wayground logo

Free Printable Worksheets

NEW

Font size

S
M
L
XL
Worksheets

ಕಲಿಕಾ ಚೇತರಿಕೆ ತರಬೇತಿ

Total questions: 10

Worksheet time: 3mins

Name
Class
Date
1.

2022 - 23 ನೇ ಸಾಲಿನ ಶೈಕ್ಷಣಿಕ ವರ್ಷವನ್ನು ....................ವರ್ಷವೆಂದು ಘೋಷಿಸಲಾಗಿದೆ.

a)

ಫಲಿತಾಂಶ ಉತ್ತಮೀಕರಣ

b)

ವಿದ್ಯಾರ್ಥಿ ಕಲಿಕಾ ಕೇಂದ್ರಿತ

c)

ಸುಗಮಕಾರರ

d)

ಕಲಿಕಾ ಚೇತರಿಕೆ

2.

ಕಲಿಕಾ ಚೇತರಿಕೆ ಕಾರ್ಯಕ್ರಮವು ಕೆಳಗಿನವುಗಳಲ್ಲಿ ಯಾವುದನ್ನು ಕಲಿಯಲು ಪ್ರೋತ್ಸಾಹಿಸುತ್ತದೆ ?

a)

ವಿದ್ಯಾರ್ಥಿಗಳು ಮರೆತಿರುವುದನ್ನು ಕಲಿಯಲು

b)

ವಿದ್ಯಾರ್ಥಿಗಳು ಕಲಿಯದೆ ಬಿಟ್ಟಿರುವುದನ್ನು ಕಲಿಯಲು

c)

ಎರಡು ವರ್ಷಗಳ ಕಲಿಕಾ ಅಂತರವನ್ನು ಸರಿದೂಗಿಸಲು

d)

ಮೇಲಿನ ಎಲ್ಲವನ್ನು

3.

FLN ಇದರ ವಿಸ್ತರಣ ರೂಪ.......

a)

ಫೌಂಡೇಶನ್ ಫಾರ್ ಲರ್ನಿಂಗ್ ನಂಬರ್ಸ್

b)

ಫೌಂಡೇಶನ್ ಲಿಟ್ರಸಿ ಅಂಡ್ ನ್ಯೂಮರಸಿ

c)

ಫಂಡಮೆಂಟಲ್ ಲರ್ನಿಂಗ್ ಆಫ್ ನಂಬರ್ಸ್.

d)

ಫೌಂಡೇಶನ್ ಟು ಲರ್ನ್ ನಂಬರ್ಸ್

4.

ಕಲಿಕಾ ಚೇತರಿಕೆ ಕಾರ್ಯಕ್ರಮದಿಂದ ಕೆಳಗಿನವುಗಳಲ್ಲಿ ಯಾವುದನ್ನು ಸಾಧಿಸಬಹುದಾಗಿದೆ ?

a)

ಕಲಿಕಾ ಅಂತರವನ್ನು ಸರಿದೂಗಿಸಬಹು.

b)

ಮುಂದಿನ ತರಗತಿಯ ಕಲಿಕೆಯನ್ನು ಸುಲಭವಾಗಿಸಬಹುದು.

c)

ಹತ್ತನೇ ತರಗತಿಯ ಫಲಿತಾಂಶವನ್ನು ಉತ್ತಮಪಡಿಸಬಹುದು.

d)

ಮೇಲಿನವು ಯಾವುದು ಅಲ್ಲ

5.

ಕಲಿಕಾ ಚೇತರಿಕೆ ಕಾರ್ಯಕ್ರಮವು......

a)

ಕೇವಲ ದಾಖಲೆ ನಿರ್ವಹಣೆಗೋಸ್ಕರ

b)

ಶಿಕ್ಷಕರು ಮತ್ತು ಪೋಷಕರ ಸಬಲೀಕರಣಕ್ಕೆ.

c)

ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತ.

d)

ಕಲಿಕಾ ಫಲಗಳ ಸಾಧನೆಗೋಸ್ಕರ.

6.

ಕಲಿಕಾ ಹಾಳೆಗಳು ಹೀಗಿರಲಿವೆ......

a)

ಸಹವರ್ತಿ ಕಲಿಕೆಗೆ ಮಾತ್ರ ಸೂಕ್ತ

b)

ಸುಗಮ ಕಾಲದಿಂದ ಕಲಿಯಲು ಮಾತ್ರ ಸೂಕ್ತ

c)

ಪೋಷಕರಿಂದ ಮತ್ತು ಸಮುದಾಯದಿಂದ ಕಲಿಯಲು ಮಾತ್ರ ಸೂಕ್ತ

d)

ವಿದ್ಯಾರ್ಥಿಗಳ ಅನುಭವಾತ್ಮಕ ಕಲಿಕೆಗೆ ಸೂಕ್ತ.

7.

ಕಲಿಕಾ ಹಾಳೆಗಳ ನಿರ್ವಹಣೆಗೆ ಶಿಕ್ಷಕರಿಗೆ ಇದು ಸಹಕಾರಿಯಾಗಲಿದೆ.

a)

ಕಲಿಕಾ ಹಾಳೆಗಳ ಪುಸ್ತಕ

b)

ಸುಮಗಾರರ ಕೈಪಿಡಿ

c)

ಪಠ್ಯ ಪುಸ್ತಕ

d)

ಮೇಲಿನ ಯಾವುದೂ ಅಲ್ಲ

8.

ಕಲಿಕಾ ಚೇತರಿಕೆ ತರಬೇತಿಯ ಅನ್ವಯ ಯಾವ ಶಕ್ಷಣಿಕ ವರ್ಷಕ್ಕೆ ಸೀಮಿತಗೊಳಿಸಲಾಗಿದೆ ?

a)

2022-23

b)

2023-24

c)

2022-23 ಮತ್ತು 2023-24

d)

ಮುಂದಿನ ಮೂರು ಶೈಕ್ಷಣಿಕ ವರ್ಷಕ್ಕೆ

9.

ಕಲಿಕಾ ಹಾಳೆಗಳಲ್ಲಿ ಚಟುವಟಿಕೆಯನ್ನು ನಿರ್ವಹಿಸಲು ವಿದ್ಯಾರ್ಥಿಗಳಿಗೆ ಇವರು ಸಹಕರಿಸಬಹುದು.

a)

ಸುಗಮಕಾರರು

b)

ಸಹಪಾಠಿಗಳು

c)

ಪೋಷಕರು ಮತ್ತು ಸಮುದಾಯದವರು

d)

ಮೇಲಿನ ಎಲ್ಲವೂ ಸರಿ

10.

ಕಲಿಕಾ ಚೇತರಿಕೆ ಕಾರ್ಯಕ್ರಮವು ಪ್ರೌಢ ಹಂತದ ಯಾವ ತರಗತಿಗಳಿಗೆ ಅನ್ವಯವಾಗಲಿದೆ ?

a)

8-10

b)

8 - 9

c)

9-10

d)

ಮೇಲಿನ ಎಲ್ಲವೂ ಸರಿ