Font size
Worksheetsರಾ - 4, ಸ - 4
Total questions: 91
Worksheet time: 46mins
ಮೊದಲನೆಯ ವಿಶ್ವ ಸಮರದ ಬಳಿಕ ಜಾಗತಿಕ ಶಾಂತಿಗಾಗಿ ಸ್ಥಾಪನೆಯಾದ ಸಂಸ್ಥೆ
ಲೀಗ್ ಆಫ್ ನೇಶನ್ಸ್
ಸಾರ್ಕ್
ವಿಶ್ವಸಂಸ್ಥೆ
ಕಾಮನ್ವೆಲ್ತ್
1939ರಲ್ಲಿ ದ್ವಿತೀಯ ಮಹಾಯುದ್ಧ ಪ್ರಾರಂಭವಾಗುತ್ತಿದ್ದಂತೆ
ಜಾಗತಿಕ ಶಾಂತಿಗಾಗಿ ವಿಶ್ವಸಂಸ್ಥೆ ಸ್ಥಾಪನೆಯಾಯಿತು
ವಿಶ್ವಸಂಸ್ಥೆಯು ಮಾನವ ಹಕ್ಕುಗಳನ್ನು ಅಂಗೀಕರಿಸಿತು
ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳು ಹುಟ್ಟಿಕೊಂಡವು
ಜಾಗತಿಕ ಶಾಂತಿಗಾಗಿ ಸ್ಥಾಪನೆಯಾದ ಲೀಗ್ ಆಫ್ ನೇಶನ್ಸ್ ಪತನಗೊಂಡಿತು
ವಿಶ್ವಸಂಸ್ಥೆಯ ಸ್ಥಾಪನೆಗಾಗಿ ಮುಂದಾದ ನಾಯಕರು
ಚರ್ಚಿಲ್, ಮುಸೋಲಿನಿ, ರೂಸ್ ವೆಲ್ಟ್
ಚರ್ಚಿಲ್, ಹಿಟ್ಲರ್, ರೂಸ್ ವೆಲ್ಟ್
ಚರ್ಚಿಲ್, ಲೆನಿನ್, ರೂಸ್ ವೆಲ್ಟ್
ಚರ್ಚಿಲ್, ಸ್ಟಾಲಿನ್, ರೂಸ್ ವೆಲ್ಟ್
ವಿಶ್ವಸಂಸ್ಥೆ ಪದವನ್ನು ಚಾಲ್ತಿಗೆ ತಂದವರು
ಸ್ಟಾಲಿನ್
ಲೆನಿನ್
ಚರ್ಚಿಲ್
ರೂಸ್ ವೆಲ್ಟ್
ವಿಶ್ವಸಂಸ್ಥೆ ಉದಯವಾದ ದಿನ
1945 ಅಕ್ಟೋಬರ್ 24
1945 ಅಕ್ಟೋಬರ್ 21
1945 ಅಕ್ಟೋಬರ್ 23
1945 ಅಕ್ಟೋಬರ್ 22
ವಿಶ್ವಸಂಸ್ಥೆಯ ಮುಖ್ಯ ಕಚೇರಿ ಇರುವ ಸ್ಥಳ
ಸ್ಯಾನ್ ಫ್ರಾನ್ಸಿಸ್ಕೊ
ಹೇಗ್
ನ್ಯೂಯಾರ್ಕ
ಪ್ಯಾರಿಸ್
ಜಾಗತಿಕ ಇತಿಹಾಸದಲ್ಲಿ ಅಕ್ಟೋಬರ್ 24 ಅತ್ಯಂತ ಮಹತ್ವದ ದಿನವಾಗಿದೆ. ಏಕೆಂದರೆ
ವಿಶ್ವ ಮಾನವ ಹಕ್ಕುಗಳ ಘೋಷಣೆಯಾಯಿತು
ಗ್ರಾಹಕರ ಹಕ್ಕುಗಳ ರಕ್ಷಣೆಗೆ ಅಂಗೀಕರಿಸಲಾಯಿತು
,ವಿಶ್ವಸಂಸ್ಥೆಯ ಸಂಸ್ಥಾಪನಾ ದಿನವಾಗಿದೆ
ಮಕ್ಕಳ ಹಕ್ಕುಗಳನ್ನು ಅಂಗೀಕರಿಸಿದ ದಿನವಾಗಿದೆ
ಎಲ್ಲಾ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡ ಅಂಗ ಸಂಸ್ಥೆ
ಭದ್ರತಾ ಸಮಿತಿ
ದತ್ತಿ ಸಮಿತಿ
ಆರ್ಥಿಕ ಮತ್ತು ಸಾಮಾಜಿಕ ಸಮಿತಿ
ಸಾಮಾನ್ಯ ಸಭೆ
ಜಾಗತಿಕ ಸಂಸತ್ತಿನ ರೀತಿಯಲ್ಲಿ ಕಾರ್ಯನಿರ್ವಹಿಸುವ ಅಂಗ ಸಂಸ್ಥೆ
ಸಾಮಾನ್ಯ ಸಭೆ
ಭದ್ರತಾ ಸಮಿತಿ
ಆರ್ಥಿಕ ಹಾಗೂ ಸಾಮಾಜಿಕ ಸಮಿತಿ
ದತ್ತಿ ಸಮಿತಿ
ಸಾಮಾನ್ಯ ಸಭೆಯನ್ನು ಜಾಗತಿಕ ಸಂಸತ್ತು ಎಂದು ಕರೆಯುತ್ತಾರೆ. ಏಕೆಂದರೆ
