Wayground logo

Free Printable Worksheets

Font size

S
M
L
XL
Worksheets

GK - 2 MYSORE DIVISION

Total questions: 30

Worksheet time: 15mins

Name
Class
Date
1.

ಮೈಸೂರು ಒಡೆಯರ ರಾಜಧಾನಿಯಾದ ನಗರ

a)

ವಿಜಯನಗರ

b)

ಬೆಂದಕಾಳೂರು

c)

ಮೈಸೂರು

d)

ಬೆಂಗಳೂರು

2.

ಮೈಸೂರು ವಿಭಾಗದಲ್ಲಿರುವ ಜಿಲ್ಲೆಗಳ ಒಟ್ಟು ಸಂಖ್ಯೆ

a)

7

b)

8

c)

9

d)

6

3.

ಚಾರಿತ್ರಿಕವಾಗಿ ಮತ್ತು ಪೌರಾಣಿಕವಾಗಿ ಮೈಸೂರನ್ನು ಈ ಹೆಸರಿನಿಂದ ಕರೆಯುತ್ತಾರೆ

a)

ಮಹಿಷನಾಡು

b)

ಪರುಷನಾಡು

c)

ಚಾಮುಂಡಿನಾಡು

d)

ಅರಮನೆ ನಾಡು

4.

ಈ ಕೆಳಗಿನ ಜಿಲ್ಲೆಗಳಲ್ಲಿ ಮೈಸೂರು ವಿಭಾಗಕ್ಕೆ ಸೇರದ ಜಿಲ್ಲೆ

a)

ದಕ್ಷಿಣ ಕನ್ನಡ

b)

ಮಂಡ್ಯ

c)

ಕೊಡಗು

d)

ಶಿವಮೊಗ್ಗ

5.

ಒಡೆಯರ ಸಂತತಿಯ ಸ್ಥಾಪಕ

a)

ಯದುರಾಯ

b)

ಕೃಷ್ಣರಾಯ

c)

ಚಾವುಂಡರಾಯ

d)

ಚಾಮುಂಡಿರಾಯ

6.

ಟಿಪ್ಪು ಸುಲ್ತಾನ್ ಮರಣ ಹೊಂದಿದ ವರ್ಷ

a)

1799

b)

1777

c)

1789

d)

1798

7.

ಕೊಡಗಿನ ಹಾವೇರಿ ಮನೆತನದ ರಾಜಧಾನಿ

a)

ಮೈಸೂರು

b)

ಬೆಂಗಳೂರು

c)

ಮಡಿಕೇರಿ

d)

ಬಿದನೂರು

8.

ಮೈಸೂರು ವಿಭಾಗದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಜಿಲ್ಲೆ

a)

ದಕ್ಷಿಣ ಕನ್ನಡ

b)

ಶಿವಮೊಗ್ಗ

c)

ಉಡುಪಿ

d)

ಮಂಡ್ಯ

9.

ಮೈಸೂರು ವಿಭಾಗದಲ್ಲಿ ಅತಿ ಕಡಿಮೆ ಮಳೆ ಪಡೆಯುವ ಜಿಲ್ಲೆ

a)

ಮಂಡ್ಯ

b)

ಮೈಸೂರು

c)

ರಾಮನಗರ

d)

ಚಿಕ್ಕಮಗಳೂರು

10.

ಉತ್ತಮ ತಳಿಯ ಟಗರುಗಳಿಗೆ ಹೆಸರಾದ ಮಂಡ್ಯ ಜಿಲ್ಲೆಯ ಊರು

a)

ಬನ್ನೂರು

b)

ಕಲ್ಲೂರು

c)

ರಾಮಾಪುರ

d)

ಕನ್ನೂರು

11.

ನಮ್ಮ ದೇಶದಲ್ಲೇ ಮೈಸೂರು ಜಿಲ್ಲೆಯಲ್ಲಿ ಮಾತ್ರ ದೊರೆಯುವ ಅದಿರು

a)

ಚಿನ್ನ

b)

ಕಬ್ಬಿಣ

c)

ಬೆಳ್ಳಿ

d)

ಫೆಲ್ ಸೈಟ್

12.

ಮೈಸೂರು(ಚಾಮರಾಜನಗರ) ವಿಭಾಗದಲ್ಲಿ ಅತಿ ಹೆಚ್ಚು ಕಂಡು ಬರುವ ಬುಡಕಟ್ಟು ಸಮುದಾಯ

a)

ಜೇನುಕುರುಬರು

b)

ಕಾಡುಕುರುಬರು

c)

ಕೊರಗ

d)

ಮಲೆಕುಡಿಯರು

13.

ದೇಶದಲ್ಲಿ ಅತಿ ಹೆಚ್ಚು ಹುಲಿಗಳಿರುವ ರಾಜ್ಯ

a)

ಮಧ್ಯಪ್ರದೇಶ

b)

ಉತ್ತರ ಪ್ರದೇಶ

c)

ಪಶ್ಚಿಮ ಬಂಗಾಳ

d)

ಕರ್ನಾಟಕ

14.

ಕಾಡಾನೆಗಳನ್ನು ಪಳಗಿಸಲು ಬಳಸುವ ವಿಶೇಷ ಕಾರ್ಯಾಚರಣೆ ಹೆಸರು

a)

ಖೆಡ್ಡ

b)

ಖಡ್ಗ

c)

ಅಂಕುಶ

d)

ಅಂಗಾರ

15.

ಬಂಡಿಪುರ ರಾಷ್ಟ್ರೀಯ ಉದ್ಯಾನವನವಿರುವ ಜಿಲ್ಲೆ

a)

ಕೊಡಗು

b)

ಮೈಸೂರು

c)

ಮಂಡ್ಯ

d)

ಚಾಮರಾಜನಗರ

16.

