿನ್ನ

c)

ಕಬ್ಬಿಣ

d)

ಪಾಸ್ಪರಸ್

17.

ಈ ಕೆಳಗಿನವುಗಳಲ್ಲಿ ಯಾವುದುಸೂಯ೯ನ ಗ್ರಹವಾಗಿಲ್ಲ

a)

ಯೂರೇನಸ್

b)

ಸಿರಿಯಸ್

c)

ನೆಪ್ಚೂನ್

d)

ಪಲಾಸ್

18.

ಬುಧ ಗ್ರಹದ ಭ್ರಹ್ಮಣ ಅವಧಿ

a)

24ಗಂಟೆ

b)

253ದಿನ

c)

59ದಿನ

d)

42ಗಂಟೆ

19.

ಭೂಮಿಯ ನೈಸಗಿ೯ಕ ಉಪಗ್ರಹ

a)

ಶೂಟಿಂಗ್ ಸ್ಟಾರ್

b)

ಆಯ೯ಭಟ

c)

ಚಂದ್ರ

d)

ನಕ್ಷತ್ರ