wayground logo

Free Printable Worksheets

NEW

Font size

S
M
L
XL
Worksheets

Nanna Kanasu

Total questions: 10

Worksheet time: 5mins

Name
Class
Date
1.

ಕಾಡಿಗೆ ಮರ ಕಡಿಯಲು ಬಂದವರು ಯಾರು?

a)

ದಾನವ

b)

ಮಾನವ

2.

ಮಾನವ ಯಾರನ್ನು ಅಂಜುಬುರುಕ ಪ್ರಾಣಿ ಎಂದು ಹೇಳಿದನು ?

a)

ಮೊಲ

b)

ಕಾಗೆ

3.

ಕೋತಿ ಮಾನವನನ್ನು ಏನೆಂದು ಪ್ರಶ್ನಿಸಿತು?

a)

ನೀವು ಸುಂದರವೋ ಅಥವಾ ನಾವು ಸುಂದರವೋ

b)

ನೀವು ಕಪಟರೋ, ಅಥವಾ ನಾವು ಕಪಟರೋ 

4.

ವಿರುದ್ಧಾರ್ಥಕ ಪದ - ಅಂಜು ಬುರುಕ X

a)

ಧೈರ್ಯವಂತ

b)

ಕೊನೆಯ

5.

ವಿರುದ್ಧಾರ್ಥಕ ಪದ - ಮೊದಲು X

a)

ಅಳಿವು

b)

ಕೊನೆಯ

6.

ವಿರುದ್ಧಾರ್ಥಕ ಪದ - ಉಳಿವು X

a)

ಅಳಿವು

b)

ಅನಾವೃಷ್ಠಿ

7.

ವಿರುದ್ಧಾರ್ಥಕ ಪದ - ಅತಿವೃಷ್ಠಿ X

a)

ಅನಾವೃಷ್ಠಿ

b)

ಧೈರ್ಯವಂತ

8.

'ಅ' ಪಟ್ಟಿಯಲ್ಲಿನ ಪ್ರಾಣಿ ಪಕ್ಷಿಗಳನ್ನು 'ಬ' ಪಟ್ಟಿಯಲ್ಲಿನ ಅವುಗಳ ವಿಶೇಷತೆಗಳ ಜೊತೆ ಹೊಂದಿಸಿ ಬರೆ.

೧) ಕೋಗಿಲೆ 

a)

   ಸುಂದರವಾದ ಕಣ್ಣು

b)

  ಇಂಪಾದ ಧ್ವನಿ

9.

'ಅ' ಪಟ್ಟಿಯಲ್ಲಿನ ಪ್ರಾಣಿ ಪಕ್ಷಿಗಳನ್ನು 'ಬ' ಪಟ್ಟಿಯಲ್ಲಿನ ಅವುಗಳ ವಿಶೇಷತೆಗಳ ಜೊತೆ ಹೊಂದಿಸಿ ಬರೆ .

೨) ಜಿಂಕೆ

a)

ಇಂಪಾದ ಧ್ವನಿ

b)

     ಸುಂದರವಾದ ಕಣ್ಣು

10.

ಈ) 'ಅ' ಪಟ್ಟಿಯಲ್ಲಿನ ಪ್ರಾಣಿ ಪಕ್ಷಿಗಳನ್ನು 'ಬ' ಪಟ್ಟಿಯಲ್ಲಿನ ಅವುಗಳ ವಿಶೇಷತೆಗಳ ಜೊತೆ ಹೊಂದಿಸಿ ಬರೆ . 

೩) ನವಿಲು 

a)

ಆಕರ್ಷಕ ನಡಿಗೆ

b)

ಇಂಪಾದ ಧ್ವನಿ