ದೇಶದಲ್ಲಿ ಅತಿ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆ

a)

ಹಾಸನ

b)

ಚಿಕ್ಕಮಗಳೂರು

c)

ಮೈಸೂರು

d)

ಉಡುಪಿ

17.

ರಂಗಾಯಣ ನಾಟಕ ತಂಡ ಸ್ಥಾಪನೆಯಾದ ಊರು

a)

ಚಾಮರಾಜನಗರ

b)

ಮಂಡ್ಯ

c)

ಮೈಸೂರು

d)

ಬೆಂಗಳೂರು

18.

ಕೊಡವರು ಆಚರಿಸುವ ಸುಗ್ಗಿ ಹಬ್ಬದ ಹೆಸರು

a)

ಕರಗ

b)

ಕಂಬಳ

c)

ಪಟ ಕುಣಿತ

d)

ಹುತ್ತರಿ ಹಬ್ಬ

19.

ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪಿತವಾದ ವರ್ಷ

a)

1911

b)

1912

c)

1921

d)

1915

20.

ಕಾವೇರಿ ನದಿಯು ಜನಿಸುವ ಸ್ಥಳ

a)

ತಲಕಾವೇರಿ

b)

ಪೂರ್ವ ಘಟ್ಟಗಳು

c)

ಪಶ್ಚಿಮ ಘಟ್ಟಗಳು

d)

ತ್ರಯಂಬಕ್

21.

ಮೈಸೂರಿನಲ್ಲಿ ನಡೆಯುವ ವಿಶ್ವವಿಖ್ಯಾತ ಉತ್ಸವದ ಹೆಸರು

a)

ಕಂಸಾಳೆ

b)

ದಸರಾ

c)

ಕಂಬಳ

d)

ಕರಗ

22.

ಮೈಸೂರು ಜಿಲ್ಲೆಯ ಟಿಬೇಟಿಯನ್ನರ ಪುನರ್ವಸತಿ ಕೇಂದ್ರದ ಹೆಸರು

a)

ಬೈಲುಕುಪ್ಪೆ

b)

ಪಿರಿಯಾಪಟ್ಟಣ

c)

ಟಿಬೆಟ್ ನಗರ

d)

ಮಡಿಕೇರಿ

23.

ಪ್ರಾಚೀನ ಅರಿಕುಠಾರ ಎಂದು ಕರೆಯುವ ಈಗಿನ ಜಿಲ್ಲೆ

a)

ಕೊಡಗು

b)

ದಕ್ಷಿಣ ಕನ್ನಡ

c)

ಚಾಮರಾಜನಗರ

d)

ರಾಮನಗರ

24.

ಇತಿಹಾಸ ಪ್ರಸಿದ್ಧ ಬೇಲೂರು ಈ ನದಿಯ ದಡದಲ್ಲಿದೆ

a)

ಯಗಚಿ

b)

ಕಾಗಿನ

c)

ವರದ

d)

ಶರಾವತಿ

25.

ಶ್ರವಣಬೆಳಗೊಳದ ಗೊಮ್ಮಟೇಶ್ವರನಿಗೆ ಮಹಾಮಸ್ತಾಭಿಷೇಕ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ

a)

ಪ್ರತಿ ವರ್ಷ

b)

ಎರಡು ವರ್ಷ

c)

ಐದು ವರ್ಷ

d)

12 ವರ್ಷ

26.

ಭಾರತದ ಪ್ರಧಾನ ಮಂತ್ರಿಗಳಾದ ಎಚ್ ಡಿ ದೇವೇಗೌಡರು ಮೈಸೂರು ವಿಭಾಗದ ಈ ಜಿಲ್ಲೆಯವರು

a)

ಚಿಕ್ಕಮಗಳೂರು

b)

ಹಾಸನ

c)

ಕೊಡಗು

d)

ಮೈಸೂರು

27.

ಪಶ್ಚಿಮ ಘಟ್ಟಗಳಲ್ಲಿರುವ ಬಾಬಾಬುಡನ್ ಗಿರಿಯನ್ನು ಈ ಹೆಸರಿನಿಂದಲೂ ಕರೆಯುವರು

a)

ಮುಳ್ಳಯ್ಯನಗಿರಿ

b)

ಚಂದ್ರದ್ರೋಣ ಪರ್ವತ

c)

ಕರ್ಣದ್ರೋಣ ಪರ್ವತ

d)

ಸೂರ್ಯ ಚಂದ್ರ ಪರ್ವತ

28.

ಮಂಡ್ಯ ನಗರ ಈ ನದಿಯ ದಡದಲ್ಲಿದೆ

a)

ತುಂಗಭದ್ರಾ

b)

ಕಾವೇರಿ

c)

ಕೃಷ್ಣ

d)

ಶರಾವತಿ

29.

ಕರ್ನಾಟಕ ರಾಜ್ಯದ ಅತಿ ಚಿಕ್ಕ ಜಿಲ್ಲೆ

a)

ಉತ್ತರ ಕನ್ನಡ

b)

ದಕ್ಷಿಣ ಕನ್ನಡ

c)

ಮಂಡ್ಯ

d)

ಕೊಡಗು

30.

ಸಾವಿರ ಕಂಬಗಳ ಬಸದಿ ಇರುವ ಸ್ಥಳ

a)

ಉಳ್ಳಾಲ

b)

ಮೈಸೂರು

c)

ಮೂಡಬಿದರೆ

d)

ಧರ್ಮಸ್ಥಳ