Wayground logo

Free Printable Worksheets

Font size

S
M
L
XL
Worksheets

GHPS ಕಡಸೂರು EVS ಟೆಸ್ಟ್ 1 TO 8 UNIT

Total questions: 19

Worksheet time: 19mins

Name
Class
Date
1.

ಕೋತಿಯು...… (a)   ಮೇಲೆ ವಾಸಿಸುತ್ತದೆ.

2.

ಗುಂಪುಗೆ ಸೇರದ ಪದ ಬರೆಯಿರಿ

a)ಮೀನು, ಆನೆ, ಎಮ್ಮೆ, ನರಿ



(a)  

3.

ಮಾನವರು ತಿನ್ನುವ ಕೀಟಗಳಿಂದ ಉತ್ಪದಿತಾ ಆಹಾರ?

(a)  

4.

ಜೇನುಗೂಡಿನ ಉತ್ಪನ್ನಗಳಿಂದ ತಯಾರಿಸಬಹುದಾದ ವಸ್ತುಗಳು ಯಾವಾವು?

(a)  

5.

ಮನೆಗೊಂದು ಮರ.....…..…................ ( ಪೂರ್ಣಗೊಳಿಸಿ )

(a)  

6.

ಮರಗಳಿಂದ ಆಗುವ ಉಪಯೋಗಗಳನ್ನು ಬರೆಯಿರಿ.

(a)  

7.

ಪ್ರಾಣಿಗಳು ನಿಲ್ಲಲು.....…...... ಆಧಾರ.



(a)  

8.

ಬೇರುಗಳ ವಿಧಗಳು .…............... ಮತ್ತು................



(a)  

9.

ಸಸ್ಯದಲ್ಲಿ ಸುಂದರವಾಗಿ ಕಾಣುವ ಭಾಗ (a)  

10.

ಗುಂಪಿಗೆ ಸೇರದ ಪದ ಬರೆಯಿರಿ 1) ದಾಸವಾಳ, ಗುಲಾಬಿ, ಮಲ್ಲಿಗೆ, ಸೇಬು

(a)  

11.

ನಿಮ್ಮ ಮನೆಯಲ್ಲಿ ಹೂ ಬಿಡುವ ಸಸ್ಯಗಳನ್ನು ಹೆಸರಿಸಿ

(a)  

12.

ಔಷದಿ ಸಸ್ಯಗಳನ್ನು ಪಟ್ಟಿಮಾಡಿರಿ.

(a)  

13.

ಭೂಮಿಯ (a)   ಭಾಗವು ನೀರು ಆವರಿಸಿದೆ.

14.

(a)   ಶಾಖದಿಂದ ನೀರು ಅವಿಯಾಗುತ್ತದೆ.

15.

ನೀರಿನ ಮೂಲಗಳಾವುವು?

(a)  

16.

ಪ್ರೊಟೀನ್ ಅಂಶ ಹೇರಳವಾಗಿರುವ ಆಹಾರ ಪದಾರ್ಥಗಳು ಯಾವಾವು?

(a)  

17.

ಕಾಲರ ರೋಗವು .........

........ ನೀರಿನಿಂದ ಬರುತ್ತದೆ.

(a)  

18.

ಆಹಾರದಲ್ಲಿ ಇರುವ ಪ್ರಮುಖ ಪೋಷಕಾಂಶಗಳನ್ನು ಹೆಸರಿಸಿ

(a)  

19.

ಸಸ್ಯದ ಅಂದವಾದ ಚಿತ್ರ ಬರೆದು ಭಾಗಗಳನ್ನು ಗುರುತಿಸಿ

(a)