wayground logo

Free Printable Worksheets

NEW

Font size

S
M
L
XL
Worksheets

Vidyasharde coaching ಗಣಿತ ಬೋಧನಾಶಾಸ್ತ್ರ

Total questions: 15

Worksheet time: 8mins

Name
Class
Date
1.

ಪ್ರಾಥಮಿಕ ಮಟ್ಟದಲ್ಲಿ ಮಕ್ಕಳಿಗೆ ಗಣಿತದಲ್ಲಿ ಮನೆಗೆಲಸ ಕೊಡುವುದರಿಂದ ಆಗುವ ಪ್ರಯೋಜನ

a)

ಶಾಲೆಯಲ್ಲಿ ಕಲಿತ ಅಂಶಗಳ ತರಬೇತಿ

b)

ಸಮಸ್ಯೆಗಳ ಸಾಧನೆಯಲ್ಲಿ ವೇಗ ನಿರ್ದಿಷ್ಟತೆ

c)

ಸ್ವತಂತ್ರವಾಗಿ ಕೃಷಿ ಮಾಡಲು ವಿದ್ಯಾರ್ಥಿಗೆ ಅವಕಾಶ ಉಂಟು ಮಾಡುವುದು

d)

ಮೇಲಿನ ಎಲ್ಲವೂ ಸರಿಯಾಗಿದೆ

2.

ಗಣಿತ ವಿಜ್ಞಾನದಲ್ಲಿ ಅತಿ ಮುಖ್ಯವಾದಗಳು ಎಂದರೆ_____

a)

ವೇಗ

b)

ಖಚಿತತೆ

c)

ಮೇಲಿನ ಎರಡೂ ಸರಿಯಾಗಿವೆ

d)

ಯಾವುದು ಅಲ್ಲ

3.

ಪೈ (π) ಇನ್ನೇನು ಬೆಳಕಿಗೆ ತಂದವರು ಯಾರು

a)

ಅಯ್ಲರ್

b)

ವಿಲಿಯಂ ಜೋನ್ಸ್

c)

ಆರ್ಕಿಮಿಡೀಸ್

d)

ಶ್ರೀನಿವಾಸ್ ರಾಮಾನುಜನ್

4.

ಆರ್ಯಭಟ್ಟ ಎನ್ನುವ ಕೃತಿಯ ಲೇಖಕ ಯಾರು

a)

ಆರ್ಯಭಟ

b)

ವರಾಹ ಮಿಹಿರ

c)

ಬ್ರಹ್ಮಗುಪ್ತ

d)

ಶ್ರೀನಿವಾಸ ರಾಮಾನುಜನ್

5.

ಪೈ (π) ಬೆಲೆಯನ್ನು '10'ರ ವರ್ಗಮೂಲವೆಂದು ತಿಳಿಸಿದವರು ಯಾರು

a)

ಆರ್ಯಭಟ

b)

ವರಾಹ ಮಿಹಿರ

c)

ಬ್ರಹ್ಮಗುಪ್ತ

d)

ಶ್ರೀನಿವಾಸ ರಾಮಾನುಜನ್

6.

ಮಾನವನಿಗೆ ಎಣಿಕೆ ಮಾಡುವ ಅಗತ್ಯ ತಲೆದೋರಿದ್ದರಿಂದ ಏರ್ಪಟ್ಟ ಗಣಿತದ ವಿಭಾಗ

a)

ಅಂಕಗಣಿತ

b)

ಬೀಜಗಣಿತ

c)

ರೇಖಾಗಣಿತ

d)

ಮೇಲಿನ ಎಲ್ಲವೂ

7.

ಲೀಲಾವತಿ ಗಣಿತ ಮತ್ತು ಸಿದ್ಧಾಂತ ಶಿರೋಮಣಿ ಎನ್ನುವ ಗ್ರಂಥಗಳನ್ನು ಬರೆದವರು

a)

ಬ್ರಹ್ಮಗುಪ್ತ

b)

ಭಾಸ್ಕರಾಚಾರ್ಯ

c)

ವರಾಹಮಿಹಿರ

d)

ಶ್ರೀನಿವಾಸ ರಾಮಾನುಜನ್

8.

ಶ್ರೀನಿವಾಸ್ ರಾಮಾನುಜನ್ ಕಂಡುಹಿಡಿದ ಸಿದ್ಧಾಂತ

a)

ನಾನ್ ಸ್ಟ್ಯಾಂಡಿಂಗ್ ಸಿದ್ದಾಂತ

b)

ಅನಾಲಿಟಿಕಲ್ ಜಾಮೆಟ್ರಿ

c)

ವೇದ ಗಣಿತ

d)

ರಾಮನ್ ಎಫೆಕ್ಟ್

9.

