wayground logo

Free Printable Worksheets

NEW

Font size

S
M
L
XL
Worksheets

Kannada Quiz

Total questions: 11

Worksheet time: 4mins

Name
Class
Date
1.

ದುರ್ಯೋಧನನ ವಿಲಾಪ ಪದ್ಯ ಬರೆದವರು

a)

ರನ್ನ

b)

ಕುವೆಂಪು

c)

ದಾ ರಾ ಬೇಂದ್ರೆ

d)

ರಾಘವಾಂಕ

2.

"ಭಾಷೆಹೀನರ ಕಂಡು ನಾಚಿಕೆಯಾಯಿತು" ಈ ಪದ್ಯದ ಸಾಲು ಈ ಕೆಳಗಿನ ವಚನಕಾರರು ಹೇಳಿದ್ದಾರೆ

a)

ಬಸವಣ್ಣ

b)

ಅಲ್ಲಮಪ್ರಭು

c)

ಘಟಿವಾಳಯ್ಯ

d)

ಅಕ್ಕ ಮಹಾದೇವಿ

3.

ಚೋಳದೇಶವು ಯಾರಿಗೆ ನೆಲೆಯಾಗಿತ್ತು

a)

ಪಾರ್ವತಿ

b)

ಶಿವ

c)

ಲಕ್ಷ್ಮೀ

d)

ಚೆನ್ನ

4.

"ಇಲ್ಲಿಗೇಕೈತಂದೆ ತಂದೆ ಸೌಮಿತ್ರಿ" ಈ ಮಾತನ್ನು ಯಾರು ಯಾರಿಗೆ ಹೇಳಿದರು

a)

ರಾಮ, ಸೀತೆ

b)

ಸೀತೆ , ರಾಮ

c)

ರಾಮ, ಲಕ್ಷ್ಮಣ

d)

ಸೀತೆ , ಲಕ್ಷ್ಮಣ

5.

ವೃಕ್ಷವು ಎಲ್ಲಿ ಹುಟ್ಟಿತ್ತು

a)

ಬೆಟ್ಟದ ತುದಿ

b)

ನೆಲದಲ್ಲಿ

c)

ಅರಣ್ಯದಲ್ಲಿ

d)

ನದಿಯಲ್ಲಿ

6.

ಶಿಶು ಮಕ್ಕಳಿಗೊಲಿದ ಮಾದೇವ ಎಂಬ ಪದ್ಯವನ್ನು ಯಾರು ಬರೆದವರು

a)

ಜಿ. ಪಿ ರಾಜರತ್ನಂ

b)

ಡಾ.ಪಿ ಕೆ. ರಾಜಶೇಖರ್

c)

ಕುವೆಂಪು

d)

ಜನಪದರು

7.

ಸಿರಿಗನ್ನಡವನ್ನು ಯಾವುದಕ್ಕೆ ಹೋಲಿಸಲಾಗಿದೆ

a)

ಸರಸ್ವತಿ ವಜ್ರಕರ್ಣಕುಂಡಲ

b)

ಕರ್ಣಕುಂಡಲ

c)

ಅರಣ್ಯ

d)

ಭೂಮಿ

8.

ಕ್ಷಾತ್ರವಧೆ ಮಾಡಿದವರು ಯಾರು?

a)

ರಾಮ

b)

ಭೀಮ

c)

ಅರ್ಜುನ

d)

ಪರಶುರಾಮ

9.

ಮಗು ಮತ್ತು ಹಣ್ಣುಗಳು ಬರೆದವರು

a)

ಕುವೆಂಪು

b)

ಪಂಪ

c)

ಎಚ್ , ಎಸ್ ಶಿವಪ್ರಕಾಶ್

d)

ಮಾಲತಿ ಪಟ್ಟಣ್ಣಶೆಟ್ಟಿ

10.

ಅವ್ವನ ದೇಹದ ಮುಗುಳು ಯಾರು?

a)

ಹೆಣ್ಣು ಶಿಶುವಿನ ಭ್ರೂಣ

b)

ಗಂಡು ಶಿಶುವಿನ ಭ್ರೂಣ

c)

ಪ್ರಾಣಿ ಶಿಶುವಿನ ಭ್ರೂಣ

d)

ಪಕ್ಷಿ ಶಿಶುವಿನ ಭ್ರೂಣ

11.

ದೇವರಿಗೊಂದು ಅರ್ಜಿ ಪದ್ಯದ ಕವಿ

a)

ಲಕ್ಕೂರು ಆನಂದ

b)

ಚೆನ್ನವೀರ ಕಣವಿ

c)

ಅಡಿಗ

d)

ದಾ ರಾ ಬೇಂದ್ರೆ