ಜಗತ್ತಿನ ಎಲ್ಲಾ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡಿದೆ
ವಿಶ್ವದ ಎಲ್ಲಾ ಪ್ರಮುಖ ವಿದ್ಯಮಾನಗಳ ಚರ್ಚೆಯಲ್ಲಿ ಇದು ಪ್ರಧಾನ ಪಾತ್ರ ವಹಿಸುತ್ತದೆ
ಜಾಗತಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕೈಗೊಳ್ಳುತ್ತದೆ
ವಿಶ್ವಸಂಸ್ಥೆಯ ಅತ್ಯಂತ ಪ್ರಭಾವಿ ಅಂಗ ಸಂಸ್ಥೆ ಆಗಿರುವುದರಿಂದ
ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯ ಅತ್ಯಂತ ಪ್ರಭಾವಿ ಅಂದ ಸಂಸ್ಥೆ
ಸಾಮಾನ್ಯ ಸಭೆ
ಭದ್ರತಾ ಸಮಿತಿ
ದತ್ತಿ ಸಮಿತಿ
ಆರ್ಥಿಕ ಹಾಗೂ ಸಾಮಾಜಿಕ ಸಮಿತಿ
ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳ ಸರಿಯಾದ ಅನುಕ್ರಮ
ಅಮೆರಿಕ ಚೀನಾ ಬ್ರಿಟನ್ ಜರ್ಮನಿ ಫ್ರಾನ್ಸ್
ಅಮೆರಿಕ ಬ್ರಿಟನ್ ಚೀನಾ ಫ್ರಾನ್ಸ್ ರಷ್ಯ
ಅಮೆರಿಕ ಬ್ರಿಟನ್ ಚೀನಾ ಫ್ರಾನ್ಸ್ ಕೋರಿಯಾ
ಅಮೆರಿಕ ಬ್ರಿಟನ್ ಜಪಾನ ಫ್ರಾನ್ಸ್ ರಷ್ಯ
ಭದ್ರತಾ ಸಮಿತಿಯನ್ನು ವಿಶ್ವಸಂಸ್ಥೆಯ ಸಚಿವ ಸಂಪುಟ ಎಂದು ಕರೆಯುತ್ತಾರೆ. ಏಕೆಂದರೆ
ಜಾಗತಿಕ ಸಮಸ್ಯೆಗಳಿಗೆ ಶಾಂತಿಯುತ ಪರಿಹಾರಕ್ಕಾಗಿ ಯತ್ನಿಸುತ್ತದೆ
ಇದರ ಸದಸ್ಯರ ಸಂಖ್ಯೆ ಸಚಿವ ಸಂಪುಟದಷ್ಟಿದೆ
ಇಲ್ಲಿ ಸದಸ್ಯರು ಸರ್ಕಾರದ ಸಚಿವರಾಗಿರುತ್ತಾರೆ
ಇದರ ಸದಸ್ಯರಿಗೆ ವಿಟೋ ಅಧಿಕಾರವಿರುತ್ತದೆ
ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಭದ್ರತಾ ಸಮಿತಿಯು ಪ್ರಮುಖ ಪಾತ್ರ ವಹಿಸುತ್ತದೆ. ಹೇಗಂದರೆ
ಭದ್ರತಾ ಸಮಿತಿಯ ಸಲಹೆಯಂತೆ ನ್ಯಾಯಾಲಯ ಕಾರ್ಯನಿರ್ವಹಿಸುತ್ತದೆ
ಭದ್ರತಾ ಸಮಿತಿಯು ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಉಮೇದುಗಾರಿಕೆಗೆ ಹೆಸರು ಸೂಚಿಸುತ್ತದೆ
ಅಂತರಾಷ್ಟ್ರೀಯ ನ್ಯಾಯಾಲಯವು ಭದ್ರತಾ ಸಮಿತಿಯ ಸಲಹೆ ಕೇಳುತ್ತದೆ
ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರನ್ನು ನೇಮಿಸುತ್ತದೆ
ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಉಮೇದುಗಾರಿಕೆಗೆ ಹೆಸರು ಸೂಚಿಸುವ ಅಂಗ ಸಂಸ್ಥೆ
ದತ್ತಿ ಸಮಿತಿ
ಭದ್ರತಾ ಸಮಿತಿ
ಸಾಮಾನ್ಯ ಸಭೆ
ಅಂತರಾಷ್ಟ್ರೀಯ ನ್ಯಾಯಾಲಯ
