wayground logo

Free Printable Worksheets

Font size

S
M
L
XL
Worksheets

6th ಸ. ವಿ. 🌹 ಭಾರತ ನಮ್ಮ- ಹೆಮ್ಮೆ🌹

Total questions: 25

Worksheet time: 4mins

Name
Class
Date
1.

🌹ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ🌹 ಇದರ ಅರ್ಥ...

a)

ಸ್ವರ್ಗವು ಎಲ್ಲಕ್ಕಿಂತ ಮಿಗಿಲಾದದ್ದು

b)

ತಾಯಿ, ತಾಯಿನಾಡು ಸ್ವರ್ಗಕ್ಕಿಂತ ಹೆಚ್ಚು

c)

ಜನನಿಗೆ ಜನ್ಮಭೂಮಿಯಲ್ಲಿ ಸ್ವರ್ಗವಿಲ್ಲ

d)

ತಾಯಿಯ ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲು ಅಲ್ಲ

2.

ಇದು ಪ್ರಾಚೀನ ಕಾಲದಿಂದಲೂ ಭಾರತಕ್ಕೆ ಇದ್ದ ಹೆಸರಲ್ಲ.

a)

ಭಾರತ ಖಂಡ

b)

ಹಿಂದೂಸ್ಥಾನ

c)

ಜಂಬೂದ್ವೀಪ

d)

ದ್ವೀಪ ನಾಡು

3.

ಇದು ಪ್ರಾಚೀನ ಕಾಲದಿಂದಲೂ ಭಾರತಕ್ಕೆ ಇದ್ದ ಹೆಸರಲ್ಲ.

a)

ಭಾರತ ಖಂಡ

b)

ಹಿಂದೂಸ್ಥಾನ

c)

ಜಂಬೂದ್ವೀಪ

d)

ದ್ವೀಪ ನಾಡು

4.

ಪುರಾಣಗಳ ಪ್ರಕಾರ ವೃಷಭನಾಥನ ಹಿರಿಯ ಮಗ ಯಾರು?

a)

ಶತ್ರುಘ್ನ

b)

ಋಷಭ

c)

ರಾಮ

d)

ಭರತ

5.

ಭಾರತವನ್ನು ಮೊಟ್ಟಮೊದಲು ಹಿಂದುಸ್ತಾನ ಎಂದು ಗುರುತಿಸಿದ ವಿದೇಶಿಯರು ಯಾರು?

a)

ಮಹಮ್ಮದೀಯರು

b)

ಪೋರ್ಚುಗೀಸರು

c)

ಪರ್ಶಿಯನ್ನರು

d)

ಬ್ರಿಟಿಷರು

6.

ಸಿಂಧು ಜನರನ್ನು ಪರ್ಶಿಯನ್ನರು ಹಿಂದೂಗಳೆಂದು ಕರೆದರೆ, ಗ್ರೀಕರು ಏನೆಂದು ಕರೆದರು?

a)

ಭರತ ಖಂಡ

b)

ಹಿಂದೂ

c)

ಇಂಡು

d)

ಜಂಬೂ

7.

ಇದು ಹಿಂದೂಗಳ ಪವಿತ್ರ ಗ್ರಂಥ

a)

ರಾಮಾಯಣ

b)

ಮಹಾಭಾರತ

c)

ಶಾಕುಂತಲ

d)

ಭಗವದ್ಗೀತೆ

8.

ಭಗವದ್ಗೀತೆಯನ್ನು ಆಂಗ್ಲ ಭಾಷೆಗೆ ಅನುವಾದಿಸಿದವರು ಯಾರು?

a)

ರಾಷ್ಟ್ರಕವಿ ಕುವೆಂಪು

b)

ವಿಲಿಯಂ ಜೋನ್ಸ್ ಜೂನಿಯರ್

c)

ರವೀಂದ್ರನಾಥ ಟ್ಯಾಗೋರ್

d)

ಕವಿರತ್ನ ಕಾಳಿದಾಸ

9.

