wayground logo

Free Printable Worksheets

NEW

Font size

S
M
L
XL
Worksheets

5th ಪ್ರಾಣಿ ಪ್ರಪಂಚ

Total questions: 20

Worksheet time: 4mins

Name
Class
Date
1.

ಇದು ದ್ವಿದಳ ಧಾನ್ಯ ಬೀಜವಾಗಿದೆ.

a)

ಜೋಳ

b)

ರಾಗಿ

c)

ಉದ್ದು

d)

ಬತ್ತ

2.

ಇದರಲ್ಲಿ ಗುಂಪಿಗೆ ಸೇರದ ಪದ ಯಾವುದು?

a)

ಹಲಸಂದಿ

b)

ಮೆಕ್ಕೆಜೋಳ

c)

ಅವರೆ

d)

ಹುರುಳಿ

3.

ಒಂದು ವರ್ಷ ಅಥವಾ ಒಂದು ಋತುವಿನ ಅವಧಿಯಲ್ಲಿ ಫಲ ಕೊಟ್ಟು ನಾಶವಾಗುವ ಸಸ್ಯಗಳು

a)

ಏಕವಾರ್ಷಿಕ ಸಸ್ಯಗಳು

b)

ಕಾಲು ವಾರ್ಷಿಕ ಸಸ್ಯಗಳು

c)

ದ್ವೈವಾರ್ಷಿಕ ಸಸ್ಯಗಳು

d)

ಮೂರು ತಿಂಗಳ ಸಸ್ಯಗಳು

4.

ಮಾನವನ ಸರಾಸರಿ ಜೀವಿತಾವಧಿ ಎಷ್ಟು?

a)

70-80 ವರ್ಷ

b)

60-70 ವರ್ಷ

c)

50-60 ವರ್ಷ

d)

55-65 ವರ್ಷ

5.

ದ್ವೈವಾರ್ಷಿಕ ಸಸ್ಯಕ್ಕೆ ಉದಾಹರಣೆ

a)

ಅಡಿಕೆ

b)

ತೆಂಗು

c)

ಶುಂಠಿ

d)

ಮಾವು

6.

ಇವು ಬಹುವಾರ್ಷಿಕ ಸಸ್ಯಗಳು ಅಲ್ಲ

a)

ಅಡಿಕೆ ತೆಂಗು ಮಾವು

b)

ಅಡಿಕೆ ವಿಳ್ಳೇದೆಲೆ ಹುಣಸೆ

c)

ಜೋಳ ರಾಗಿ ಬತ್ತ

d)

ತೇಗ ಹಲಸು ಮಾವು

7.

ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ಗೆ ಇದನ್ನು ಉದಾಹರಣೆಯಾಗಿ ಕೊಡಬಹುದು.

a)

ಹಸಿವಾದಾಗ ಮಗು ಅಳುವುದು

b)

ಹಸಿಯದಲೆ ಉಣ್ಣುವುದು

c)

ಜನರೊಂದಿಗೆ ಮಾತನಾಡುವುದು

d)

ಮೌನವಾಗಿ ಓದುವುದು

8.

ಜೀವಿಯ ಜನನ ಮತ್ತು ಮರಣಗಳ ನಡುವಿನ ಅವಧಿ

a)

ಸರಾಸರಿ ಅಂಶ

b)

ವಯಸ್ಸಿನ ಲೆಕ್ಕ

c)

ಜೀವಿತ ಅವಧಿ

d)

ಜೀವನಕ್ರಮ

9.

ಇದು ಸಸ್ಯದ ಸಂತಾನೋತ್ಪತ್ತಿಯ ಪ್ರಮುಖ ಭಾಗ

a)

ಹೂವು

b)

ಮೊಗ್ಗು

c)

ಬೇರು

d)

ಬೀಜ

10.

ಸಸ್ಯಗಳು ದ್ಯುತಿ ಸಂಶ್ಲೇಷಣೆ ಕ್ರಿಯೆಯ ನಂತರ ಬಿಡುಗಡೆಗೊಳಿಸುವ ಅನಿಲ ಯಾವುದು?

a)

ಇಂಗಾಲದ ಡೈಯಾಕ್ಸೈಡ್

b)

ಆಂಗ್ಲ ಜನಕ

c)

ಜಲಜನಕ

d)

ಆಕ್ಸಿಜನ್

11.

