Free Printable Worksheets
Font size
More settings
ಕನ್ನಡ ವರ್ಣಮಾಲೆಯಲ್ಲಿ ಇರುವ ಒಟ್ಟು ಅಕ್ಷರಗಳ ಸಂಖ್ಯೆ?
52
49
45
26
ಬೇರೊಬ್ಬ ಈ ಸಂಧಿಗೆ ಉದಾಹರಣೆ?
ಲೋಪ
ಆಗಮ
ಆದೇಶ
ಗುಣ
ಸಪ್ತಮಿ ವಿಭಕ್ತಿ ಪ್ರತ್ಯಯ?
ಇಂದ
ಗೆ
ಅಲ್ಲಿ
ಅನ್ನು
ಅರಮನೆ ಈ ಸಮಾಸಕ್ಕೆ ಉದಾಹರಣೆ?
ಕರ್ಮಧಾರಾಯ
ದ್ವಿಗು
ಅಂಶಿ
ತತ್ ಪುರುಷ