wayground logo

Free Printable Worksheets

NEW

Font size

S
M
L
XL
Worksheets

8th ಸಂಶ್ಲೇಷಿತ ಎಳೆಗಳು ಮತ್ತು ಪ್ಲಾಸ್ಟಿಕ್ ಗಳು

Total questions: 20

Worksheet time: 10mins

Name
Class
Date
1.

ಇದು ನೈಸರ್ಗಿಕ ಎಳೆಯಾಗಿದೆ

a)

ರೇಯಾನ್

b)

ನೈಲಾನ್

c)

ಪಾಲಿಎಸ್ಟರ್

d)

ರೇಷ್ಮೆ

2.

ಹತ್ತಿ - ಇದರಲ್ಲಿರುವ ನೈಸರ್ಗಿಕ ಪಾಲಿಮರ್ ಯಾವುದು ?

a)

ಸೆಲ್ಯುಲೋಸ್

b)

ಗ್ಲೂಕೋಸ್

c)

ಪಾಲಿಥೀನ್

d)

ಈ ಮೂರು ಸೇರಿವೆ

3.

ಈ ಎಳೆಯನ್ನು ಕೃತಕ ರೇಷ್ಮೆ ಎಂದು ಕರೆಯುತ್ತಾರೆ

a)

ನೈಲಾನ್

b)

ರೇಯಾನ್

c)

ಪಾಲಿಎಸ್ಟರ್

d)

ಟೆರಿಲಿನ್

4.

ರೇಯಾನ್ ನ ನೈಸರ್ಗಿಕ ಮೂಲ ಯಾವುದು ?

a)

ಮರದ ಎಲೆಗಳು

b)

ಮರದ ತಿರುಳು

c)

ಮರದ ಬೇರು

d)

ಮರದ ತೊಗಟೆ

5.

ರೇಯಾನ್ ನನ್ನು ಬಳಸಿ ಬೆಡ್ ಶೀಟ್ ಗಳನ್ನು ತಯಾರಿಸಲು ಯಾವುದರೊಂದಿಗೆ ಮಿಶ್ರಣ ಮಾಡುತ್ತಾರೆ

a)

ರೇಷ್ಮೆ

b)

ಸೆಣಬು

c)

ಹತ್ತಿ

d)

ಉಣ್ಣೆ

6.

ರೇಯಾನ್ ಮತ್ತು ಉಣ್ಣೆಯನ್ನು ಮಿಶ್ರಣಮಾಡಿ ----------- ತಯಾರಿಸುತ್ತಾರೆ

a)

ಕಾರ್ಪೆಟ್

b)

ಬೆಡ್ ಶೀಟ್

c)

ಟೇಬಲ್ ಕ್ಲಾತ್

d)

ಬಟ್ಟೆಯ ಚೀಲ

7.

ನೈಸರ್ಗಿಕ ಕಚ್ಚಾ ವಸ್ತುಗಳನ್ನು ಬಳಸದೆ ತಯಾರಿಸಿದ ಮಾನವ ನಿರ್ಮಿತ ಎಳೆ ಯಾವುದು ?

a)

ರೇಯಾನ್

b)

ನೈಲಾನ್

c)

ಸೆಣಬು

d)

ಪಾಲಿಥೀನ್

8.

ಮೊಟ್ಟಮೊದಲ ಸಂಶ್ಲೇಷಿತ ಎಳೆ (ನೈಲಾನ್ )ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳು ಯಾವುವು?

a)

ಕಲ್ಲಿದ್ದಲು , ಉಣ್ಣೆ ಮತ್ತು ನೀರು

b)

ನೀರು, ಮರದ ತಿರುಳು ಮತ್ತು ಗಾಳಿ

c)

ಕಲ್ಲಿದ್ದಲು, ನೀರು ಮತ್ತು ಗಾಳಿ

d)

ಕಲ್ಲಿದ್ದಲು, ಹತ್ತಿ ಮತ್ತು ನೀರು

9.