ಜೀವಿಗಳು ತಮ್ಮ ದೇಹಕ್ಕೆ ಬೇಡವಾದ ವಸ್ತುಗಳನ್ನು ಹೊರ ಹಾಕದೆ ಇದ್ದರೆ ಅದರಿಂದ ಜೀವಿಗಳ ದೇಹಕ್ಕೆ.......

a)

ಪ್ರಯೋಜನವಾಗುತ್ತದೆ

b)

ತೊಂದರೆಯಾಗುತ್ತದೆ

c)

ಬೆಳೆಯಲು ಸಹಾಯಕ

d)

ಜೀವಿ ಸುಡುತ್ತದೆ

12.

ಪ್ರತಿಯೊಂದು ಜೀವಿಗಳು ಇದರಿಂದ ಆಗಿವೆ.

a)

ಪ್ರೋಟೀನ್ ಗಳಿಂದ

b)

ಚರ್ಮದಿಂದ

c)

ಜೀವಕೋಶಗಳಿಂದ

d)

ಮಾಂಸಖಂಡಗಳಿಂದ

13.

ಇವು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ.

a)

ಸಸ್ಯಗಳು

b)

ಪ್ರಾಣಿಗಳು

c)

ಕೀಟಗಳು

d)

ಜಲವಾಸಿಗಳು

14.

ಇದನ್ನು ತರಕಾರಿಗಳ ರಾಜ ಎಂದು ಕರೆಯುತ್ತಾರೆ.

a)

ಬೆಂಡೆಕಾಯಿ

b)

ಬೀಟ್ರೋಟ್

c)

ಟೊಮೆಟೊ

d)

ಆಲೂಗಡ್ಡೆ

15.

ಸಸ್ಯದ ಆಹಾರದ ತಯಾರಿಕೆಯಲ್ಲಿ ಇದು ತಯಾರಾಗುತ್ತದೆ.

a)

ಪತ್ರಹರಿತು

b)

ಜೀವಕೋಶ

c)

ಇಂಗಾಲದ ಡೈಯಾಕ್ಸೈಡ್

d)

ಗ್ಲೂಕೋಸ್

16.

ಶುಂಠಿ ಅರಿಶಿಣ ಕಬ್ಬು ಇವು ಯಾವ ಜಾತಿಗೆ ಸೇರಿವೆ.

a)

ಏಕವಾರ್ಷಿಕ ಸಸ್ಯಗಳು

b)

ದ್ವೈವಾರ್ಷಿಕ ಸಸ್ಯಗಳು

c)

ಬಹುವಾರ್ಷಿಕ ಸಸ್ಯಗಳು

d)

ಅರ್ಧವಾರ್ಷಿಕ ಸಸ್ಯಗಳು

17.

ಜೀವಗಳು ತಮಗೆ ಬೇಡವಾದ ವಸ್ತುಗಳನ್ನು ಹೊರಹಾಕುತ್ತವೆ ಎಂದರೆ ಇದರ ಅರ್ಥ.....

a)

ವಿಸರ್ಜನೆ

b)

ಬೆಳವಣಿಗೆ

c)

ಸಂತಾನೋತ್ಪತ್ತಿ

d)

ಚಿಗುರುವಿಕೆ

18.

ಪರಿಸರವನ್ನು ನಾವು ರಕ್ಷಿಸಿದರೆ, ಅದು ನಮ್ಮನ್ನು.................

a)

ಸಾಕುತ್ತದೆ

b)

ನೆನೆಸುತ್ತದೆ

c)

ರಕ್ಷಿಸುತ್ತದೆ

d)

ಬೆಳೆಸುತ್ತದೆ

19.

ಕೀಟಾಹಾರಿ ಸಸ್ಯಗಳು........... ಗಾಗಿ ಕೀಟಗಳನ್ನು ಅವಲಂಬಿಸಿವೆ.

a)

ಆಹಾರಕ್ಕಾಗಿ

b)

ಸಾರಜನಕ ಕ್ಕಾಗಿ

c)

ಆಮ್ಲಜನಕ ಕ್ಕಾಗಿ

d)

ಶಕ್ತಿಗಾಗಿ

20.

ಸಕಲ ಜೀವರಾಶಿಗಳಿಗೆ ಮೂಲಾಧಾರ...

a)

ಭೂಮಿ

b)

ಆಹಾರ

c)

ಕಾಡುಗಳು

d)

ಸೂರ್ಯ