ವಿಲಿಯಂ ಜೋನ್ಸ್ ಜೂನಿಯರ್ ಇವರು ಒಬ್ಬ...............

a)

ಸೇನಾಧಿಪತಿ

b)

ಮಹಾರಾಜ

c)

ಮುಖ್ಯಮಂತ್ರಿ

d)

ನ್ಯಾಯಾಧೀಶ

10.

ದೆಹಲಿಗೆ ಹಿಂದೆ ಇದ್ದ ಹೆಸರು.........

a)

ಇಂದ್ರಪ್ರಸ್ಥ

b)

ಕಳಿಂಗ

c)

ಬೊಂಬಾಯಿ

d)

ಮದ್ರಾಸ್

11.

🌹ಈಗಿನ ಹೆಸರು--ಹಿಂದೆ ಇದ್ದ ಹೆಸರು🌹

ಕೆಳಗಿನವುಗಳಲ್ಲಿ ಯಾವುದು ಸರಿಯಾದ ಜೋಡಿ ಅಲ್ಲ?

a)

ಬಿಹಾರ ಮಗದ

b)

ಒರಿಸ್ಸಾ ಕಳಿಂಗ

c)

ಚೆನ್ನೈ ಮದ್ರಾಸ್

d)

ಬಿಹಾರ ಪ್ರಯಾಗ

12.

ಶನವನ್ನು ( ಸೊನ್ನೆ ) ಮೊದಲು ಸಂಖ್ಯಾ ಸೂಚಕವಾಗಿ ಬಳಸಿದವರು ಯಾರು?

a)

ಪೋರ್ಚುಗೀಸರು

b)

ಪರ್ಶಿಯನ್ನರು

c)

ಭಾರತೀಯರು

d)

ಅಮೇರಿಕನ್ನರು

13.

ಭೂಮಿ ದುಂಡಗಿದೆ ಮತ್ತು ಸೂರ್ಯನ ಸುತ್ತ ಪರಿಭ್ರಮಿಸುತ್ತದೆ ಎಂದು ತಿಳಿಸಿದವರು............

a)

ಆರ್ಯಭಟ

b)

ವಾಸ್ಕೋಡಗಾಮ

c)

ಪೈಥಾಗೋರಸ್

d)

ಬೋಧಾಯನ

14.

ಭಾರತಕ್ಕೆ ಮೊದಲು ಜಲಮಾರ್ಗ ಕಂಡು ಹಿಡಿದ ಪೋರ್ಚುಗೀಸ್ ನಾವಿಕ

a)

ಪೈಥಾಗರಸ್

b)

ಆರ್ಯಭಟ

c)

ವಾಸ್ಕೋಡಗಾಮ

d)

ಬೋಧಯನ

15.

🌹ವಸ್ತುವಿನ ಅವಿಭಾಜ್ಯ ಕಣ ಅಣು🌹 ಎಂದು ತಿಳಿಸಿದ ಭಾರತೀಯ.........

a)

ಕಣಾದ

b)

ಆರ್ಯಭಟ

c)

ಸಿವಿ ರಾಮನ್

d)

ಎಡಿಸನ್

16.

ಜಗತ್ತಿನ ಅತಿ ಎತ್ತರದ ಬುದ್ಧನ ಮೂರ್ತಿ ಇರುವ ಸ್ಥಳ ಯಾವುದು?

a)

ಉತ್ತರಪ್ರದೇಶದ ಆಗ್ರಾ

b)

ತಮಿಳುನಾಡಿನ ಕನ್ಯಾಕುಮಾರಿ

c)

ಇಂಡೋನೇಷಿಯಾದ ಸುಮಾತ್ರ

d)

ಅಪಘಾನಿಸ್ತಾನದ ಬಮಿಯಾನ್

17.

