Worksheets7th 3rd lang quiz
Total questions: 10
Worksheet time: 5mins
Name
Class
Date
1.
೧. ಮುಖ ಪದದ ತದ್ಭವ ರೂಪ.
a)
ಮುಗ
b)
ಮೊಗ
c)
ಮುಕ
d)
ಮಕ
2.
೨. ವಿಧಿ ಪದದ ತದ್ಭವ ರೂಪ.
a)
ವಿಜಿ
b)
ಬಿದಿ
c)
ಬಿಧಿ
d)
ವಿಧ
3.
೩. ಸಂಧಿಗಳಲ್ಲಿ ಎಷ್ಟು ವಿಧ ?
a)
ಒಂದು
b)
ಎರಡು
c)
ಮೂರು
d)
ನಾಲ್ಕು
4.
೪. ಸಂಧಿಕಾರ್ಯ ನಡೆಯುವಾಗ ಹೊಸದಾಗಿ ಒಂದು ಅಕ್ಷರ ಬಂದು ಸೇರುವ ಸಂಧಿ ಯಾವುದು ?
a)
ಲೋಪಸಂಧಿ
b)
ಆಗಮ ಸಂಧಿ
c)
ಆದೇಶಸಂಧಿ
d)
ಮೇಲಿನ ಯಾವುದು ಅಲ್ಲ
5.
೫. ಸಿಂಹಾಸನ, ಮಹಾತ್ಮ,ಹಳೆಗನ್ನಡ, ಮಹರ್ಷಿ. ಇವುಗಳಲ್ಲಿ ಗುಂಪಿಗೆ ಸೇರದ ಪದ.
a)
ಸಿಂಹಾಸನ
b)
ಮಹಾತ್ಮ
c)
ಹಳೆಗನ್ನಡ
d)
ಮಹರ್ಷಿ
6.
೬. ನಾವು ದಿನವೂ ಹಣ್ಣು-ಹಂಪಲುಗಳನ್ನು ತಿನ್ನಬೇಕು. ಇಲ್ಲಿ ಹಣ್ಣು - ಹಂಪಲು ಪದವು _____
a)
ಅನುಕರಣ
b)
ದ್ವಿರುಕ್ತಿ
c)
ಜೋಡುನುಡಿ
d)
ಸಂದಿಪದ
7.
೭. ಹಾಲುಜೇನು, ಕೆನೆಮೊಸರು, ಡಬಡಬ, ಮನೆಮಠ. ಇವುಗಳಲ್ಲಿ ಗುಂಪಿಗೆ ಸೇರದ.
a)
ಹಾಲುಜೇನು
b)
ಕೆನೆಮೊಸರು
c)
ಡಬಡಬ
d)
ಮನೆಮಠ
8.
೮. ಅ, ಆ ಕಾರಗಳ ಮುಂದೆ ಋ ಕಾರವು ಬಂದಾಗ ಅರ್ ಕಾರ ಆದೇಶವಾಗಿ ಬರುವ ಸಂಧಿ ___
a)
ಸವರ್ಣದೀರ್ಘಸಂಧಿ
b)
ಗುಣಸಂಧಿ
c)
ಆದೇಶಸಂಧಿ
d)
ಲೋಪಸಂಧಿ
9.
೯. ಮನಸ್ಸನ್ನು ಪದವು ಯಾವ ಸಂಧಿಗೆ ಉದಾಹರಣೆಯಾಗುವುದು.
a)
ಲೋಪಸಂಧಿ
b)
ಆಗಮಸಂಧಿ
c)
ಆದೇಶಸಂಧಿ
d)
ಗುಣಸಂಧಿ
10.
೧೦. "ಸುರಾಸುರ" ಪದವನ್ನು ಬಿಡಿಸಿ ಬರೆದಾಗ.
a)
ಸುರು + ಸುರ
b)
ಸುರಾ + ಅಸುರ
c)
ಸುರ+ಸುರಾ
d)
ಸುರ+ಅಸುರ
100 %