ದತ್ತಿ ಸಮಿತಿಯ ಕಾರ್ಯಕ್ಷೇತ್ರ ಕಡಿಮೆಯಾಗಿದೆ. ಏಕೆಂದರೆ
ಟ್ರಸ್ಟ್ ಆಶ್ರಯಿತ ಪ್ರದೇಶಗಳ ಸಂಖ್ಯೆ ಕಡಿಮೆಯಾಗಿದೆ
ಯಾವುದೇ ದತ್ತಿ ಉಳಿದಿಲ್ಲ
ಇದರ ಸದಸ್ಯರ ನಡುವೆ ಪರಸ್ಪರ ಕಚ್ಚಾಟವಿದೆ
ಸಾಮಾನ್ಯ ಸಭೆಯು ಇದನ್ನು ವಿಸರ್ಜನೆ ಮಾಡಿದೆ
ಸಾಮಾನ್ಯ ಸಭೆಯ ಉಪಸಂಸ್ಥೆ ಅಥವಾ ಸಹಾಯಕ ಸಂಸ್ಥೆ ಎನಿಸಿ ಕಾರ್ಯನಿರ್ವಹಿಸುವ ಅಂಗ ಸಂಸ್ಥೆ
ಭದ್ರತಾ ಸಮಿತಿ
ಆರ್ಥಿಕ ಮತ್ತು ಸಾಮಾಜಿಕ ಸಮಿತಿ
ದತ್ತಿ ಸಮಿತಿ
ಸಚಿವಾಲಯ
ದತ್ತಿ ಸಮಿತಿ ಈಗ ಅಸ್ತಿತ್ವದಲ್ಲಿಲ್ಲ. ಏಕೆಂದರೆ
ಯಾವುದೇ ದತ್ತಿ ಉಳಿದಿಲ್ಲ
ಸಾಮಾನ್ಯ ಸಭೆ ಇದನ್ನು ವಿಸರ್ಜಿಸಿದೆ
ಭದ್ರತಾ ಸಮಿತಿ ಇದರ ಕಾರ್ಯವನ್ನು ನಿರ್ವಹಿಸುತ್ತಿದೆ
ಇದು ಕೇವಲ ಸಾಮಾನ್ಯ ಸಭೆಯ ಸಹಾಯಕ ಸಂಸ್ಥೆ ಯಂತಿದೆ
ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿರುವ ನ್ಯಾಯಾಧೀಶರ ಸಂಖ್ಯೆ
51
26
15
9
ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಅಧಿಕಾರವಧಿ
4 ವರ್ಷ
5 ವರ್ಷ
6 ವರ್ಷ
9 ವರ್ಷ
ಅಂತರಾಷ್ಟ್ರೀಯ ನ್ಯಾಯಾಲಯ ಇರುವ ಸ್ಥಳ
ನ್ಯೂಯಾರ್ಕ್
ಪ್ಯಾರಿಸ್
ಹೇಗ್
ವಿಯನ್ನ
ಸಚಿವಾಲಯದ ಪ್ರಧಾನ ಕಾಯಾ೯ಲಯ ಇರುವ ಸ್ಥಳ
ವಿಯೆನ್ನ
ಜಿನೇವಾ
ನ್ಯೂಯಾರ್ಕ್
ನೈರೋಬಿ
ಸಚಿವಾಲಯದ ಕಾರ್ಯಾಂಗದ ಮುಖ್ಯಸ್ಥರು
ಭದ್ರತಾ ಸಮಿತಿಯ ಅಧ್ಯಕ್ಷ
ಸಾಮಾನ್ಯ ಸಭೆಯ ಅಧ್ಯಕ್ಷ
ಮಹಾ ಕಾರ್ಯದರ್ಶಿ
ಉಪ ಕಾರ್ಯದರ್ಶಿ
ದಿನನಿತ್ಯದ ಆಡಳಿತಾತ್ಮಕ ಕಾರ್ಯ ಯೋಜನೆ ಹಾಗೂ ಸಾಂಸ್ಥಿಕ ಕಾರ್ಯಗಳು ಇದರ ವ್ಯಾಪ್ತಿಯಲ್ಲಿ ಬರುತ್ತದೆ
ಸಾಮಾನ್ಯ ಸಭೆ
ಸಚಿವಾಲಯ
ಭದ್ರತಾ ಸಮಿತಿ
ಅಂತರಾಷ್ಟ್ರೀಯ ನ್ಯಾಯಾಲಯ
ವಿಶ್ವಸಂಸ್ಥೆಯ ಸಾಧನೆಯು ಮಿಶ್ರ ರೂಪದಿಂದ ಕೂಡಿದೆ. ಏಕೆಂದರೆ
ಭದ್ರತಾ ಸಮಿತಿಯ ಖಾಯಂ ಸದಸ್ಯರ ಒಮ್ಮತದ ಕೊರತೆ ಹಾಗೂ ಜಾಗತಿಕ ವಿದ್ಯಮಾನಗಳ ಸಂಕೀರ್ಣತೆಯಿಂದಾಗಿ
ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸದಸ್ಯರ ಒಮ್ಮತದ ಕೊರತೆ
ಭದ್ರತಾ ಹಂಗಾಮಿ ಸದಸ್ಯರ ಒಮ್ಮತದ ಕೊರತೆ
ಜಾಗತಿಕ ವಿದ್ಯಮಾನಗಳ ಸಂಕೀರ್ಣತೆಯಿಂದಾಗಿ
ಸಾರ್ವತ್ರಿಕ ಮಾನವ ಹಕ್ಕುಗಳ ಉದ್ಘೋಷಣೆ ಕೈಗೊಂಡ ವರ್ಷ
1942
1946
1948
1945
