NEW
Font size
S
M
L
XL
WorksheetsProse
Total questions: 7
Worksheet time: 2mins
Name
Class
Date
1.
ಇಲ್ಲಿ ನನ್ನ ನಿನ್ನ ರಾಗವ ಯಾರು ಕೇಳಾರು ಈ ಮಾತನ್ನು ಹೇಳಿದವರು
a)
ತಾಯಿ ತನ್ನ ಮಗನಿಗೆ
b)
ಮಗ ತನ್ನ ತಾಯಿಗೆ
c)
ಡಾಕ್ಟರ್ ತಾಯಿಗೆ ಹೇಳಿದರು
d)
ತಾಯಿ ಮಗಳಿಗೆ ಹೇಳಿದಳು
2.
ರಾಗಿ ಮುದ್ದೆ ಗದ್ಯ ಬರೆದವರು
a)
ನಾಗತೀಹಳ್ಳಿ ಚಂದ್ರಶೇಖರ್
b)
ಚ ಹ ರಘುನಾಥ
c)
ಡಾ. ಎಚ್ ನರಸಿಂಹಯ್ಯ
d)
ಬೆಸಗರಹಳ್ಳಿ ರಾಮಣ್ಣ
3.
ಜ್ಯೋತಿಷ್ಯದ ಉಗಮವು ಎಲ್ಲಿ ಕಂಡು ಬರುತ್ತದೆ
a)
ಖಗೋಳಶಾಸ್ತ್ರ
b)
ಅರ್ಥಶಾಸ್ತ್ರ
c)
ಜೀವಶಾಸ್ತ್ರ
d)
ಭೌತಶಾಸ್ತ್ರ
4.
ಶಾಸ್ರ್ತಿ ಮಾಸ್ತರ ಹೆಂಡತಿಯ ಹೆಸರೇನು?
a)
ಜಯಮಾಲಿನಿ
b)
ಗಂಗಮ್ಮ
c)
ನೀಲಮ್ಮ
d)
ಅಂಬವ್ವ
5.
ಈ ಬಿಸಿಲೇ ಗೌತಮನನ್ನು ಸಂನ್ಯಾಸಕ್ಕೆ ದೂಡಿರಬೇಕು ಈ ಮಾತನ್ನು ಹೇಳಿದವರು
a)
ಲೇಖಕರು
b)
ಸಿಹಿ ಪುಟ್ಟಿ
c)
ಹೆಂಡತಿ
d)
ಮಗ
6.
ರಂಗರಾವ್ ಸ್ಥಾಪಿಸಿದ ಸಂಸ್ಥೆಯ ಹೆಸರೇನು?
a)
ಡಿ ಸಿ ಎಂ
b)
ಎ ಪಿ ಎಂ
c)
ಸಿ ಪಿ ಎಂ
d)
ಎಂ ಸಿ ಎ
7.
ನೀನಿನ್ನೂ ನನ್ನನ್ನು ಕ್ಷಮಿಸಲಿಲ್ಲವೇ ಈ ಮಾತನ್ನು ಹೇಳಿದವರು
a)
ಶಕುಂತಲೆ
b)
ವೀಣಾ ಶಾಂತೇಶ್ವರ
c)
ದುಶ್ಯಂತ
d)
ಕಾಳಿದಾಸ
Reset
