Wayground logo

Free Printable Worksheets

Font size

S
M
L
XL
Worksheets

Mahabharata

Total questions: 10

Worksheet time: 5mins

Name
Class
Date
1.

16) ಭೀಮ ಮತ್ತು ಹಿಡಿಂಬೆಯ ಮಗನ ಹೆಸರೇನು?

a)

ಘಟೋತ್ಕಚ

b)

ಉಪ ಪಾಂಡವ

c)

ಅಭಿಮನ್ಯು

d)

ವಿಕರ್ಣ

2.

17) ಬಕಾಸುರನನ್ನು ಕೊಂದವರು ಯಾರು?

a)

ಅರ್ಜುನ

b)

ಕೃಷ್ಣ

c)

ಭೀಮ

d)

ಕರ್ಣ

3.

18) ಭೀಮನ ಸಹೋದರನಾದ ವಾಯುವಿನ ಮಗ ಯಾರು?

a)

ಸುಗ್ರೀವ

b)

ವಾಲಿ

c)

ಜಾಂಬವಂಥ

d)

ಹನುಮಂತ

4.

19)ಕರ್ಣನ ಸಾಕು ತಂದೆಯ ಹೆಸರೇನು?

a)

ಸೂರ್ಯ

b)

ಪಾಂಡು

c)

ಅಧಿರತ

d)

ಧೃತರಾಷ್ಟ್ರ

5.

20) ಅಂಬೆ, ಅಂಬಿಕೆ, ಅಂಬಾಲಿಕೆ ಯಾವ ರಾಜ್ಯದವರು?

a)

ಹತ್ತಿನಪುರ

b)

ಕಾಶಿ

c)

ಅಯೋಧ್ಯೆ

d)

ಮದುರೆ

6.

21) ಹರಿಯ ವಾಹನ ಯಾವುದು?

a)

ಹಸು

b)

ನಂದಿ

c)

ಗರುಡ

d)

ಚಕ್ರ

7.

22.ಜನಮೇಜಯನು ಯಾರ ಮೇಲಿನ ಸೇಡಿಗಾಗಿ ಸರ್ಪ ಯಾಗವನ್ನು ಮಾಡಿದ?

a)

ಭಕ್ಷಕ

b)

ದಕ್ಷಕ

c)

ತಕ್ಷಕ

d)

ಕೃಷ್ಣ

8.

23) ಪಿನಾಕ ಪಾಣಿ ಎಂದರೆ ಯಾರು?

a)

ಶಿವ

b)

ವಿಷ್ಣು

c)

ಧರ್ಮ

d)

ಬ್ರಹ್ಮ

9.

24) ಪರೀಕ್ಷಿತ ರಾಜನನ್ನು ಹಾವಿನ ರೂಪ ತಾಳಿ ಕೊಂದ ಸರ್ಪ ರಾಜ ಯಾರು?

a)

ತಕ್ಷಕ

b)

ಇಂದ್ರ

c)

ವರುಣ

d)

ವಸಿಷ್ಠ

10.

25) ಮಹಾಭಾರತದಲ್ಲಿ ಎಷ್ಟು ಪರ್ವಗಳಿವೆ?

a)

16

b)

13

c)

18

d)

20