1945 ರಲ್ಲಿ ಸ್ಥಾಪನೆಯಾದ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಧಾನ ಕಚೇರಿ ಇರುವ ಸ್ಥಳ
ನ್ಯೂಯಾರ್ಕ
ಪ್ಯಾರಿಸ್
ಜಿನೇವಾ
ರೋಮ್
ಜಿನೇವಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆಯಾದ ವರ್ಷ
1945
1946
1948
1944
ಯುನೆಸ್ಕೋ (1946) ಮುಖ್ಯ ಕಚೇರಿ ಇರುವ ಸ್ಥಳ
ಪ್ಯಾರೀಸ್
ನ್ಯೂಯಾರ್ಕ್
ಬರ್ಲಿನ್
ಜಿನೇವಾ
1946ರಲ್ಲಿ ದ್ವಿತೀಯ ಮಹಾಯುದ್ಧದ ಬಳಿಕ ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ಸ್ಥಾಪನೆಯಾದ ಸಂಸ್ಥೆ
ಯುನಿಸ್ಕೋ
ಯುನಿಸೆಫ್
ಕಾಮನ್ ವೆಲ್ತ್
ಸಾರ್ಕ್
1957 ರಲ್ಲಿ ಶಾಶ್ವತ ಸಂಸ್ಥೆ ಎನಿಸಿದ ಯುನಿಸೆಫ್ ನೊಬೆಲ್ ಬಹುಮಾನಗಳಿಸಿದ ವರ್ಷ
1958
1967
1965
1976
ಯುನಿಸೆಫ್ ಮಾನವೀಯ ದೃಷ್ಟಿಕೋನ ಹೊಂದಿದ ಸಂಸ್ಥೆ ಎನಿಸಿದೆ. ಏಕೆಂದರೆ
ಜಗತ್ತಿನ ಅಸಹಾಯಕರ ಸಹಾಯಕ್ಕಾಗಿ ಹಾತೊರೆಯುತ್ತದೆ
ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸದಾ ಶ್ರಮಿಸುತ್ತದೆ
ಜಗತ್ತಿನ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಸಹಾಯಮಾಡುತ್ತದೆ
ಶುಭಾಶಯ ಪತ್ರಗಳ ಮಾರಾಟದ ಮೂಲಕ ಬಂದ ಹಣವನ್ನು ಮಕ್ಕಳ ಯೋಗಕ್ಷೇಮಕ್ಕಾಗಿ ಬಳಸುತ್ತದೆ
ನಾವು ಯುನಿಸೆಫ್ ಶುಭಾಶಯ ಪತ್ರಗಳನ್ನು ಕೊಳ್ಳಬೇಕು. ಏಕೆಂದರೆ
ಶುಭಾಶಯ ಪತ್ರಗಳ ಮಾರಾಟದ ಮೂಲಕ ಗಳಿಸುವ ಹಣವನ್ನು ಮಕ್ಕಳ ಯೋಗಕ್ಷೇಮಕ್ಕಾಗಿ ಬಳಸುತ್ತದೆ
ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಹಣವನ್ನು ವಿನಿಯೋಗಿಸುತ್ತದೆ
ಜಗತ್ತಿನ ಮಕ್ಕಳ ಜ್ಞಾನಾಭಿವೃದ್ಧಿಗಾಗಿ ಶ್ರಮಿಸುತ್ತದೆ
ವಿಶ್ವಸಂಸ್ಥೆಯನ್ನು ಬಲಪಡಿಸಿ ಜಾಗತಿಕ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತದೆ
ಐ ಎಂ ಎಫ್ (1945) ಕೇಂದ್ರ ಕಚೇರಿ ಇರುವ ಸ್ಥಳ
ನ್ಯೂಯಾರ್ಕ್
ರೋಮ್
ವಾಷಿಂಗ್ಟನ್
ಜಿನೇವಾ
ಜಗತ್ತಿನ ರಾಷ್ಟ್ರಗಳ ಕೇಂದ್ರ ಬ್ಯಾಂಕುಗಳಿಗೆ ಕೇಂದ್ರ ಬ್ಯಾಂಕ್ ಎಂಬುದಾಗಿ ಕರೆಯುವ ಸಂಸ್ಥೆ
ಐ ಬಿ ಆರ್ ಡಿ
ಐ ಎಂ ಎಫ್
ಐ ಎಲ್ ಓ
ಡಬ್ಲ್ಯೂ ಟಿ ಓ
