Worksheetsastronomy
Total questions: 20
Worksheet time: 10mins
ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುವ ಗ್ರಹ ಯಾವುದು?
ಬುಧ
ಶುಕ್ರ
ಭೂಮಿ
ಶನಿ
ಶುಕ್ರ ಗ್ರಹದ ವಾತಾವರಣವು .............................ನಿಂದ ಆಗಿದೆ.
ನೈಟ್ರೋಜನ್
ಹೈಡ್ರೋಜನ್
ಕಾರ್ಬನ್ ಡೈ ಆಕ್ಸೈಡ್
ನೀರು
ಇಡೀ ಸೌರವ್ಯೂಹದಲ್ಲಿ ಜೀವಿಗಳಿರುವ ಗ್ರಹ........................
ಮಂಗಳ
ಭೂಮಿ
ಶುಕ್ರ
ಶನಿ
ಭೂಮಿಯ ನೈಸರ್ಗಿಕ ಉಪಗ್ರಹ ಯಾವುದು?
ಟೈಟನ್
ಯುರೋಪಾ
ಗ್ಯಾನಿಮಿಡ್
ಚಂದ್ರ
ಚಂದ್ರನ ಮೇಲೆ ಪಾದಾರ್ಪಣೆ ಮಾಡಿದ ಮೊದಲ ವ್ಯೋಮಯಾತ್ರಿ ಯಾರು?
ನೀಲ್ ಆರ್ಮ್ ಸ್ಟ್ರಾಂಗ್
ಎಡ್ವಿನ್ ಆಲ್ಡ್ರೀನ್
ರಾಕೇಶ ಶರ್ಮಾ
ಯೂರಿ ಗಗ್ಯಾರಿನ್
ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಗಗನಯಾತ್ರಿ ಯಾರು?
ನೀಲ್ ಆರ್ಮಸ್ಟ್ರಾಂಗ್
ಯೂರಿ ಗಗಾರಿನ್
ರಾಕೇಶ್ ಶರ್ಮಾ
ಕಲ್ಪನಾ ಚಾವ್ಲಾ
ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯ ಗಗನಯಾತ್ರಿ ಯಾರು?
ಕಲ್ಪನಾ ಚಾವ್ಲಾ
ನೀಲ್ ಆರ್ಮಸ್ಟ್ರಾಂಗ್
ರಾಕೇಶ ಶರ್ಮಾ
ಸುನೀತಾ ವಿಲಿಯಮ್ಸ್
ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಮಹಿಳಾ ಗಗನಯಾತ್ರಿ ಯಾರು?
ಕಲ್ಪನಾ ಚಾವ್ಲಾ
ಸುನೀತಾ ವಿಲಿಯಮ್ಸ್
ವ್ಯಾಲೆಂಟಿನಾ ತೆರೆಶ್ಕೋವಾ
ಸ್ಯಾಲಿ ರೈಡ್
ಕೆಂಪು ಗ್ರಹ ಯಾವುದು?
ಶುಕ್ರ
ಶನಿ
ಬುಧ
ಮಂಗಳ
ಫೊಬೋಸ್ ಮತ್ತು ಡೈಮೋಸ್ ಯಾವ ಗ್ರಹದ ಸ್ವಾಭಾವಿಕ ಉಪಗ್ರಹಗಳಾಗಿವೆ?
ಮಂಗಳ
ಶುಕ್ರ
ಶನಿ
ಗುರು
ಕ್ಷುದ್ರ ಗ್ರಹಗಳು ಯಾವ ಎರಡು ಗ್ರಹಗಳ ಕಕ್ಷೆಗಳ ನಡುವೆ ಕಂಡು ಬರುತ್ತವೆ?
ಮಂಗಳ ಮತ್ತು ಬುಧ
ಗುರು ಮತ್ತು ಶುಕ್ರ
ಮಂಗಳ ಮತ್ತು ಗುರು ಗ್ರಹ
ಮಂಗಳ ಮತ್ತು ಶನಿ
ಸೌರವ್ಯೂಹದ ಅತ್ಯಂತ ದೊಡ್ಡ ಗ್ರಹ ಯಾವುದು?
ಶುಕ್ರ
ಭೂಮಿ
ಮಂಗಳ
ಗುರು
ರೇಡಿಯೋ ಅಲೆಗಳನ್ನು ಹೊಮ್ಮಿಸುವ ಗ್ರಹ ಯಾವುದು?
ಗುರು
ಶುಕ್ರ
ಶನಿ
ಭೂಮಿ
ಸಕ್ರೀಯ ಜ್ವಾಲಾಮುಖಿಗಳಿರುವ ಗುರು ಗ್ರಹದ ಉಪಗ್ರಹ ಯಾವುದು?
ಐಯೋ
ಗ್ಯಾನಿಮಿಡ್
ಕ್ಯಾಲಿಸ್ಟೊ
ಯುರೋಪಾ
ಸೌರವ್ಯೂಹದ ಎರಡನೇ ಅತ್ಯಂತ ದೊಡ್ಡ ಗ್ರಹ ಯಾವುದು?
ಗುರು
ಶುಕ್ರ
ಶನಿ
ಮಂಗಳ
ತನ್ನದೇ ಆದ ವಾತಾವರಣವನ್ನು ಹೊಂದಿರುವ ಸೌರವ್ಯೂಹದ ಏಕೈಕ ಉಪಗ್ರಹ ಯಾವುದು?
ಟೈಟನ್
ಐಯೋ
ಯುರೋಪಾ
ಗ್ಯಾನಿಮಿಡ್
ಯುರೇನಸ್ ಗ್ರಹವನ್ನು ಮೊದಲು ಆವಿಷ್ಕರಿಸಿದ ವಿಜ್ಞಾನಿ ಯಾರು?
ಗೆಲಿಲಿಯೋ ಗೆಲಿಲಿ
ನೀಲ್ ಆರ್ಮಸ್ಟ್ರಾಂಗ್
ವಿಲಿಯಂ ಹರ್ಷಲ್
ಕೆಪ್ಲರ್
ಯಾವ ಗ್ರಹವನ್ನು 2006 ರಲ್ಲಿ ಗ್ರಹಗಳ ಪಟ್ಟಿಯಿಂದ ಕೈ ಬಿಡಲಾಯಿತು?
ಗುರು
ನೆಪ್ಚೂನ್
ಪ್ಲುಟೋ
ಯುರೇನಸ್
ಈ ಕೆಳಗಿನ ಯಾವ ಗ್ರಹವನ್ನು ಕುಬ್ಜ ಗ್ರಹ ಎಂದು ಕರೆಯುತ್ತಾರೆ?
ಪ್ಲೂಟೋ
ಯುರೇನಸ್
ನೆಪ್ಚೂನ್
ಶನಿ
ಹ್ಯಾಲೆ ಧೂಮಕೇತು ಎಷ್ಟು ವರ್ಷಗಳಿಗೊಮ್ಮೆ ಗೋಚರಿಸುತ್ತದೆ?
73
67
78
76
