NEW
Font size
Worksheetskannada 4
Total questions: 17
Worksheet time: 9mins
ಈ ಪಕ್ಷಿಯ ಹೆಸರೇನು?
ಗುಬ್ಬಚ್ಚಿ
ಕೋಗಿಲೆ
ಗರುಡ
ಕಾಗೆ
ಈ ಪಕ್ಷಿಯನ್ನು ಏನೆಂದು ಕರೆಯುತ್ತೇವೆ?
ನವಿಲು
ಕಾಗೆ
ದನ
ಧನ
ಈ ಬಿಳಿಯ ಪಕ್ಷಿಯ ಹೆಸರೇನು?
ಕಿರೀಟಪಾರಿವಾಳ
ಬಾತುಕೋಳಿ
ಬಕ
ಪಾರಿವಾಳ
ಇದನ್ನು ಏನೆಂದು ಕರೆಯುತ್ತೇವೆ?
ಬಕಪಕ್ಷಿ
ಕೋಳಿಗಳು
ಬಾತುಕೋಳಿಗಳು
ನಾಟಿ ಕೋಳಿ
ಇದನ್ನು ಏನೆಂದು ಕರೆಯುತ್ತೇವೆ?
ಕೋಳಿ
ಹುಂಜ
ಬಕ
ಬಾತುಕೋಳಿ
ಇದರ ಹಾಡು ಮಧುರ
ಹದ್ದು
ಕೋಗಿಲೆ
ಕಾಗೆ
ಹುಂಜ
ಇದನ್ನು _________ ಕರೆಯುತ್ತೇವೆ.
ಹಸಿರು ಪಕ್ಷಿ
ಗಿಣಿ
ಕೋಗಿಲೆ
ನವಿಲು
ನಮ್ಮ ರಾಷ್ಟ್ರೀಯ ಪಕ್ಷಿ__________
ಕಾಗೆ
ಮಿಂಚುಳ್ಳಿ
ನವಿಲು
ಬಾತುಕೋಳಿ
2. ಯೋಗವಾಹಗಳು ____________
ಅ) ಅ, ಆ
ಆ) ಇ,ಈ
ಇ) ಉ,ಊ
ಈ) ಅಂ, ಅಃ
ಈ ಚಿತ್ರದಲ್ಲಿರುವ ಹಣ್ಣನ್ನು ಗುರುತಿಸಿರಿ
ಹಲಸಿನ ಹಣ್ಣು
ಸೇಬು
ಬಾಳೆಹಣ್ಣು
ಮಾವಿನಹಣ್ಣು
ಈ ಚಿತ್ರವನ್ನು ಗುರುತಿಸಿರಿ
ಹೂಗಳು
ಹಣ್ಣುಗಳು
ತರಕಾರಿಗಳು
ಕಾಯಿಗಳು
ಈ ಹಣ್ಣು ಯಾವುದು?
ಮಾವಿನಕಾಯಿ
ಮ್ಯಾಂಗೋ
ಮಾವಿನಹಣ್ಣು
ಹಣ್ಣು
ಈ ಚಿತ್ರವನ್ನು ಗುರುತಿಸಿರಿ
ಮರ
ಗಿಡ
ಪಕ್ಷಿ
ಪ್ರಾಣಿ
ಈ ಬಣ್ಣವನ್ನು ಗುರುತಿಸಿರಿ
ಕೆಂಪು
ನೀಲಿ
ಹಸಿರು
ಹಳದಿ
ಈ ಚಿತ್ರದಲ್ಲಿರುವ ಪ್ರಾಣಿಯನ್ನು ಗುರುತಿಸಿರಿ
ದನ
ಅಳಿಲು
ಬೆಕ್ಕು
ನಾಯಿ
ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ?
48
49
50
51
ಈ ಚಿತ್ರವನ್ನು ಗುರುತಿಸಿರಿ
ಹೂಗಳು
ತರಕಾರಿಗಳು
ಹಣ್ಣುಗಳು
ಕಾಯಿಗಳು