ಅಮೇರಿಕಾದ ವಾಷಿಂಗ್ಟನ್ ನಲ್ಲಿ ಕೇಂದ್ರ ಕಚೇರಿ ಬಂದಿರುವ ಐ ಬಿ ಆರ್ ಡಿ (ವಿಶ್ವಬ್ಯಾಂಕು) ಸ್ಥಾಪನೆಯಾದ ವರ್ಷ
1945
1948
1956
1947
ದ್ವಿತೀಯ ಮಹಾಯುದ್ಧದ ಬಳಿಕ ಆರ್ಥಿಕ ಪುನಶ್ಚೇತನಕ್ಕಾಗಿ ಸ್ಥಾಪನೆಯಾದ ಸಂಸ್ಥೆ
ಐ ಎಂ ಎಫ್
ಡಬ್ಲ್ಯೂ ಟಿ ಓ
ಐ ಬಿ ಆರ್ ಡಿ
ಐ ಎಲ್ ಓ
ಅಂತರಾಷ್ಟ್ರೀಯ ಕಾರ್ಮಿಕ ಸಂಘದ ಕೇಂದ್ರ ಕಚೇರಿ ಇರುವ ಸ್ಥಳ
ನ್ಯೂಯಾರ್ಕ್
ವಾಷಿಂಗ್ಟನ್
ಜಿನೇವಾ
ವಿಯೆನ್ನಾ
ವಿಶ್ವ ಕುಟುಂಬದ ಆರ್ಥಿಕ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಸಂಸ್ಥೆ
ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ
ವಿಶ್ವ ಬ್ಯಾಂಕು
ವಿಶ್ವ ವ್ಯಾಪಾರ ಸಂಘ
ವಿಶ್ವಸಂಸ್ಥೆಯ ವ್ಯಾಪಾರ ಮತ್ತು ವಾಣಿಜ್ಯ ಪ್ರಗತಿ ಸಮಿತಿ
ತೃತೀಯ ಆರ್ಥಿಕ ಆಧಾರ ಸ್ತಂಭ ಎಂದು ಕರೆಯಲ್ಪಡುವ ಸಂಸ್ಥೆ
ವಿಶ್ವಸಂಸ್ಥೆಯ ವ್ಯಾಪಾರ ಮತ್ತು ವಾಣಿಜ್ಯ ಪ್ರಗತಿ ಸಮಿತಿ
ವಿಶ್ವಬ್ಯಾಂಕು
ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ
ವಿಶ್ವ ವ್ಯಾಪಾರ ಸಂಘ
ವಿಶ್ವ ವ್ಯಾಪಾರ ಸಂಘ ಸ್ಥಾಪನೆಯಾದ ದಿನ
1995 ಜನವರಿ 2
1995 ಜನವರಿ 5
1995 ಜನವರಿ 10
1995 ಜನವರಿ 1
ಕಾಮನ್ವೆಲ್ತ್ ರಾಷ್ಟ್ರ ಸಂಘದ ಕೇಂದ್ರ ಕಚೇರಿ ಇರುವ ಸ್ಥಳ
ವಾಷಿಂಗ್ಟನ್
ಲಂಡನ್
ರೋಮ್
ಪ್ಯಾರಿಸ್
ಸಾರ್ಕ್ ಸಂಸ್ಥೆ ಸ್ಥಾಪನೆಯಾದ ವರ್ಷ
1980
1988
1986
1985
ಸಾರ್ಕ್ ನ ಕೇಂದ್ರ ಕಚೇರಿ ಇರುವ ಸ್ಥಳ
ದೆಹಲಿ
ಕೊಲಂಬೋ
ಕಠ್ಮಂಡು
ಢಾಕಾ
ಸಾರ್ಕ್ ಸಂಸ್ಥೆಯ ಪ್ರಗತಿಗೆ ತೊಡಕಾಗಿರುವ ಅಂಶಗಳು
ಸದಸ್ಯ ರಾಷ್ಟ್ರಗಳ ಪರಸ್ಪರ ಅಪನಂಬಿಕೆ, ವಿವಾದಗಳು
ಸದಸ್ಯ ರಾಷ್ಟ್ರಗಳ ಪರಸ್ಪರ ಅಪನಂಬಿಕೆ, ಗಡಿ ವಿವಾದಗಳು
ಸದಸ್ಯ ರಾಷ್ಟ್ರಗಳ ಪರಸ್ಪರ ಅಪನಂಬಿಕೆ
ಸದಸ್ಯ ರಾಷ್ಟ್ರಗಳ ಗಡಿ ಸಮಸ್ಯೆಗಳು
ಎಲ್ಲಾ ನಿರ್ಣಯಗಳು ಸದಸ್ಯ ರಾಷ್ಟ್ರಗಳ ಅವಿರೋಧದ ನೆಲೆಯಲ್ಲೇ ಇರಬೇಕು ಎಂಬ ಸೂತ್ರ ಈ ಸಂಸ್ಥೆಯ ಪ್ರಗತಿಗೆ ತೊಡಕಾಗಿದೆ
ಕಾಮನ್ವೆಲ್ತ್
ಆಸಿಯಾನ್
ಸಾರ್ಕ್
ಯುರೋಪಿಯನ್ ಯೂನಿಯನ್
ಯುರೋಪಿಯನ್ ಯೂನಿಯನ್ ಸ್ಥಾಪನೆಯಾದ ವರ್ಷ
1993
1991
1990
1992
ಈ ಮೊದಲಿನ ಯುರೋಪಿಯನ್ ಇಕಾನಾಮಿಕ್ ಕಮ್ಯುನಿಟೀ ವಾರಸುದಾರ ಸಂಸ್ಥೆಯಂತಿರುವ ಸಂಸ್ಥೆ