ಸರ್ವೇ ಜನ ಸುಖಿನೋ ಭವಂತು ಎಂದರೆ..........

a)

ಸರ್ವ ಜನಕ್ಕೂ ಸುಖ ಬೇಕಿಲ್ಲ

b)

ಎಲ್ಲಾ ಜನರು ಸುಖಿಗಳಾಗಲಿ

c)

ಕೆಲವೇ ಜನರು ಸುಖವಾಗಿರಲಿ

d)

ಸರ್ವಜನರಿಗೂ ಸುಖ ಇಲ್ಲದಿರಲಿ

18.

ಜೈನ ಮತದ ಮೊದಲ ತೀರ್ಥಂಕರ ಯಾರು?

a)

ವರ್ಧಮಾನ ಮಹಾವೀರ

b)

ವೃಷಭನಾಥ

c)

ಗೌತಮ ಬುದ್ಧ

d)

ತೀರ್ಥಂಕರನಾಥ

19.

ಯಾವ ಪುರಾಣದಿಂದ ಭಾರತವು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇತ್ತು ಎಂದು ತಿಳಿದುಬರುತ್ತದೆ?

a)

ಪದ್ಮಪುರಾಣ

b)

ರಾಮ ಪುರಾಣ

c)

ಶನಿ ಪುರಾಣ

d)

ವಿಷ್ಣು ಪುರಾಣ

20.

ಹಿಂದೆ ಮಯನ್ಮಾರ್ ದೇಶವನ್ನು ಹೀಗೆ ಕರೆಯಲಾಗುತ್ತಿತ್ತು.

a)

ಬ್ರಹ್ಮ ದೇಶ

b)

ಸುಮಾತ್ರ ದೀಪ

c)

ಭಾರತ ಖಂಡ

d)

ಮಾಯಾನಗರಿ

21.

ಕಾಂಬೋಡಿಯ ವನ್ನು ಹಿಂದೆ ಏನೆಂದು ಕರೆಯಲಾಗುತ್ತಿತ್ತು?

a)

ಕಂಬುಜ

b)

ಅಂಬುಜ

c)

ಸುಮಾತ್ರ

d)

ಮಯನ್ಮಾರ್

22.

ಕೆಳಗಿನ ಯಾವ ದ್ವೀಪಗಳನ್ನು ಸುವರ್ಣ ದೀಪಗಳನ್ನು ಕರೆಯಲಾಗುತ್ತಿತ್ತು?

a)

ಶ್ರೀಲಂಕಾದ ದ್ವೀಪ

b)

ಇಂಡೋನೇಷಿಯಾದ ದ್ವೀಪ

c)

ಅಂಡಮಾನ್ ದ್ವೀಪ

d)

ಜಂಬೂದ್ವೀಪ

23.

ಶಾಕುಂತಲ ಸಂಸ್ಕೃತ ನಾಟಕವನ್ನು ಇಂಗ್ಲೀಷಿಗೆ ಅನುವಾದಿಸಿದವರು ಯಾರು?

a)

ವಿಲಿಯಂ ಜೋನ್ಸ್

b)

ಕಾಳಿದಾಸ

c)

ಆರ್ಯಭಟ

d)

ಕನಕದಾಸ

24.

🌹ವಸುದೈವ ಕುಟುಂಬಕಂ 🌹ಎಂದರೆ....

a)

ವಾಸುದೇವನ ಕುಟುಂಬ

b)

ಹೊಸ ದೈವದ ಕುಟುಂಬ

c)

ಜಗತ್ತೇ ಒಂದು ಕುಟುಂಬ

d)

ಯಾವುದು ಅಲ್ಲ

25.

ಭಾರತೀಯರು ನಾವಿಕ ರಿಗಾಗಿ ರೇಖಾಂಶ ನಕ್ಷೆಯನ್ನು ಎಲ್ಲಿ ಸಿದ್ಧಗೊಳಿಸಿದರು?

a)

ದೆಹಲಿ

b)

ವಾರಣಾಸಿ

c)

ಉಜ್ಜಯಿನಿ

d)

ಬಿಹಾರ