ರೇಖಾಗಣಿತ ಚಿತ್ರಗಳನ್ನು ಬರೆಯಲು ನಿರ್ಮಾಣ ಕ್ರಮ ಬರೆಯಲು ಸಿದ್ಧಾಂತ ಸೂತ್ರವನ್ನು ಬರೆಯಲು ನೆರವಾಗುವ ಉಪಕರಣ

a)

ಕಪ್ಪುಹಲಗೆ

b)

ಕೋಷ್ಟಕ

c)

ಜಿಯೋ ಬೋರ್ಡ್

d)

ಫ್ಲಾಶ್ ಕಾರ್ಡ

10.

ವಿದ್ಯಾರ್ಥಿಗಳ ದೃಶ್ಯ-ಶ್ರವಣ ಜ್ಞಾನೇಂದ್ರಿಯಗಳಿಗೆ ಕೆಲಸ ಒದಗಿಸುವಂತಹವು

a)

ದೃಶ್ಯ ಉಪಕರಣಗಳು

b)

ದೃಶ್ಯ-ಶ್ರವಣೋಪಕರಣಗಳು

c)

ಶ್ರವಣೋಪಕರಣಗಳು

d)

ಮೇಲಿನ ಯಾವುದೂ ಅಲ್ಲ

11.

ಕೆಳಗಿನವರಲ್ಲಿ ಬ್ಲಾಕ್ ಬೋರ್ಡ್ ಅನ್ನು ಬಳಸುವ ಸಂದರ್ಭದಲ್ಲಿ ಮಾಡಕೂಡದ ಕೆಲಸ

a)

ತರಗತಿ ಕೊಠಡಿಯಿಂದ ಹೊರ ಬರುವಾಗ ಬ್ಲಾಗ್ ಕೋಡನ್ನು ಸ್ವಚ್ಛಗೊಳಿಸಬೇಕು

b)

ತರಗತಿಯಲ್ಲಿನ ವಿದ್ಯಾರ್ಥಿಗಳೆಲ್ಲರೂ ಕಂಡುಬರುವಂತೆ ತಕ್ಕ ಪ್ರಮಾಣದಲ್ಲಿ ಅಕ್ಷರಗಳಿರಬಹುದು

c)

ಬ್ಲಾಕ್ ಬೋರ್ಡಿನ ಮೇಲೆ ಯಾವ ರೀತಿಯ ತಪ್ಪುಗಳು ನುಸುಳದಂತೆ ಎಚ್ಚರ ವಹಿಸಬೇಕು

d)

ಪ್ರಶ್ನೋತ್ತರಗಳನ್ನು ಸಂಪೂರ್ಣವಾಗಿ ಕಪ್ಪು ಹಲಗೆ ಮೇಲೆ ಬರೆಯಬೇಕು

12.

ವಿವಿಧ ಬಗೆಯ ಜಾಮಿತಿ ಚಿತ್ರವನ್ನು ತಿಳಿಯಪಡಿಸಲು ಬಳಸುವ

a)

ಪ್ಯಾನೆಲ್ ಗ್ರಾಪ್

b)

ನಮೂನೆ

c)

ಕೋಷ್ಟಕ

d)

ಫ್ಲಾಶ್ ಕಾರ್ಡ

13.

ರೇಖಾಗಣಿತ ಚಿತ್ರಗಳನ್ನು ಏರ್ಪಡಿಸಿ ಅವಕ್ಕೆ ಸಂಬಂಧಿಸಿದ ಭಾವನೆಗಳನ್ನು ಕಲಿಸಲು ಬೋಧನಾ ವಿಧಾನ

a)

ಕೋಷ್ಟಕ

b)

ಫ್ಲಾಶ್ ಕಾರ್ಡ್

c)

ನಮೂನೆ

d)

ಜೀಯೋ ಬೋರ್ಡ್

14.

ಶಾಲೆಯಲ್ಲಿ ಗಣಿತ ಕಲಿಕೆಗೆ ಅನುಕೂಲವಾದ ಪಿರಿಯಡ್

a)

2

b)

3

c)

4

d)

5

15.

ಪಠ್ಯಕ್ರಮ ತಯಾರು ಮಾಡುವಾಗ ಯಾವುದಕ್ಕೆ ಪ್ರಾಮುಖ್ಯತೆ ನೀಡಬೇಕು

a)

ನಿಕಷಗಳು

b)

ಆವರ್ತನ

c)

ಕಠಿಣ ಪದ್ಧತಿ

d)

ಕಲಿಕಾ ಪ್ರಕ್ರಿಯೆ