ನೈಲಾನ್ ಎಳೆಯ ಲಕ್ಷಣಗಳೆಂದರೆ

a)

ಗಟ್ಟಿ ಮತ್ತು ಸ್ಥಿತಿಸ್ಥಾಪಕ

b)

ಹಗುರವಾಗಿದ್ದು ಹೊಳಪನ್ನು ಹೊಂದಿದೆ

c)

ಕೊಳೆಯು

ಅಂಟಿಕೊಳ್ಳುವುದಿಲ್ಲ, ತೊಳೆಯುವುದು ಸುಲಭ

d)

ಈ ಮೂರುಗುಣಗಳನ್ನು ಹೊಂದಿದೆ

10.

ಉಡುಪುಗಳ ತಯಾರಿಕೆಗೆ ಹೆಚ್ಚು ಸೂಕ್ತವಾದ ಸಂಶ್ಲೇಷಿತ ಎಳೆ ಯಾವುದು ?

a)

ಸೆಣಬು

b)

ರೇಷ್ಮೆ

c)

ಹತ್ತಿ

d)

ಪಾಲಿ ಎಸ್ಟರ್

11.

PET (ಪೆಟ್ )-- ವಿಸ್ತರಿಸಿ ಬರೆದಾಗ

a)

ಪಾಲಿ ಈಥೀನ್ ಟೆರೆಪ್ತಾಲೇಟ್

b)

ಪಾಲಿ ಇಥೈಲೀನ್ ಟೆರೆಪ್ತಾಲೇಟ್

c)

ಪಾಲಿ ಇಥಲೀನ್ ಟೆಂಪ್ಲೇಟ್

d)

ಪಾಲಿ ಇಥೈಲೀನ್ ಟೆರೆಲಿನ್

12.

ಸ್ಪೆಟರ್ ಗಳು, ಶಾಲುಗಳು ಮತ್ತು ರಗ್ಗುಗಳ ತಯಾರಿಕೆಯಲ್ಲಿ ಬಳಸುವ ಸಂಶ್ಲೇಷಿತ ಎಳೆ

a)

ಅಕ್ರಿಲಿಕ್

b)

ಟೆರಿಲಿನ್

c)

ಪಾಲಿ ಎಸ್ಟರ್

d)

ಪಾಲಿ ವಿನೈಲ್ ಕ್ಲೋರೈಡ್

13.

ಪ್ಲಾಸ್ಟಿಕ್ ಗಳಲ್ಲಿ ಘಟಕಗಳ ಜೋಡಣೆ ಈ ರೀತಿಯಾಗಿರುತ್ತದೆ

a)

ರೇಖೀಯ ವಾಗಿರುತ್ತದೆ

b)

ಅಡ್ಡ ಕೊಂಡಿ ಜೋಡಣೆ ಇರುತ್ತದೆ

c)

ಸಮಾಂತರ ಜೋಡಣೆಯಾಗಿರುತ್ತದೆ

d)

ರೇಖೀಯ ಅಥವಾ ಅಡ್ಡ ಕೊಂಡಿ ಜೋಡಣೆ ಇರುತ್ತದೆ

14.

PVC - ವಿಸ್ತರಿಸಿ ಬರೆದಾಗ

a)

ಪಾಲಿಥೀನ್ ವಿನೈಲ್ ಕ್ಲೋರಿನ್

b)

ಪಾಲಿ ವಿನೈಲ್ ಕ್ಲೋರೈಡ್

c)

ಫೀನೈಲ್ ವಿಯಾನ್ ಕ್ಲೋರೈಡ್

d)

ಪಾಲಿ ವಿಯಾನ್ ಕ್ಲೋರೈಡ್

15.

