wayground logo

Free Printable Worksheets

NEW

Font size

S
M
L
XL
Worksheets

ಕನ್ನಡ- ವ್ಯಾಕರಣ

Total questions: 10

Worksheet time: 5mins

Name
Class
Date
1.

ನಾಮಪದಗಳಲ್ಲಿ ಎಷ್ಟು ವಿಧಗಳು?

a)

1

b)

2

c)

3

d)

4

2.

”ಮಕ್ಕಳು’ ಎನ್ನುವುದು .....................ನಾಮಕ್ಕೆ ಉದಾಹರಣೆಯಾಗಿದೆ.

a)

ಅಂಕಿತನಾಮ

b)

ರೂಢನಾಮ

c)

ಅನ್ವರ್ಥನಾಮ

d)

ಸರ್ವನಾಮ

3.

ಅಂಕಿತನಾಮಕ್ಕೆ ಇದು ಉದಾಹರಣೆಯಾಗಿದೆ.

a)

ಸೂರಜ್

b)

ಸೂಪರ್

c)

ಸೂರು

d)

ಸೂಚನೆ

4.

”ವ್ಯಾಪಾರಿ’ ಇದು ಈ ನಾಮಪದಕ್ಕೆ ಉದಾಹರಣೆಯಾಗಿದೆ.

a)

ಸರ್ವನಾಮ

b)

ಅಂಕಿತನಾಮ

c)

ಅನ್ವರ್ಥನಾಮ

d)

ರೂಢನಾಮ

5.

ನಾಮಪದಗಳಿಗೆ ಬದಲಾಗಿ ಬಳಸುವ ಪದಗಳನ್ನು ..............ಎಂದು ಕರೆಯುತ್ತೇವೆ.

a)

ಅಂಕಿತನಾಮ

b)

ನಾಮಪದ

c)

ಸರ್ವನಾಮ

d)

ರೂಢನಾಮ

6.

ಈ ಪದಗಳ ಗುಂಪು ಸರ್ವನಾಮಕ್ಕೆ ಉದಾಹರಣೆಯಲ್ಲ.

a)

ನಾನು

ನೀನು

ಅವನು

ಅವರು

b)

ನಾವು

ನೀವು

ಅವಳು

ಅದು

c)

ಇದು

ಇವನು

ಇವಳು

ಇವರು

d)

ನೀರು

ನೀಲಿ

ನಾಡು

ನುಡಿ

7.

ಕರಡಿಯು ಒಂದು ಕಾಡು ಪ್ರಾಣಿ. ಅದು ಮಾಂಸಾಹಾರಿ ಪ್ರಾಣಿಯಲ್ಲ. ಈ ವಾಕ್ಯದಲ್ಲಿರುವ ಸರ್ವನಾಮ

a)

ಕರಡಿ

b)

ಪ್ರಾಣಿ

c)

ಅದು

d)

ಕಾಡು

8.

ಲಿಂಗಗಳಲ್ಲಿ ಎಷ್ಟು ವಿಧಗಳಿವೆ?

a)

1

b)

2

c)

3

d)

4

9.

ಪುಲ್ಲಿಂಗ ಪದಕ್ಕೆ ಉದಾಹರಣೆ

a)

ಶಿಕ್ಷಕಿ

b)

ನರ್ತಕಿ

c)

ನಾಯಕ

d)

ವ್ಯಾಪಾರಿ

10.

ನಪುಂಸಕಲಿಂಗಕ್ಕೆ ಉದಾಹರಣೆ

a)

ಅವನು

b)

ಅದು

c)

ಅವಳು

d)

ಅವರು

Similar Resources on Wayground