ಯುರೋಪಿಯನ್ನ ಯೂನಿಯನ್
ಅಸಿಯಾನ
ಸಾರ್ಕ್
ಕಾಮನ್ವೆಲ್ತ್
ಆಸಿಯಾನ್ ಸಂಸ್ಥೆ ಆರಂಭವಾದ ವರ್ಷ
1976
1967
1966
1977
ದಿ ಆರ್ಗನೈಸೇಶನ್ ಆಫ್ರಿಕನ್ ಯುನಿಟಿ ಸಂಸ್ಥೆಯು ಆರಂಭವಾದ ವರ್ಷ
1963
1966
1936
1967
ನೂತನ ವಸಾಹತುಶಾಹಿತ್ವದ ವಿರುದ್ಧ ಧ್ವನಿಯೆತ್ತಲು ಅಸ್ತಿತ್ವದಲ್ಲಿರುವ ಸಂಸ್ಥೆ
ಸಾಕ್೯
ಆಸಿಯಾನ್
ಕಾಮನ್ವೆಲ್ತ್
ದಿ ಆರ್ಗನೈಸೇಷನ್ ಆಫ್ ಆಫ್ರಿಕನ್ ಯುನಿಟ
ಅಪ್ರಾಪ್ತ ವಯಸ್ಸಿನ ಮಕ್ಕಳ ದುಡಿಮೆಯನ್ನು ಹೀಗೆ ಕರೆಯುತ್ತಾರೆ
ದೇವದಾಸಿ ಪದ್ಧತಿ
ಬಾಲ್ಯ ವಿವಾಹ
ಬಾಲಕಾರ್ಮಿಕತೆ
ವರದಕ್ಷಿಣೆ
ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದ ವಷ೯
1988
1976
1986
1977
ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದ ಮುಖ್ಯ ಉದ್ದೇಶ
ಬಾಲಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದನ್ನು ತಡೆಯಲು
ಬಾಲಕಾರ್ಮಿಕತೆಯನ್ನು ವಿರೋಧಿಸಲು
ಬಾಲಕಾರ್ಮಿಕರಿಗೆ ಶಿಕ್ಷಣ ಜಾಗೃತಿ ನೀಡಲು
ಬಾಲಕಾರ್ಮಿಕರಿಗೆ ವಸತಿ ಸೌಲಭ್ಯ ಒದಗಿಸಲು
ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿದ ಉದ್ಯೋಗಪತಿಗಳು ಕಡ್ಡಾಯವಾಗಿ ಭರಿಸಬೇಕಾದದ್ದು
10,000 ದಂಡ
20,000 ದಂಡ
50,000 ದಂಡ
1,00,000 ದಂಡ
ಸಂವಿಧಾನದ 24 ನೇ ವಿಧಿಯು ಅತ್ಯಂತ ಮಹತ್ವದ್ದಾಗದೆ. ಏಕೆಂದರೆ
ಶಿಕ್ಷಣ ಮೂಲಭೂತ ಹಕ್ಕು ಎಂದು ಹೇಳಿದೆ
ವರದಕ್ಷಿಣೆಯನ್ನು ನಿಷೇಧಿಸುತ್ತದೆ
ಬಾಲಕಾರ್ಮಿಕತೆಯನ್ನು ವಿರೋಧಿಸುತ್ತದೆ
ಏಕರೂಪದ ಪಂಚಾಯತ್ ರಾಜ್ಯ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತಂದಿದೆ
ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ ಜಾರಿಗೆ ತಂದ ವರ್ಷ
1978
1988
1987
1977
ಸರ್ವ ಶಿಕ್ಷಣ ಅಭಿಯಾನದ ಕೂಲಿಯಿಂದ ಶಾಲೆಗೆ ಕಾರ್ಯಕ್ರಮದ ಮುಖ್ಯ ಉದ್ದೇಶ
ಎಲ್ಲಾ ಮಕ್ಕಳಿಗೂ ಉಚಿತ ಕಡ್ಡಾಯ ಶಿಕ್ಷಣವನ್ನು ನೀಡುವುದು
6 - 14 ವರ್ಷದ ಒಳಗಿನ ಮಕ್ಕಳಿಗೆ ಶಿಕ್ಷಣ ಒದಗಿಸುವುದು
ಬಾಲಕಾರ್ಮಿಕ ಮಕ್ಕಳನ್ನು ಶಾಲೆಗೆ ಕರೆತಂದು ಉಚಿತ ಶಿಕ್ಷಣ ನೀಡುವುದು
