Free Printable Worksheets
NEW
Font size
More settings
ಬೆಕ್ಕು ಬಹುವಚನ ಏನು ?
ಬೆಕ್ಕುಗಳು
ಬೇಕುಗರು
ತರಗತಿ ಬಹುವಚನ ಏನು ?
ತರಗತಿಯ
ತರಗತಿಗಳು
ಮರ ಬಹುವಚನ ಏನು ?
ಮರಗಳ
ಮರಗಳು
ಶಾಲೆ ಬಹುವಚನ ಏನು ?
ಶಾಲೆಗಳು
ಶಾಲೆಯ
ಶಿಕ್ಷಕ ಬಹುವಚನ ಏನು ?
ಶಿಕ್ಷಕರು
ಶಿಕ್ಷಕಗಳು
View all
8 questions
ಕುವೆಂಪು
Worksheet
•
1st Grade - Professio...