ಬಿಸಿ ಮಾಡಿದಾಗ ಸುಲಭವಾಗಿ ವಿರೂಪಗೊಳ್ಳುವ ಪ್ಲಾಸ್ಟಿಕ್ ಕೆಗಳಿಗೆ ಉದಾಹರಣೆಯೆಂದರೆ

a)

ಬೇಕಲೈಟ್ ಮತ್ತು ಮೆಲಾಮೈನ್

b)

ಬೇಕಲೈಟ್ ಮತ್ತು PVC

c)

ಪಾಲಿಥಿನ್ ಮತ್ತು PVC

d)

ಪಾಲಿಥಿನ್ ಮತ್ತು ಬೇಕಲೈಟ್

16.

ಬೆಂಕಿ ನಿರೋಧಕ ಬಟ್ಟೆಗಳ ತಯಾರಿಕೆಯಲ್ಲಿ ಈ ಪ್ಲಾಸ್ಟಿಕ್ ಅನ್ನು ಬಳಸುತ್ತಾರೆ

a)

ಪಾಲಿಥೀನ್

b)

ಪಾಲಿ ವಿನೈಲ್ ಕ್ಲೋರೈಡ್ (PVC)

c)

ಬೇಕಲೈಟ್

d)

ಮೆಲಮೈನ್

17.

ಬೇಕ ಲೈಟನ್ನು ಇವುಗಳ ತಯಾರಿಕೆಯಲ್ಲಿ ಬಳಸುತ್ತಾರೆ

a)

ಪೈಪ್ ಮತ್ತು ಬಕೆಟ್ ತಯಾರಿಕೆ

b)

ಆಟಿಕೆ ಮತ್ತು ಬಾಚಣಿಕೆ ಗಳ ತಯಾರಿಕೆ

c)

ವಿದ್ಯುತ್ ಸ್ವಿಚ್ಚುಗಳು ಮತ್ತು ಪಾತ್ರೆಗಳ ಹಿಡಿಕೆಗಳ ತಯಾರಿಕೆ

d)

ಲೋಟ ಮತ್ತು ನೀರಿನ ಬಾಟಲ್ ಗಳ ತಯಾರಿಕೆ

18.

ಜೈವಿಕ ವಿಘಟನೀಯವಲ್ಲದ ವಸ್ತುಗಳು

a)

ಕಾಗದ ಮತ್ತು ಹತ್ತಿ

b)

ಮರ ಮತ್ತು ಸೆಣಬು

c)

ಪ್ಲಾಸ್ಟಿಕ್ ಮತ್ತು ಲೋಹ

d)

ಲೋಹ ಮತ್ತು ಹತ್ತಿ ಬಟ್ಟೆ

19.

ಅಂಟು ರಹಿತ (ನಾನ್ ಸ್ಟಿಕ್ )ಅಡುಗೆ ಉಪಕರಣಗಳ ತಯಾರಿಕೆಯಲ್ಲಿ ಇದನ್ನು ಬಳಸುತ್ತಾರೆ

a)

ಪಾಲಿ ಎಸ್ತರ್

b)

ಟೆಫ್ಲಾನ್

c)

ಪಾಲಿಥೀನ್

d)

ಪಾಲಿ ವಿನೈಲ್ ಕ್ಲೋರೈಡ್

20.

ನೈಲಾನನ್ನು ಇವುಗಳ ತಯಾರಿಕೆಯಲ್ಲಿ ಬಳಸುತ್ತಾರೆ

a)

ಕಾಲುಚೀಲಗಳು, ಹಗ್ಗಗಳು ಮತ್ತು ಟೆಂಟ್ ಗಳು

b)

ಹಲ್ಲುಜ್ಜುವ ಬ್ರಷ್ ಗಳು ಮತ್ತು ಕಾರಿನ ಸೀಟ್ ಬೆಲ್ಟ್ ಗಳು

c)

ಪ್ಯಾರಾಚೂಟ್ ಗಳು ಮತ್ತು ಬಂಡೆಗಳನ್ನು ಹತ್ತಲು ಬಳಸುವ ಹಗ್ಗಗಳು

d)

ಈ ಎಲ್ಲಾ ವಸ್ತುಗಳ ತಯಾರಿಕೆಯಲ್ಲಿ ಬಳಸುತ್ತಾರೆ