NEW
Font size
Worksheetskannada quiz grade 3-4
Total questions: 20
Worksheet time: 10mins
ಕರ್ನಾಟಕ ರಾಜ್ಯದ ರಾಜ್ಯಭಾಷೆ __________
ತಮಿಳು
ತೆಲುಗು
ಮರಾಠಿ
ಕನ್ನಡ
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳ ಸಂಖ್ಯೆ __________
೫೬
೫೧
೪೯
೪೧
ಕನ್ನಡ ನಾಡಿನ ನಾಡ ಹಬ್ಬ ______________
ದಸರಾ
ನವರಾತ್ರಿ
ಕರಗ
ಸಂಕ್ರಾಂತಿ
'ದಸರಾ' ಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ಜಿಲ್ಲೆ ___________
ಹಾಸನ
ಮಂಡ್ಯ
ಆನೇಕಲ್
ಮೈಸೂರು
' ಕನ್ನಡ' ಈ ಪದದಲ್ಲಿರುವ ಅನುನಾಸಿಕ ಅಕ್ಷರ
ಕ
ಅ
ನ
ಡ
ಕನ್ನಡ ನಾಡಿನ ನಾಡಗೀತೆ ___________________
ಬಾರಿಸು ಕನ್ನಡ
ಡಿಂ ಡಿಮವ
ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು.
ಜೈ ಭಾರತ ಜನನಿಯ ತನುಜಾತೆ
ನೇಗಿಲ ಹಿಡಿದು
ಹೊಲದಲಿ ........
ಕನ್ನಡ ನಾಡಿನ ಜೀವನದಿ _______________
ತುಂಗೆ
ಭದ್ರೆ
ಹೇಮಾವತಿ
ಕಾವೇರಿ
ಕನ್ನಡ ಧ್ವಜದಲ್ಲಿರುವ ಬಣ್ಣಗಳು ______________
ಕೆಂಪು - ಬಿಳಿ
ಕೆಂಪು - ಹಳದಿ
ಕೆಂಪು - ಕಪ್ಪು
ಹಳದಿ - ನೀಲಿ
ಕರ್ನಾಟಕದ ಪ್ರಸಿದ್ದ ಜಲಪಾತ _______________
ಜೋಗ ಜಲಪಾತ
ಧನುಷ್ಕೋಟಿ ಜಲಪಾತ
ಅಬ್ಬಿ ಜಲಪಾತ
ಶಿವನ ಸಮುದ್ರ
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಸ್ವರಾಕ್ಷರಗಳ ಸಂಖ್ಯೆ _____________
೧೩
೧೫
೧೬
೨೦
ಕರ್ನಾಟಕ ರಾಜ್ಯದ ಈಗಿನ ಮುಖ್ಯಮಂತ್ರಿ _____________
ಎಸ್. ಆರ್ . ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
ಕುಮಾರ ಸ್ವಾಮಿ
ಸಿದ್ದರಾಮಯ್ಯ
ಪ್ರತಿವರ್ಷ ನವಂಬರ್ - ೧ ರಂದು ಈ ಹಬ್ಬವನ್ನು ನಾಡಿನಾದ್ಯಂತ ಆಚರಿಸಲಾಗುತ್ತದೆ.
ದೀಪಾವಳಿ
ಸ್ವಾತಂತ್ರೋತ್ಸವ
ರಾಜ್ಯೋತ್ಸವ
ಕನ್ನಡ ರಾಜ್ಯೋತ್ಸವ
"ಮೈಸೂರಿನ ಹುಲಿ" ಎಂದು ಕರ್ನಾಟಕದ _____________ ವ್ಯಕ್ತಿಯನ್ನು ಕರೆಯಲಾಗುತ್ತದೆ.
ಹೈದರಾಲಿ
ಟಿಪ್ಪು ಸುಲ್ತಾನ್
ಕೃಷ್ಣ ದೇವರಾಯ
ಜಯಚಾಮ ರಾಜೇಂದ್ರ ಒಡೆಯರ್
ಆಂಗ್ಲ ಭಾಷೆಯ “Mummy” ಕನ್ನಡದಲ್ಲಿ ______________
ಅಮ್ಮ
ಮದಗ್
ಮಮ್ಮಿ
ಜನನಿ
'ಸಿರಿಗನ್ನಡಂ ಗೆಲ್ಗೆ' ಘೋಷಣೆಯನ್ನು ರೂಪಿಸಿದವರು ಯಾರು?
ಕುಮಾರವ್ಯಾಸ
ರಾ .ಹ. ದೇಶಪಾಂಡೆ
ಬಿ . ಎಂ . ಶ್ರೀಕಂಠಯ್ಯ
ಕುವೆಂಪು
ಕರ್ನಾಟಕದ ಧ್ವಜವನ್ನು ........................ ಎನ್ನಲಾಗುತ್ತದೆ.
ದ್ವಿವರ್ಣ
ಪಂಚವರ್ಣ
ತ್ರಿವರ್ಣ
ಏಕವರ್ಣ
ಕನ್ನಡ ಬಾವುಟದಲ್ಲಿರುವ ಬಣ್ಣಗಳು _______________ ಸಂಕೇತವಾಗಿದೆ.
ಬಣ್ಣಗಳು
ಹೆಮ್ಮೆಯ
ಹರಿಶಿನ ಕುಂಕುಮ
ಸಂತೋಷದ
'ಅಂ ' ಮತ್ತು 'ಅ:' ಇವು ಕನ್ನಡ ವರ್ಣಮಾಲೆಯಲ್ಲಿನ __________________ ಅಕ್ಷರಗಳು.
ಸ್ವರಗಳು
ಅನುನಾಸಿಕ
ವ್ಯಂಜನ
ಯೋಗವಾಹ
ಕ , ಚ , ಟ , ತ , ಪ ಅಲ್ಪಪ್ರಾಣ ಅಕ್ಷರಗಳಾದರೆ ಖ , ಛ , ಠ , ಥ , ಫ _________________
ಅನುಸ್ವರ
ಮಹಾಪ್ರಾಣ
ದೀರ್ಘಸ್ವರ
ಹ್ರಸ್ವಸ್ವರ
'ಹೊಸಗನ್ನಡ' ಪದವನ್ನು ಬಿಡಿಸಿ ಬರೆದಾಗ ______________
ಹೊಸ + ಕನ್ನಡ
ಹೊಸ + ಗನ್ನಡ
ಹೊ + ಕನ್ನಡ
ಹೊ + ಗನ್ನಡ
