NEW
Font size
WorksheetsKannada
Total questions: 15
Worksheet time: 8mins
೧. ಆಶ್ಚರ್ಯ ಪದದ ಅರ್ಥ ___________
ಧನ
ಅಚ್ಚರಿ
ಭಯ
ಬೀದಿ
೨. ತಾಯಿಯ ಬಳಿ __________ ಇರಲಿಲ್ಲ.
ದನ
ಪ್ರೀತಿ
ಹಣ
ಆಸ್ತಿ
೩. ಮೋಸದಿಂದ ಸಂಪಾದಿಸಿದರೆ ಅದು ನಮಗೆ __________
ದಕ್ಕುವುದಿಲ್ಲ
ದಕ್ಕುವುದು
ಒಳ್ಳೆಯದಲ್ಲ
ಕೆಟ್ಟದ್ದಾಗುವುದು
೪. “ನೋಡಪ್ಪ ಇದನ್ನು ತೆಗೆದುಕೊಂಡು ಒಂದು ಬೊಂಬೆ ಕೊಡು”. ಈ ಮಾತನ್ನು ಹೇಳಿದವರು ?
ಮೊದಲ ವ್ಯಾಪಾರಿ
ಎರಡನೇ ವ್ಯಾಪಾರಿ
ಮಗಳು
ತಾಯಿ
೫. ಇದರ ಜೊತೆಗೆ ಇಪ್ಪತ್ತು ರೂಪಾಯಿ ಕೊಡಿ ಬೊಂಬೆ ಕೊಡುವೆ ಎಂದನು. ಇದರಲ್ಲಿ ತಪ್ಪಾದ ಪದವನ್ನು ಗುರುತಿಸಿರಿ.
ಬೊಂಬೆ
ಜೊತೆಗೆ
ಇಪ್ಪತ್ತು
ರೂಪಾಯಿ
೬. ಕೊಂಬೆ ಪದದ ಅರ್ಥ _________
ಮರ
ಗಿಡ
ರೆಂಬೆ
ಎಲೆ
೭. ಇರುವೆಯ ಕೂಗನ್ನು ಯಾರು ಕೇಳಿಸಿಕೊಂಡರು ?
ಗರುಡ
ನವಿಲು
ಇರುವೆ ಮರಿ
ಜನರು
೮. ನದಿಯೊಂದು __________ ಹರಿಯುತ್ತಿತ್ತು.
ಧುಮ್ಮಿಕ್ಕಿ
ಜೋರಾಗಿ
ತುಂಬಿ
ನಿಧಾನವಾಗಿ
೯. ಸರ್ಪವು ಏನನ್ನು ನುಂಗುತ್ತಿತ್ತು ?
ಮರಿಗಳನ್ನು
ಮೊಟ್ಟೆಯನ್ನು
ಪಕ್ಷಿಗಳನ್ನು
ಗೂಡನ್ನು
೧೦. ಮೀನು ಕಂಡಿತು ______ ಬಂದಿತು.
ತಿನುತ
ನೋಡುತ
ಕೇಳುತ
ಹಾರುತ
೧೧. ಕಷ್ಟ ಪದದ ವಿರುದ್ದ ಪದ __________
ಕತ್ತಲು
ಸುಲಭ
ಇಷ್ಟ
ಅಕಷ್ಟ
೧೨. ಲಿಂಗಗಳಲ್ಲಿ ಒಟ್ಟು ಎಷ್ಟು ವಿಧ ?
ಒಂದು
ಎರಡು
ಮೂರು
ನಾಲ್ಕು
೧೩. ವ್ಯಾಪಾರಿ ಪದದ ಬಹುವಚನ ರೂಪ.
ವ್ಯಾಪಾರಿಯರು
ವ್ಯಾಪಾರಸ್ಥರು
ವ್ಯಾಪಾರಿಗಳು
ವ್ಯಾಪರಿಯಂದಿರು
೧೪. ಕುರುಡ, ನದಿ, ಪುಸ್ತಕ, ಶಾಲೆ. ಇವುಗಳಲ್ಲಿ ಗುಂಪಿಗೆ ಸೇರದ ಪದ.
ಕುರುಡ
ನದಿ
ಪುಸ್ತಕ
ಶಾಲೆ
೧೫. ಭಾರತ ಇದು _________ ಕ್ಕೆ ಉದಾಹರಣೆ.
ರೂಢನಾಮ
ಅಂಕಿತನಾಮ
ಅನ್ವರ್ಥನಾಮ
ಮೇಲಿನ ಯಾವುದು ಅಲ್ಲ
