wayground logo

Free Printable Worksheets

Font size

S
M
L
XL
Worksheets

Kannada

Total questions: 10

Worksheet time: 5mins

Name
Class
Date
1.

ಯೋಧ ಪದದ ಬಹುವಚನ ರೂಪವನ್ನು ಆಯ್ಕೆ ಮಾಡಿ.

(Choose the plural form of the given word)

a)

ಯೋಧರು

b)

ಯೋಧರೂ

c)

ಯೋದರೂ

d)

ಯೋದರು

2.

'Mother' ಪದದ ಕನ್ನಡ ಅರ್ಥವನ್ನು ಆರಿಸಿ.

(Choose the Kannada meaning for the word 'Mother')

a)

ತಂದೆ

b)

ತಾಯಿ

c)

ಅಣ್ಣ

d)

ಅಜ್ಜ

3.

'ಅಪಾಯ' ಈ ಪದದ ಸಮಾನಾರ್ಥಕ ಪದಗಳನ್ನು ಆಯ್ಕೆ ಮಾಡಿ.

(Choose the synonyms for the given word)

a)

ಹಾನಿ

b)

ಆಹಾರ     

c)

ತೊಂದರೆ

d)

ಶಬ್ದ

4.

'ತಂಗಿ' ಪದದ ಪುಲ್ಲಿಂಗ ರೂಪ _____

(Masculine gender of 'ತಂಗಿ' is ____)

a)

ಅಕ್ಕ

b)

ತಮ್ಮ

c)

ಅಜ್ಜಿ  

d)

ಅಣ್ಣ

5.

'ಮೇಲೆ' ಪದದ ವಿರುದ್ಧಾರ್ಥಕ ಪದವನ್ನು ಆರಿಸಿ.

(Choose the opposite word of 'ಮೇಲೆ' )

a)

ಕೋಪ

b)

ಹಿಂದೆ

c)

ನಗು

d)

ಕೆಳಗೆ

6.

'ಹಕ್ಕಿ' ಪದದ ಸಮಾನಾರ್ಥಕ ಪದಗಳನ್ನು ಆರಿಸಿ.

(Choose the synonyms for the word 'ಹಕ್ಕಿ')

a)

ಪಕ್ಕಿ

b)

ಖಗ

c)

ಪಕ್ಷಿ

d)

ಕಗ

7.

'ಹಗಲು' ಪದದ ವಿರುದ್ಧಾರ್ಥಕ ಪದವನ್ನು ಆರಿಸಿ.

(Choose the opposite word of 'ಹಗಲು')

a)

ಇರುಳು

b)

ಬೆಳಕು

c)

ಬೆಳಿಗ್ಗೆ

d)

ಸಂಜೆ

8.

'ಹಳ್ಳಿ' ಪದದ ಬಹುವಚನ ರೂಪವನ್ನು ಆಯ್ಕೆ ಮಾಡಿ.

(Choose the plural form of the given word)

a)

ಮರಗಳು

b)

ಹಳ್ಳಿಗಳೂ

c)

ಹಳ್ಳಿಗಳು

d)

ದಾರಿಗಳು

9.

'ರಾಜ' ಪದದ ಸ್ತ್ರೀಲಿಂಗ ರೂಪ _____

(Feminine gender of 'ರಾಜ' is ____)

a)

ಅಮ್ಮ

b)

ತಂಗಿ

c)

ರಾಣಿ

d)

ಅಕ್ಕ

10.

'ಜಗ' ಪದದ ಇಂಗೀಷ್ ಅರ್ಥವನ್ನು ಅರಿಸಿ.

(Choose the English meaning of the given word)

a)

Land

b)

Sky

c)

World

d)

Work