Font size
Worksheetsನಿಯಂತ್ರಣ. ಮತ್ತು ಸಹ ಭಾಗಿತ್ವ
Total questions: 10
Worksheet time: 5mins
ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಹಾರ್ಮೋನ್- - - -
ಅಡ್ರಿನಲಿನ್
ಥೈರಾಕ್ಸಿನ್
ಇನ್ಸುಲಿನ್
ಸೈಟೊಸೆನ್
ಮಾನವನಲ್ಲಿ ಪರಾವರ್ತಿತ ಪ್ರತಿಕ್ರಿಯೆಗಳನ್ನು ನಿಯಂತ್ರಿಸುವ ನರವ್ಯೂಹದ ಭಾಗ --- - -
ಮೆದುಳು ಬಳ್ಳಿ
ಮಹಾಮಸ್ತಿಷ್ಕ
ಮಣಿಶಿರ
ಅನುಮಸ್ತಿಷ್ಕ
ಅಂಡಾಣುಗಳ ಕಡೆಗೆ ಪರಾಗರೇಣು ನಳಿಕೆಗಳ ಬೆಳವಣಿಗೆಗೆ ಕಾರಣ. - - - -
ದ್ಯುತಿ ಅನುವರ್ತನೆ
ಜಲಾನುವರ್ತನೆ
ರಸಾಯನಿಕ ಅನುವರ್ತನೆ
ಗುರುತ್ವಾನುವರ್ತನೆ
ಎರಡು ನರಕೋಶಗಳ ನಡುವಿನ ಅಂತರ- - - - -
ನ್ಯೂರಾನ್
ಡೆಂಡ್ರಾನ್
ಅಕ್ಸಾನ್
ಸಂಸರ್ಗ
ವ್ಯಕ್ತಿತ್ವದ ಹಾರ್ಮೊನ್ ಎಂದು ಕರೆಯಲ್ಪಡುವ, ಥೈರಾಕ್ಸಿನ್ ಉತ್ಪಾಧನೆಗೆ ಅಗತ್ಯವಾದ ಮೂಲವಸ್ತು - - - - -
ಅಯೋಡಿನ್
ಕ್ಲೋರಿನ್
ಪ್ಲೊರಿನ್
ಬ್ರೋಮಿನ್
ಸಸ್ಯಗಳಲ್ಲಿ ಎಲೆಗಳ ಬಾಡುವಿಕೆಗೆ ಕಾರಣವಾಗುವ ಹಾರ್ಮೋನ್- - - - -
ಸೈಟೋಕೈನಿನ್
ಅಬ್ಸಿಸಿಕ್ ಆಮ್ಲ
ಅಕ್ಸಿನ್ಸ್
ಜೆಬ್ಬರಿಲಿನ್
ಕೆಳಗಿನವುಗಳಲ್ಲಿ ಐಚ್ಚಿಕ ಕ್ರಿಯೆಗೆ ಒಂದು ಉದಾಹರಣೆ - - - - -
ಬೆವರುವುದು
ವಾಂತಿಯಾಗುವುದು
ಹೃದಯ ಬಡಿಯುವುದು
ಅಗಿಯುವುದು
ಜೀವಿಗಳು ಪ್ರತಿಕ್ರಿಯೆಗಳನ್ನು ತೋರಿಸಲು ಪರಿಸರದಲ್ಲಿ ಉಂಟಾಗುವ ಬದಲಾವಣಿಗಳು - - - - -
ಸಹಭಾಗಿತ್ತ
ಪ್ರಚೋಧನೆ
ನಿಯಂತ್ರಣ
ಪ್ರತಿ ಉತ್ತರ
ಹೆಣ್ಣು ಸಂತಾನೋತ್ಪತ್ತಿ ಅಂಗಗಳ ಬೆಳವಣಿಗೆಗೆ ಅಗತ್ಯವಾದ ಹಾರ್ಮೋನ್- - - - -
ಅಂಡ್ರೊಜೆನ್
ಟೆಸ್ಟೋಸ್ಟಿರಾನ್
ಈಸ್ಟ್ರೋಜೆನ್
ಆಕ್ಸಿಟೋಸಿನ್
ಅಂತಃಸ್ರಾವಕ ಗ್ರಂಥಿಗಳ ನಾಯಕ್ ಎಂದು ಕರೆಯಲ್ಪಡುವ, ಬಠಾಣಿ ಗಾತ್ರದ ಗ್ರಂಥಿ - - - - -
ಥೈರಾಯಿಡ್
ಪ್ಯಾರಾ ಧ್ಯೆರಾಯಿಡ್
ಅಡ್ರಿನಲ್
ಪಿಟ್ಯೂಟರಿ
