wayground logo

Free Printable Worksheets

NEW

Font size

S
M
L
XL
Worksheets

GHPS ಕಡಸೂರು ಹೊಸನಗರ ಆನ್ಲೈನ್ ರಸಪ್ರಶ್ನೆ ಮಾದರಿ

Total questions: 10

Worksheet time: 5mins

Name
Class
Date
1.

ಚಿತ್ರದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರನ್ನ ಹೆಸರಿಸಿ?

a)

ಭಗತ್ ಸಿಂಗ್

b)

ಸುಭಾಸ್ ಚಂದ್ರ ಭೋಸ್

c)

ಬಾಲಗಂಗಾಧರ ತಿಲಕ್

d)

ಲಾಲಾ ಲಜಪತ್ ರಾಯ್

2.

ಇವರು ನಮ್ಮ ಸ್ವಾತಂತ್ರಕ್ಕಾಗಿ ಹೋರಾಡಿದ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರ್ತಿಯರನ್ನು ಗುರುತಿಸಿ?

a)

ಅನುಪಮಾ

b)

ಕಮಲಾದೇವಿ ಚಟಪಾಧ್ಯಾಯ

c)

ಬಳ್ಳಾರಿ ಸಿದ್ದಮ್ಮ

d)

ಚೆನ್ನಮ್ಮ

3.

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳಿವಳಿ ನಡೆದ ವರ್ಷ?

a)

1947

b)

1942

c)

1943

d)

1940

4.

ನಮ್ಮ ರಾಷ್ಟೀಯ ಹಾಡು?

a)

ಜನಗಣಮನ

b)

ವಂದೇ ಮಾತರಂ

c)

ನಾಡಗೀತೆ

d)

ರಾಮಾಯಣ

5.

ನಮ್ಮ ರಾಷ್ಟ್ರ ಗೀತೆ ಯಾವುದು ?

a)

ಜನಗಣಮನ

b)

ವಂದೇ ಮಾತರಂ

c)

ನಾಡಗೀತೆ

d)

ರಾಮಾಯಣ

6.

ಕೇಂದ್ರ ಸರ್ಕಾರ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷದ ನೆನಪಿಗಾಗಿ ಯಾವ ಉಪಕ್ರಮ ಆರಂಬಿಸಿದೆ?

a)

ಆಜಾದಿ ಕಾ ಅಮೃತ ಮಹೋತ್ಸವ

b)

75ನೇ ಆಜಾದಿ ಕಾರ್ಯಕ್ರಮ

c)

ಆಜಾದಿ ಕಾರ್ಯಕ್ರಮ

d)

ಅಮೃತ ಮಹೋತ್ಸವ

7.

ನೀವು ನನಗೆ ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಇದು ಯಾರು ನೀಡಿದ ಘೋಷಣಾ ವಾಕ್ಯವಾಗಿದೆ?

a)

ಬಾಲ ಗಂಗಾಧರ ತಿಲಕ್

b)

ಸುಭಾಷ್ ಚಂದ್ರ ಭೋಸ್

c)

ಮಹಾತ್ಮ ಗಾಂಧೀಜಿ

d)

ಲಾಲ್ ಬಹದ್ದೂರ್ ಶಾಸ್ತ್ರೀ

8.

ಕ್ವಿಟ್ ಇಂಡಿಯಾ ಚಳುವಳಿಗೆ ಇರುವ ಮತ್ತೊಂದು ಹೆಸರು?

a)

ಸೆಪ್ಟೆಂಬರ್ ಕ್ರಾಂತಿ

b)

ಸ್ವಾತಂತ್ರ್ಯ ಕ್ರಾಂತಿ

c)

ಆಗಸ್ಟ್ ಕ್ರಾಂತಿ

d)

ಚಳುವಳಿ ಕ್ರಾಂತಿ

9.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದ ವರ್ಷ?

a)

1947

b)

1857

c)

1942

d)

1920

10.

ನಮ್ಮ ರಾಷ್ಟೀಯ ದ್ವಜ ಅಂಗಿಕರಿಸಿದ ದಿನಾಂಕ ಮತ್ತು ವರ್ಷ?

a)

22/08/1947

b)

22/07/1947

c)

15/07/1947

d)

26/01/1950