wayground logo

Free Printable Worksheets

Font size

S
M
L
XL
Worksheets

ಕಲಾವತಿ ಬಿ. ಜೆ ಸರ್ಕಾರಿ ಪ್ರೌಢಶಾಲೆ ಹೆಬ್ಬಾಳು ಅಲಂಕಾರಗಳು

Total questions: 10

Worksheet time: 5mins

Name
Class
Date
1.

ಪದಗಳ ಅರ್ಥ ಚಮತ್ಕಾರದಿಂದ ಕಾವ್ಯದ ಅಥವಾ ಅರ್ಥದ ಸೌಂದರ್ಯ ಹೆಚ್ಚಿದರೆ ಆಗುವ ಅಲಂಕಾರ

a)

ಉಪಮಾ

b)

ಶಬ್ದಲಂಕಾರ

c)

ಅರ್ಥಲಂಕಾರ

d)

ಉತ್ಪ್ರೇಕ್ಷೆ

2.

ಒಂದು ಅಥವಾ ಎರಡು ವ್ಯಂಜನಾಕ್ಷರಗಳು ಪದ್ಯದ ಸಾಲುಗಳಲ್ಲಿ ಮತ್ತೆ ಮತ್ತೆ ಬಂದರೆ ಅದು ಯಾವ ಅಲಂಕಾರ

a)

ಛೇಕಾನು ಪ್ರಾಸ

b)

ವೃತ್ಯನು ಪ್ರಾಸ

c)

ಅನುಪ್ರಾಸ

d)

ಯಮಕ

3.

ಎರಡು ಬೇರೆ ಬೇರೆ ವಾಕ್ಯಗಳಲ್ಲಿ ಅರ್ಥ ಸಾದೃಶ್ಯ ದಿಂದ ಬಿಂಬ ಪ್ರತಿಬಿಂಬದಂತೆ ಭಾವವು ತೋರಿ ಬಂದರೆ ಅದು

a)

ಉಪಮಾ

b)

ರೂಪಕ

c)

ಅರ್ಥಾಲಂಕಾರ

d)

ದೃಷ್ಟಾಂತ

4.

ಉಪಮೇಯವಾದ ವಸ್ತುವನ್ನು ಅಥವಾ ಸನ್ನಿವೇಶವನ್ನು ಉಪಮಾನವಾದ ವಸ್ತುವನ್ನಾಗಿ ಅಥವಾ ಸನ್ನಿವೇಶವನ್ನಾಗಿ ಕಲ್ಪಿಸುವುದೇ

a)

ಉಪಮಾ

b)

ದೃಷ್ಟಾಂತ

c)

ಶ್ಲೇಷೆ

d)

ಉತ್ಪ್ರೇಕ್ಷೆ

5.

"ನುಡಿದರೆ ಮುತ್ತಿನ ಹಾರದಂತಿರಬೇಕು"- ಈ ವಾಕ್ಯದಲ್ಲಿರುವ ಉಪಮಾನ ಯಾವುದು

a)

ನುಡಿ

b)

ಮುತ್ತಿನ ಹಾರ

c)

ಅಂತೆ

d)

ಇರಬೇಕು

6.

ಒಂದು ಪದವು ಒಂದಕ್ಕಿಂತ ಹೆಚ್ಚು ಅರ್ಥ ಕೊಡುವಂತಿದ್ದರೆ ಅಂತಹ ಪದಕ್ಕೆ ಹೀಗೆನ್ನುವರು

a)

ರೂಪಕ ಪದ

b)

ಉಪಮಾ ಪದ

c)

ಶೇಷ ಪದ

d)

ದೃಷ್ಟಾಂತ ಪದ

7.

ಎನ್ನ ಬಗೆಗನಿವಾರ್ಯವೀ ಶೋಕದುರಲ್ಕೆ

a)

ಉಪಮಾಲಂಕಾರ

b)

ರೂಪಕಾಲಂಕಾರ

c)

ದೃಷ್ಟಾಂತಾಲಂಕಾರ

d)

ಶ್ಲೇಷಾಲಂಕಾರ

8.

ಆತನು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಉತ್ತೀರ್ಣನಾದನು; ಬುದ್ಧಿವಂತ ಮಕ್ಕಳಿಗೆ ಪರೀಕ್ಷೆಯೊಂದು ಲೆಕ್ಕವೇ ಈ ವಾಕ್ಯದಲ್ಲಿರುವ ಅಲಂಕಾರ

a)

ದೃಷ್ಟಾಂತಾಲಂಕಾರ

b)

ಶ್ಲೇಷಾಲಂಕಾರ

c)

ಉತ್ಪ್ರೇಕ್ಷಾಲಂಕಾರ

d)

ಅರ್ಥಾಂತರನ್ಯಾಸಾಲಂಕಾರ

9.

ಒಳಗಿನ ಮಂದಿ ಗುಂಡು ಹೊಡೆದಾರೊ ಮುಂಗಾರಿ ಸಿಡಿಲು ಸಿಡಿದ್ಹಾಂಗ ಈ ವಾಕ್ಯದಲ್ಲಿರುವ ಉಪಮವಾಚಕ ಪದ ಯಾವುದು

a)

ಗುಂಡು

b)

ಹಂಗ

c)

ಮುಂಗಾರು

d)

ಸಿಡಿಯುವುದು

10.

ಉಪಮೇಯ ಉಪಮಾನಗಳಲ್ಲಿ ಅಭೇದವನ್ನು ಹೇಳಿ ವರ್ಣಿಸುವ ಅಲಂಕಾರ

a)

ಉಪಮಾಲಂಕಾರ

b)

ರೂಪಕಾಲಂಕಾರ

c)

ದೃಷ್ಟಾಂತಾಲಂಕಾರ

d)

ಶ್ಲೇಷಾಲಂಕಾರ