wayground logo

Free Printable Worksheets

Font size

S
M
L
XL
Worksheets

DKSC MAKKAH ZONAL FAMILY MULAQATH QUIZ 2022

Total questions: 12

Worksheet time: 6mins

Name
Class
Date
1.

DKSC ಮಕ್ಕಾ ವಲಯದ ಪ್ರಥಮ ಅಧ್ಯಕ್ಷ ಯಾರು??

a)

1.ಉಮರ್ ಇಸ್ಮಾಯಿಲ್ ಪೂಂಜಲ್ ಕಟ್ಟೆ

b)

2.ಅಬ್ಬಾಸ್ ಎಲಿಮಲೆ

c)

3.ಇಸಾಕ್ ಬೊಳ್ಳಾಯಿ

d)

4.ಮಹಮ್ಮದ್ ಕಾನ್ಸ

2.

ಹಿರಾ ಗುಹೆಯಲ್ಲಿ ಜಿಬ್ರೀಲ್ (ಆ.ಸ್.)ಪ್ರತ್ಯಕ್ಷ ಗೊಂಡ ರಮಳಾನ್ 27 ಯಾವ ದಿನ ಆಗಿತ್ತು?

a)

1. ಗುರುವಾರ

b)

2. ಸೋಮವಾರ

c)

3. ಶುಕ್ರವಾರ

d)

4. ರವಿವಾರ

3.

ದ.ಕ.ಜಿಲ್ಲಾ ವಕ್ಫ್ ಮಂಡಳಿಯ ಈಗಿನ ಅಧ್ಯಕ್ಷರು ಯಾರು?

a)

1.ಶಾಫೀ ಸಹದೀ

b)

2.ನಾಸೀರ್ ಲಕ್ಕೀಸ್ಟಾರ್

c)

3.ಮಹಮ್ಮದ್ ಮಸೂದ್

d)

4.ಅಬ್ದುಲ್ಲ ಕುಂಙಿ

4.

DKSC development committee ಪ್ರಕಟಿಸಿದ ಮಾಸ ಪತ್ರಿಕೆಯ ಹೆಸರೇನು?

a)

1. ನುಸ್ರತ್

b)

2. ಅಲ್ ಹಸನಾತ್

c)

3. ಸುನ್ನೀ ಸಂದೇಶ

d)

4.ಅಲ್ ಇಹ್ಸಾನ್

5.

ಅಬುಲ್ ಅಂಬಿಯ ( ಪ್ರವಾದಿ ಪಿತ ) ಯಾರು?

a)

1. ಯೂನುಸ್ ನಬಿ

b)

2. ಇಬ್ರಾಹೀಮ್ ನಬಿ

c)

3. ಯಾಕುಬ್ ನಬಿ

d)

4. ಆದಮ್ ನಬಿ

6.

ಹಿಂದ್ ಎಂಬ ಹೆಸರು ಇರುವ ಪ್ರವಾದಿಯವರ ಪತ್ನಿ?

a)

1. ಮೈಮೂನ

b)

2. ಖದೀಜಾ

c)

3. ಆಯಿಶಾ

d)

4. ಉಮ್ಮು ಸಲಮತ್ಹ್

7.

ಪ್ರವಾದಿಯವರ ಮೊದಲ ಮಗು ಯಾರು?

a)

1. ಫಾತೀಮಾ

b)

2. ಕಾಸಿಂ

c)

3. ಇಬ್ರಾಹಿಮ್

d)

4. ಅಬ್ದುಲ್ಲಾ

8.

ಇಸ್ಲಾಮಿನ ಪ್ರಥಮ ಶಹೀದ ಯಾರು?

a)

1. ಅಸ್ಮಾ (ರ.ಆ)

b)

2. ಬುಶ್ರಹ್ (ರ.ಆ)

c)

3. ಮರಿಯಮ್ (ರ.ಆ)

d)

4. ಸುಮಯ್ಯ (ರ.ಆ.)

9.

DKSC ಮಕ್ಕಾ ವಲಯದಲ್ಲಿ ಪ್ರಪ್ರಥಮವಾಗಿ ಸ್ಥಾಪನೆಗೂಂಡ ಘಟಕ ಯಾವುದು?

a)

1. ಮಕ್ಕಾ

b)

2. ಮದೀನಾ

c)

3.ಜಿದ್ಧಾ

d)

4.ತಾಯಿಫ್

10.

ಬೈತುಲ್ ಮಅಮೂರ್ ಯಾವ ಆಕಾಶದಲ್ಲಿ ಇದೆ ?

a)

a. 5

b)

b. 3

c)

c. 7

d)

d. 1

11.

ಕರ್ಬಲಾ ಯುದ್ಧ ನಡೆದ ವರ್ಷ ?

a)

a. Hijri 61

b)

b. Hijri 78

c)

c. Hijri 59

d)

d. Hijri 49

12.

ಆಯಿಷಾ ಬೀವಿಯವರ ತಾಯಿಯ ಹೆಸರು ?

a)

1. ಫಾತಿಮಾ ಬಿನ್ತ್ ಝಇದ

b)

2. ಫಾತಿಮಾ ಬಿನ್ತ್ ಮುಹಮ್ಮದ್

c)

3. ಸಾರಃ

d)

4. -ಉಮ್ಮು ರೌಮಾನ್ ಬಿನ್ತ್ ಆಮಿರ್