Font size
S
M
L
XL
Worksheetsಸಮಾಂತರ ಶ್ರೇಢಿಗಳು
Total questions: 10
Worksheet time: 8mins
Name
Class
Date
1.
2,6,10,,,,, ಈ ಸಮಾಂತರ ಶ್ರೇಢಿಯ 11 ನೇ ಪದವು
a)
40
b)
42
c)
44
d)
46
2.
10, 6, 2,.......... ಸ. ಶ್ರೇಡಿಯ ಸಾಮಾನ್ಯ ವ್ಯತ್ಯಾಸ
a)
4
b)
-4
c)
16
d)
0
3.
ಸಮಾಂತರ ಶ್ರೇಡಿಯ n ನೇ ಪದ ಕಂಡು ಹಿಡಿಯುವ ಸೂತ್ರ
a)
an = a + (n-1) d
b)
an = 2a + (n-1)d
c)
an = a - (n-1)d
d)
an = 2a - (n-1)d
4.
ಸಮಾಂತರ ಶ್ರೇಡಿಯ n ಪದಗಳ ಮೊತ್ತದ ಸೂತ್ರ
a)
Sn = n/2
b)
Sn = n/2 [2a + (n-1)d ]
c)
Sn = n/2 [2a - (n+1)d ]
d)
Sn = n/2 [2a + (n+1)d ]
5.
8, a , 20 ಸಮಾಂತರ ಶ್ರೇಡಿಯಲ್ಲಿ ಇದ್ದರೆ a ನ ಬೆಲೆ
a)
11
b)
12
c)
13
d)
14
6.
ಮೊದಲ 10 ಸ್ವಾಭಾವಿಕ ಸಂಖ್ಯೆಗಳ ಮೊತ್ತ
a)
55
b)
50
c)
100
d)
110
7.
ಮೊದಲ ಎಷ್ಟು ಸಮ ಸ್ವಾಭಾವಿಕ ಸಂಖ್ಯೆಗಳ ಮೊತ್ತ 30 ಆಗುತ್ತದೆ
a)
10
b)
8
c)
5
d)
12
8.
4,7,10,13.......... ಈ ಶ್ರೇಡಿಯ ಯಾವ ಪದ 37 ಆಗುತ್ತದೆ.
a)
13 ನೇ ಪದ
b)
11ನೇ ಪದ
c)
10 ನೇ ಪದ
d)
12 ನೇ ಪದ
9.
-11, -8, -5,.......... ಈ ಸಮಾಂತರ ಶ್ರೇಡಿಯ ಮೊದಲ ಧನಾತ್ಮಕ ಪದವು
a)
5 ನೇ ಪದ
b)
4 ನೇ ಪದ
c)
6ನೇ ಪದ
d)
7 ನೇ ಪದ
10.
ಒಂದು ಸಮಾಂತರ ಶ್ರೇಡಿಯ ಸಾಮಾನ್ಯ ರೂಪ an= 2n+1 ಆದಾಗ ಸಾಮಾನ್ಯ ವ್ಯತ್ಯಾಸ
a)
-1
b)
2
c)
1
d)
-2
Reset
