Worksheetsಮೋಜಿನ ಗಣಿತ
Total questions: 20
Worksheet time: 25mins
3
4
1
2
ಜನವರಿ 2023 ತಿಂಗಳಲ್ಲಿ 1ನೆ ದಿನಾಂಕ ಬರುವ ವಾರ?
ಶನಿವಾರ
ರವಿವಾರ
ಸೋಮವಾರ
ಶುಕ್ರವಾರ
ಕೆಳಗಿನ ಯಾವುದು ಮಿಶ್ರಾಹಾರಿಯಲ್ಲ?
ಮಾನವ
ಬೇಕ್ಕು
ನಾಯಿ
ಕುರಿ
6, 3,9,0 ನ್ನು ಪುನರಾವರ್ತನೆಯಾಗದಂತೆ ಬಳಸಿ 4 ಅಂಕಿಯ ಕ್ರಮವಾಗಿ ದೊಡ್ಡ ಹಾಗೂ ಸಣ್ಣ ಸಂಖ್ಯೆ ಗುರುತಿಸ
9630 & 6930
6930 & 0369
0369 & 6930
9630 & 0369
ಲಾವಣ್ಯಳ ನೆಕ್ಲಸ್ ನಲ್ಲಿ 95 ಬಿಳಿ ಹರಳುಗಳು ,100 ಕೆಂಪು ಹರಳುಗಳು ಮತ್ತು 126 ಹಸಿರು ಹರಳುಗಳಿವೆ .ನೆಕ್ಲಸ್ ನಲ್ಲಿರುವ ಹರಳು ಸಂಖ್ಯೆ
231
321
133
322
8450 __8540
ಬಿಟ್ಟಸ್ಥಳ ತುಂಬಿರಿ
<
>
=
#
ಆಕೃತಿ ಹೆಸರೇನು
ಶಂಕು
ವರ್ಗಪಾದ ಗೋಪುರ
ಪಟ್ಟಕ
ತ್ರಿಭುಜ ಪಾದ ಗೋಪುರ
ಚಿತ್ರದಲ್ಲಿನ ಕೋನಮಾಪಕ ದಲ್ಲಿ ಕೆಂಪು ಗೆರೆಗಳ ಮದ್ಯದ ಕೋನದ ಅಳತೆ?
60
55
50
45
'ಒಂದು ರೈಲು 19:30 ಹೊರಡುತ್ತದೆ'
ಇದರಲ್ಲಿಯ ಸಮಯದ ಅರ್ಥ?
7:30pm
8:30pm
7:30am
6:30pm
ಮೋಲ ಪ್ರತಿ ಸಾರಿ 5 ಮೆಟ್ಟಿಲು ಜಿಗಿಯುತ್ತದೆ.45 ನೇ ಮೆಟ್ಟಿಲು ತಲುಪಲು ಎಷ್ಟು ಬಾರಿ ಜಿಗಿಯಬೇಕಾತ್ತದೆ?
9
10
8
7
ನಾನು ಮೂರಂಕಿ ಸಂಖ್ಯೆ
ನನ್ನ ಬಿಡಿ ಸ್ಥಾನದ ಅಂಕಿ ನೂರರ ಸ್ಥಾನ 3 ರಷ್ಟಿದೆ.
ನನ್ನ ಹತ್ತರ ಸ್ಥಾನದ ಅಂಕಿ 0
ನನ್ನ ಎಲ್ಲಾ ಅಂಕಿಗಳ ಮೊತ್ತ 12 .ಅದರೆ ನಾನು ಯಾರು?
If
1=3
2=3
3=5
4=4
5=4
ಹಾಗಾದರೆ 6=?
5
3
2
6
ಸಂಕಲನ ಮಾಡಿ
8.563 & 4.8292
12.3922
13.3922
13.392
13.3933
ನಿಮ್ಮ ಬಳಿ 3ಲೀ ಮತ್ತು 5 ಲೀ ಬಾಟಲ್ ಗಳು ಇವೆ.ಇವುಗಳನ್ನು ಬಳಸಿ 4ಲೀ ಅಳತೆ ಹೇಗೆ ಮಾಡುವಿರಿ?
' 7 ' ಅಂಕಿಯನ್ನು ನಾಲ್ಕು ಬಾರಿ ಹಾಗೂ
' 1 ' ಅಂಕಿ ಒಂದು ಬಾರಿ ಉಪಯೋಗಿಸಿ ಗಣಿತದ ಚಿಹ್ನೆ ಬಳಸಿ ಮೊತ್ತ 100 ಬರುವಂತೆ ಜೋಡಿಸಿ?
ಚಿತ್ರದಲ್ಲಿ ಕಾರ್ ಇರುವ ಸ್ಥಾನದಲ್ಲಿ ಸಂಖ್ಯೆ ಯಾವುದು?
90
97
87
95
ಚಿತ್ರದಲ್ಲಿರುವ ಇಟ್ಟಿಗೆಗಳ ಸಂಖ್ಯೆ..?
ಚಿತ್ರದಲ್ಲಿರುವ ಆಯತ ,ತ್ರಿಭುಜ ಮತ್ತು ವೃತ್ತಗಳ ಸಂಖ್ಯೆ ಕ್ರಮವಾಗಿ..
6,8,4
4,8,6
7,8,6
9,8,5
? ಚಿಹ್ನೆಯಲ್ಲಿ ಸಂಖ್ಯೆ ಯಾವುದು?
13
18
12
20
010101 ರ ಮುಂದಿನ ಸಂಖ್ಯೆ?
010102
010111
010100
010103