ಪೂರ್ವ ಪ್ರಾರ್ಥಮಿಕ ಶಾಲಾ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣ ನೀಡುವುದು
ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದ ವರ್ಷ
2001
2011
2005
2009
ಬಾಲ ಕಾರ್ಮಿಕರ ಕಲ್ಯಾಣಕ್ಕಾಗಿ ರಾಷ್ಟ್ರೀಯ ನೀತಿ ಜಾರಿಗೆ ತಂದ ವರ್ಷ
1987
1988
1986
1982
ಬಾಲಶ್ರಮ ನಿರ್ಮೂಲನ ಮತ್ತು ಪುನರ್ವಸತಿಕರಣ ಕಾಯ್ದೆಯನ್ನು ಜಾರಿಗೆ ತಂದ ವಷ೯
2007
2008
2006
2005
ಬಾಲ್ಯ ವಿವಾಹ ತಡೆಯುವ /ಮಕ್ಕಳ ಸಹಾಯವಾಣಿ ಸಂಖ್ಯೆ
1000
1090
1098
1088
ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಗೆ ಬಂದ ವರ್ಷ
2006
2007
2008
2009
ಮದುವೆಯ ಸಂದರ್ಭದಲ್ಲಿ ವಧುವಿನ ಕಡೆಯವರು ವರನಿಗೆ ಕೊಡುವ ಆಸ್ತಿ, ಹಣ, ಉಡುಗೊರೆಯನ್ನು ಹೀಗೆ ಕರೆಯುತ್ತಾರೆ
ಬಹುಮಾನ
ವರದಕ್ಷಿಣೆ
ಉಚಿತ ಕೊಡುಗೆ
ಉಡುಗೊರೆ
ವರದಕ್ಷಿಣೆ ಸ್ತ್ರೀಯರನ್ನು ಕಾಡುತ್ತಿರುವ ಒಂದು ಸಾಮಾಜಿಕ ಪಿಡುಗಾಗಿದೆ ಏಕೆಂದರೆ
ಸ್ತ್ರೀಯರ ಮೇಲಿನ ದೌರ್ಜನ್ಯಕ್ಕೆ ಕಾರಣವಾಗಿದೆ
ಸ್ತ್ರೀ ಪುರುಷರ ವಿಚ್ಛೇದನಕ್ಕೆ ಕಾರಣವಾಗಿದೆ
ಸ್ತ್ರೀ ಪುರುಷರ ಸಂಬಂಧಕ್ಕೆ ಧಕ್ಕೆ ತಂದಿದೆ
ಪುರುಷರಿಗೆ ಪದೇ ಪದೇ ಕಿರಿಕಿರಿ ಉಂಟು ಮಾಡುತ್ತಿದೆ
ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ವರ್ಷ
1966
1967
1961
1968
ತಾಯಿಯ ಗರ್ಭದಲ್ಲಿರುವ ಹೆಣ್ಣು ಭ್ರೂಣವನ್ನು ಗರ್ಭದಲ್ಲಿಯೇ ಕೊಂದು ಹಾಕುವುದನ್ನು ಹೀಗೆ ಕರೆಯುತ್ತಾರೆ
ಶಿಶು ಮರಣ
ಮಗು ಮರಣ
ಹೆಣ್ಣು ಶಿಶು ಹತ್ಯೆ
ಹೆಣ್ಣು ಭ್ರೂಣಹತ್ಯೆ
ಪ್ರಸವಪೂರ್ವ ಲಿಂಗ ಪರೀಕ್ಷೆ ಪ್ರತಿಬಂಧಕ ಕಾಯಿದೆ (1994) ಜಾರಿಗೆ ತರಲಾಗಿದೆ. ಏಕೆಂದರೆ
ಹೆಣ್ಣು ಮಕ್ಕಳ ಹತ್ಯೆ ತಡೆಯಲು
ಇದು ಶಿಶು ಹತ್ಯೆ ತಡೆಯಲು
ಗರ್ಭದಲ್ಲಿರುವ ಲಿಂಗಪತ್ತೆ ಹಚ್ಚುವುದನ್ನು ತಡೆಯಲು
ಮಕ್ಕಳ ಮರಣ ಪಡೆಯಲು
ಜನನದ ನಂತರದಲ್ಲಿ ಹೆಣ್ಣು ಮಗುವಿನ ಹತ್ಯೆ ಮಾಡುವ ಕ್ರೂರ ಪದ್ಧತಿಯನ್ನು ಹೀಗೆ ಕರೆಯುತ್ತಾರೆ
ಹೆಣ್ಣು ಭ್ರೂಣ ಹತ್ಯೆ
ಹೆಣ್ಣು ಶಿಶು ಹತ್ಯೆ
ಗರ್ಭಿಣಿಯರ ಹತ್ಯೆ
ಸ್ತ್ರೀಯರ ಹತ್ಯೆ
