NEW
Font size
Worksheets5th.ಸಮುದಾಯ, ಕ್ರೀಡೆಗಳು ಪ ಅ
Total questions: 10
Worksheet time: 2mins
ಒಂದು ನಿಶ್ಚಿತ ಭೂ ಪ್ರದೇಶದಲ್ಲಿ ವಾಸಿಸುವ ಜನರ ಸಮೂಹವನ್ನು ಏನೆಂದು ಕರೆಯುತ್ತಾರೆ?
ಗ್ರಾಮ
ಜನಸಂದಣಿ
ಕುಟುಂಬ
ಸಮುದಾಯ
ಭಾಗ್ಯಲಕ್ಷ್ಮಿ ಯೋಜನೆ ಇರುವುದು.............
ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ
ಭಾಗ್ಯವನ್ನು ತರುವುದಕ್ಕಾಗಿ
ಮದುವೆ ಮಾಡಿಕೊಳ್ಳುವುದಕ್ಕಾಗಿ
ಹೆಣ್ಣು ಮಗುವಿನ ಜನನಕ್ಕಾಗಿ
ಮಹಾನಗರಗಳಲ್ಲಿ ಜನಸಂಖ್ಯೆ ಸಾಮಾನ್ಯವಾಗಿ......
10 ಲಕ್ಷಕ್ಕಿಂತ ಹೆಚ್ಚಿರುತ್ತದೆ
5 ಲಕ್ಷ ಇರುತ್ತದೆ
30 ಸಾವಿರ
10 ಲಕ್ಷಕ್ಕಿಂತ ಕಡಿಮೆ ಇರುತ್ತದೆ
ಭಾರತದಲ್ಲಿ ಈಗಿರುವ ಮಹಾನಗರಗಳ ಸಂಖ್ಯೆ ಎಷ್ಟು?
14
109
27
31
ಬುಡಕಟ್ಟು ಸಮುದಾಯದವರು ಸಾಮಾನ್ಯವಾಗಿ ವಾಸ ಮಾಡುವ ಸ್ಥಳ....
ಮಹಾನಗರಗಳಲ್ಲಿ
ಅರಣ್ಯ ಗುಡ್ಡಗಾಡು ಪ್ರದೇಶ
ಹಳ್ಳಿಗಳ ಪ್ರದೇಶದಲ್ಲಿ
ನಗರ ಪ್ರದೇಶಗಳಲ್ಲಿ
ಕರ್ನಾಟಕದಲ್ಲಿ ಸಾಮಾನ್ಯವಾಗಿ ಸೋಲಿಗರು ಕಂಡುಬರುವ ಜಿಲ್ಲೆ........
ಧಾರವಾಡ
ಮೈಸೂರು
ಚಿತ್ರದುರ್ಗ
ರಾಯಚೂರು
ಪ್ರಪಂಚದಲ್ಲಿಯೇ ಅತಿ ಎತ್ತರವಾದ ಶಿಖರ ಇದಾಗಿದೆ.
ಮುಳ್ಳಯ್ಯನಗಿರಿ
ಮೌಂಟ್ ಗಾಡ್ವಿನ್ ಆಸ್ಟಿನ್
ಕಾಂಚನಗಂಗಾ
ನೇಪಾಳದ ಮೌಂಟ್ ಎವರೆಸ್ಟ್
ಭಾರತದ ಅತ್ಯಂತ ಎತ್ತರದ ಶಿಖರ ಯಾವುದು?
ಮೌಂಟ್ ಗಾಡ್ವಿನ್ ಆಸ್ಟಿನ್
ಮೌಂಟ್ ಎವರೆಸ್ಟ್
ಕೈಲಾಸಪರ್ವತ
ಹಿಮ ಪರ್ವತ
ನೇಪಾಳದ ಮೌಂಟ್ ಎವರೆಸ್ಟನ್ನು ಮೊದಲು ಏರಿದವರು ಯಾರು?
ಎಡ್ಮಂಡ್ ಹಿಲರಿ & ತೇನ್ ಸಿಂಗ್
ಬಚೇಂದ್ರಿ ಪಾಲ್ & ಪಿವಿ ಸಿಂಧು
ರಾಕೇಶ್ ಶರ್ಮ & ಬಚೇಂದ್ರಿ ಪಾಲ್
ಕಲ್ಪನಾ ಚಾವ್ಲಾ & ಸಾನಿಯಾ
ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ ಯಾರು?
ಎಡ್ಮಂಡ್ ಹಿಲರಿ
ಕಲ್ಪನಾ ಚಾವ್ಲಾ
ಯುರಿ ಗಗಾರಿನ್
ಬಚೇಂದ್ರಿ ಪಾಲ್
