Wayground logo

Free Printable Worksheets

Font size

S
M
L
XL
Worksheets

ಅಧ್ಯಾಯ 2 ಶಿಲಾಯುಗ ಮತ್ತು ಲೋಹಯುಗ

Total questions: 7

Worksheet time: 5mins

Name
Class
Date
1.

ಹಳೆಯ ಶಿಲಾಯುಗದ ಮಾನವ ಬಳಸಿದ ಕಲ್ಲಿನ ಪ್ರಕಾರ (a)  

2.

ಉತ್ತರ ಭಾರತದಲ್ಲಿ ಮಾನವ ಉಪಯೋಗಿಸಿದ ಮೊದಲ ಲೋಹ ಯಾವುದು ?

a)

ಕಬ್ಬಿಣ

b)

ತಾಮ್ರ

c)

ಬೆಳ್ಳಿ

d)

ಬಂಗಾರ

3.

ದಕ್ಷಿಣ ಭಾರತದಲ್ಲಿ ಮಾನವ ಉಪಯೋಗಿಸಿದ ಮೊದಲ ಲೋಹ (a)  

4.

ಪ್ಯಾಲಿಯೋಲಿಥಿಕ್ ಪಧ ಅರ್ಥವೇನು?

a)

ಹಳೆಯ ಶಿಲಾಯುಗ

b)

ಹೊಸ ಶಿಲಾಯುಗ

c)

ಮಧ್ಯಶಿಲಾಯುಗ

d)

ಕಬ್ಬಿಣದ ಯುಗ

5.

ನಿಯೋಲಿಥಿಕ ಪದದ ಅರ್ಥವೇನು?

a)

ಹಳೆಯ ಶಿಲಾಯುಗ

b)

ನವ/ಹೊಸ ಶಿಲಾಯುಗ

c)

ಮಧ್ಯ ಶಿಲಾಯುಗ

d)

ತಾಮ್ರಯುಗ

6.

ಹಳೆ ಶಿಲಾಯುಗದ ಎರಡು ತಾಣಗಳು.....

a)

ಕರ್ನೂಲ್ ಮತ್ತು ತಿರುನೆಲ್ವೇಲಿ

b)

ಬ್ರಹ್ಮಗಿರಿ ಮತ್ತು ಮಸ್ಕಿ

c)

ಲಿಂಗಸಗೂರು ಮತ್ತು ಸಿಂಧ್

d)

ಸಬರಮತಿ ಮತ್ತು ಸೇಲಂ

7.

ಮಧ್ಯಶಿಲಾಯುಗದ ಎರಡು ತಾಣಗಳು.....

a)

ಕರ್ನೂಲ್ ಮತ್ತು ತಿರುನೆಲ್ವೇಲಿ

b)

ಬ್ರಹ್ಮಗಿರಿ ಮತ್ತು ಸಂಗನಕಲ್ಲು

c)

ಸಿಂಧ್ ಮತ್ತು ಬಲೂಚಿಸ್ತಾನ

d)

ಮೇಲಿನ ಎಲ್ಲವೂ ಸರಿ