WorksheetsKannada lingagalu
Total questions: 10
Worksheet time: 6mins
Name
Class
Date
1.
ವಿರುದ್ಧ ಲಿಂಗ ಗುರುತಿಸಿ
'ಅಜ್ಜಿ'
a)
ಅ . ಅಜ್ಜ
b)
ಆ . ತಥಾ
c)
ಇ . ಆಣ
d)
ಈ . ಮುತ್ತಾತ
2.
ವಿರುದ್ಧ ಲಿಂಗ ಗುರುತಿಸಿ
'ಅತ್ತೆ'
a)
ಮಾವ
b)
ಮಾಮ
c)
ಆನ
d)
ಅತ್ತಿಗೆ
3.
ವಿರುದ್ಧ ಲಿಂಗ ಗುರುತಿಸಿ
'ತಂಗಿ '
a)
ಅಕ್ಕ
b)
ತಮ್ಮ
c)
ಅಣ್ಣ
d)
ಅತ್ತಿಗೆ
4.
ವಿರುದ್ಧ ಲಿಂಗ ಗುರುತಿಸಿ
'ಚಿಕಪ್ಪ '
a)
ಚಿಕ್ಕಮ್ಮ
b)
ಚಿಕ್ಕಅತ್ತಿಗೆ
c)
ಬಂಧು
d)
ಅತ್ತಿಗೆ
5.
ನಪುಂಸಕ ಲಿಂಗ ಗಿರುತಿಸಿ
ಸ್ತ್ರೀ ಲಿಂಗ : ಸ್ತ್ರೀ ಪುಲ್ಲಿಂಗ : ಪುಲ್ಲಿಂಗ
a)
ಮನುಷ್ಯ
b)
ಮೃಗ
c)
ಮನೆ
d)
ಕತ್ತೆ
6.
ನಪುಂಸಕ ಲಿಂಗ ಗುರುತಿಸಿ
a)
ತಮ್ಮನನ್ನು
b)
ಅಣ್ಣನನ್ನು
c)
ಅತ್ತೆಯನ್ನು
d)
ಮನುಷ್ಯನನ್ನು
7.
ಸ್ತ್ರೀಲಿಂಗ ಗುರುತಿಸಿ
a)
ಅತ್ತೆ
b)
ಮಾವ
c)
ಬಂಧು
d)
ಬಳಗ
8.
ನಪುಂಸಕ ಲಿಂಗ ಗುರುತಿಸಿ
a)
ಪುಸ್ತಕ
b)
ಅಣ್ಣ
c)
ತಮ್ಮ
d)
ತಂಗಿ
9.
ಪುಲ್ಲಿಂಗ ಗುರುತಿಸಿ
a)
ಅಣ್ಣ
b)
ತಮ್ಮ
c)
ತಂಗಿ
d)
ಅಕ್ಕ
e)
ಅತ್ತೆ
10.
ಸ್ತ್ರೀಲಿಂಗ ಗುರುತಿಸಿ
a)
ಮಾವ
b)
ತಂಗಿ
c)
ಚಿಕ್ಕಮ್ಮ
d)
ಮೃಗ
e)
ಬಂಧು
100 %
