wayground logo

Free Printable Worksheets

Font size

S
M
L
XL
Worksheets

Science

Total questions: 11

Worksheet time: 9mins

Name
Class
Date
1.

ಜೀವಕೋಶದ ಶಕ್ತಿ ಉತ್ಪಾದನಾ ಕೇಂದ್ರ ಯಾವುದು ?

a)

ಮೈಟೋಕಾಂಡ್ರಿಯಾ

b)

ಕ್ಲೋರೋಪ್ಲಾಸ್ಟ್

c)

ಗಾಲ್ಗಿ ಸಂಕೀರ್ಣ

d)

ರೈಬೋಸೋಮ್ ಗಳು

2.

ವೇಗೋತ್ಕರ್ಷದ ಏಕಮಾನವು ಯಾವುದು ?

a)

ms-1

b)

ms-2

c)

m-1 s

d)

m-2 s

3.

ಬೃಹತ್ ಪೋಷಕಾಂಶ ಕ್ಕೆ ಇದು ಉದಾಹರಣೆಯಾಗಿದೆ

a)

ಕಬ್ಬಿಣ

b)

ತಾಮ್ರ

c)

ಫಾಸ್ಪರಸ್ (ರಂಜಕ )

d)

ಬೋರಾನ್

4.

ನ್ಯೂಟನ್ ಚಲನೆಯ ಮೂರನೆಯ ನಿಯಮವನ್ನು ನಿರೂಪಿಸಿ

(a)  

5.

ಖಾರಿಫ್ ಬೆಳೆಗಳು ಎಂದರೇನು ?

(a)  

6.

ತುದಿ ವರ್ಧನ ಅಂಗಾಂಶದ ಕಾರ್ಯವೇನು ?

(a)  

7.

ವಿಸರಣೆ ಮತ್ತು ಅಭಿಸರಣೆ ಗಳಿಗಿರುವ ವ್ಯತ್ಯಾಸವೇನು ?

(a)  

8.

ಚಲನೆ ಎಂದರೇನು ? ಒoದು ಉದಾಹರಣೆ ಕೊಡಿ .

(a)  

9.

10 kg ರಾಶಿಯ ಕಾಯವನ್ನು 10 ಮೀಟರ್ ಎತ್ತರದಲ್ಲಿ ಇಟ್ಟಾಗ ಉಂಟಾಗುವ ಪ್ರಚ್ಛನ್ನ ಶಕ್ತಿಯನ್ನು ಕಂಡು ಹಿಡಿಯಿರಿ . (ಗುರುತ್ವ ವೇಗೋತ್ಕರ್ಷ = 10 ms-2 ).

(a)  

10.

ಸಾವಯವ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳಲ್ಲಿ ನೀವು ಯಾವುದನ್ನು ಬಳಸಲು ಇಚ್ಛಿಸುವಿರಿ ?ಸಮರ್ಥಿಸಿ .

(a)  

11.

ಸಸ್ಯ ಜೀವಕೋಶದ ಚಿತ್ರ ಬರೆದು ಈ ಭಾಗಗಳನ್ನು ಗುರುತಿಸಿ

a)

ಕ್ಲೋರೋಪ್ಲಾಸ್ಟ್

b)

ದೊಡ್ಡ ರಸದಾನಿ