NEW
Font size
Worksheetsಸುತ್ತು 01:--ಗದ್ಯ
Total questions: 12
Worksheet time: 6mins
1. ಸೀತೆಯ ತವರು ಮನೆ ಯಾವುದೆಂದು ಲಕ್ಷ್ಮಣ ಹೇಳುತ್ತಾನೆ...?
ಕನ್ನಡಿಗರ ತಾಯಿ
ಸೀತೆಯ ತಾಯಿ
ಭಾರತಾಂಬೆ
ಭೂಮಿತಾಯಿ
2. ಶಬರಿ ಯಾರ ಪೂಜೆಗೈದು ತಣಿವು ನನಗೆ ಸಂದಿತು ಎಂದು ಹೇಳುತ್ತಾಳೆ..?
ದೇವರನ್ನು
ರಾಮ--ಲಕ್ಷ್ಮಣರನ್ನು
ಗುರುಗಳನ್ನು
ಮರಗಿಡಗಳನ್ನು
3. ಜನಕ ಮಹಾರಾಜ ಸಂತಾನ ಫಲಕ್ಕಾಗಿ ಪುತ್ರಕಾಮೇಷ್ಠಿಗಾಗಿ ಉಳಿಮೆ ಮಾಡುತ್ತಿದ್ದು......
ಪವ೯ತ
ಮತಂಗರ ಆಶ್ರಮ
ಮಿಥಿಲೆ
ಅಯೋಧ್ಯೆ
4. ವಿ.ಕೃ.ಗೋಕಾಕ್ ಅವರಿಗೆ ಯಾರ ನುಡಿಯು ತಮ್ಮ ಮನಸ್ಸಿನಲ್ಲಿ ಮೂಡುತ್ತದೆ....
ಬೇಕನ್
ಬ್ಯೂಮಾಂಟ್
ಎಡಿಸನ್
ಷೇಕ್ಸ್ ಪಿಯರ್
5. ಟ್ರಾಫಲ್ಗಾರ್ ಯುದ್ಧದಲ್ಲಿ ಹೋರಾಡಿ ಮಡಿದವರು
ನಲ್ಸನ್
ಕಿಪ್ಲಿಂಗ್
ಡ್ರಯ್ಡನ್
ಮೂರನೇ ಎಡ್ವರ್ಡ್
6. ಚಂದ್ರಕಲೆಯ ವಕ್ರತೆ ;ಕೌಸ್ತುಭದ....................
ಚಾಪಲ್ಯ
ಮೋಹಕತ್ವ
ಕಾಠಿನ್ಯ
ಮಾದಕತ್ವ
7. ದಭೆ೯ಯ ಚಿಗುರು ಯಾವುದನ್ನು ಒರಸಿಬಿಡುತ್ತದೆ ಎಂದು ಡಾ. ಬನ್ನಂಜೆ ಗೋವಿಂದಾಚಾರ್ಯ ಹೇಳುತ್ತಾರೆ....
ಅಹಂಕಾರ
ಮನೋವಿಕಾರ
ಮಂಗಲಜಲ
ಕ್ಷಮಾಗುಣ
8. ದುಡ್ಡಿನ ಪ್ಯೆತ್ಯ ಅಡರಿದವರಿಗೆ ಜಗತ್ತು ಕಾಣುವುದು
ಅಂದಕಾರವಾಗಿ
ಮೋಹಕತ್ವಾಗಿ
ಕ್ಷುದ್ರವಾಗಿ
ಕೆಟ್ಟ ಪಿಶಾಚಿ ಯಾಗಿ
9. ಮೈಸೂರು ಬ್ಯಾಂಕ್ ಸ್ಥಾಪನೆಯಾದ ವಷ೯
1915
1923
1913
1955
10. ನ್ಯಾಯ ವಿಧಾಯಕ ಸಭೆ ಜನರಿಂದ ಆಯ್ಕೆಯಾದ ಸದಸ್ಯರ ಸಂಖ್ಯೆ......
50
75
27
22
11. ವಿಶ್ವೇಶ್ವರಯ್ಯರವರನ್ನು ಮುಕ್ತ ಕಂಠದಿಂದ ಹೊಗಳಿದ ಮುಂಬೈ ಗವರ್ನರ್ ಯಾರು...
ಲಾಡ೯ ಸಂಡ್ ಅಸ್ಟ೯
ಲಾಡ್೯ ಸಂಡ್ ಮಿಸ್ಟ೯
ಲಾಡ್೯ ಸಂಡ್ ಹಸ್ಟ೯
ಲಾಡ್೯ ಸಂಡ್ ಹಷ್ಟ೯
12. Visit to West Minster Abbey ಎಂಬ ವಿಷಯದ ಮೇಲೆ ನಿಬಂಧನೆ ಬರೆದವರು...
ಗೋಲ್ಡ್ ಸ್ಮಿತ್ & ಬೇಕನ್
ಬ್ಯೂಮಾಂಟ್ & ಗೋಲ್ಡ್ ಸ್ಮಿತ್
ಎಡಿಸನ್ & ಗೋಲ್ಡ್ ಸ್ಮಿತ್
ಎಡಿಸನ್ & ಷೇಕ್ಸ್‌ಪಿಯರ್