ಕಚ್ಚಾ ವಸ್ತುಗಳನ್ನು ಸಿದ್ಧ ವಸ್ತುಗಳನ್ನಾಗಿ ಪರಿವರ್ತಿಸುವ ಮಾನವನ ಎಲ್ಲ ವಿಧದ ಉದ್ಯೋಗಗಳನ್ನು ಹೀಗೆ ಕರೆಯುತ್ತಾರೆ
ವೃತ್ತಿ
ಉದ್ಯೋಗ
ವ್ಯವಹಾರ
ಕೈಗಾರಿಕೆ
ಕೈಗಾರಿಕಾ ವಲಯ ಎಂದರೆ
ದೇಶದ ಕೆಲವು ಭಾಗಗಳಲ್ಲಿ ಕೈಗಾರಿಕೆಗಳು ಕೇಂದ್ರೀಕೃತವಾಗಿರುವುದು
ದೇಶದಲ್ಲಿ ಹರಡಿರುವ ಕೈಗಾರಿಕೆಗಳ ವಿಧಗಳು
ಅರಣ್ಯ ಪ್ರದೇಶದಲ್ಲಿರುವ ಕೈಗಾರಿಕೆಗಳು
ಪಟ್ಟಣಗಳ ಹತ್ತಿರದಲ್ಲಿರುವ ಕೈಗಾರಿಕೆಗಳು
ಮೂಲ ಕೈಗಾರಿಕೆ ಎಂದು ಕರೆಯಲ್ಪಡುವ ಕೈಗಾರಿಕೆ
ಅಲ್ಯೂಮಿನಿಯಂ ಕೈಗಾರಿಕೆ
ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ
ಕಾಗದ ಕೈಗಾರಿಕೆ
ಜ್ಞಾನಾಧಾರಿತ ಕೈಗಾರಿಕೆ
ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯನ್ನು ಮೂಲ ಕೈಗಾರಿಕೆ ಎಂದು ಕರೆಯುತ್ತಾರೆ. ಏಕೆಂದರೆ
ಇದು ಭಾರತದ ಮೊದಲ ಕೈಗಾರಿಕೆ ಆಗಿರುವುದರಿಂದ ಕರೆಯುತ್ತಾರೆ
ಹಲವಾರು ಕೈಗಾರಿಕೆಗಳಿಗೆ ಅಗತ್ಯವಾದ ಕಚ್ಚಾ ವಸ್ತುವನ್ನು ಒದಗಿಸುವುದರಿಂದ ಕರೆಯುತ್ತಾರೆ
ಇದು ಉಕ್ಕನ್ನು ತಯಾರಿಸುವುದರಿಂದ ಕರೆಯುತ್ತಾರೆ
ಎಲ್ಲಾ ಕೈಗಾರಿಕೆಗಳಿಗೆ ಸಿದ್ಧ ವಸ್ತು ಒದಗಿಸುವುದರಿಂದ ಕರೆಯುತ್ತಾರೆ
1870ರಲ್ಲಿ ದೇಶದ ಮೊದಲ ಉಕ್ಕಿನ ಕೈಗಾರಿಕೆಯು ಆರಂಭವಾದ ಸ್ಥಳ
ಕುಲ್ಟಿ
ಸೆರಾಂಪುರ
ಜಮ್ ಶೆಡ್ಪುರ
ಬಿಲಾಯಿ
ವಿವಿಧ ಬಗೆಯ ನಾರುಗಳಿಂದ ಬಟ್ಟೆಯನ್ನು ತಯಾರಿಸುವುದನ್ನು --------- ಎಂದು ಕರೆಯುವರು
ಕಾಗದ ಕೈಗಾರಿಕೆ
ಸಕ್ಕರೆ ಕೈಗಾರಿಕೆ
ಉಕ್ಕಿನ ಕೈಗಾರಿಕೆ
ಜವಳಿ ಕೈಗಾರಿಕೆ
1854 ರಲ್ಲಿ ಮೊದಲ ಹತ್ಯೆ ಗಿರಣಿಗಳು ಸ್ಥಾಪಿಸಲ್ಪಟ್ಟ ಸ್ಥಳಗಳು
ಮುಂಬೈ ಮತ್ತು ಅಹ್ಮದಾಬಾದ್
ಮುಂಬೈ ಮತ್ತು ಕಾನ್ಪುರ್
ಮುಂಬೈ ಮತ್ತು ದಾವಣಗೆರೆ
ಮುಂಬೈ ಮತ್ತು ಬರೂಚ್
ಭಾರತದ ಮ್ಯಾಂಚೆಸ್ಟರ್ ಅಥವಾ ಕಾಟನೋಪೊಲಿಸ್ ಎಂದು ಕರೆಯಲ್ಪಡುವ ನಗರ
ಕೊಲ್ಕತ್ತಾ
ನಾಗಪುರ
ಇಂದೋರ್
ಮುಂಬೈ
ಮುಂಬೈಯನ್ನು ಭಾರತದ ಮ್ಯಾಂಚೆಸ್ಟರ್ ಎಂದು ಕರೆಯುತ್ತಾರೆ. ಏಕೆಂದರೆ
ಭಾರತದ ಅತಿ ಪ್ರಮುಖ ಹತ್ತಿ ಬಟ್ಟೆ ಕೈಗಾರಿಕಾ ಕೇಂದ್ರವಾಗಿರುವುದರಿಂದ ಕರೆಯುತ್ತಾರೆ
ಭಾರತದ ಪ್ರಮುಖ ಕೈಗಾರಿಕಾ ಕೇಂದ್ರವಾಗಿರುವುದರಿಂದ ಕರೆಯುತ್ತಾರೆ
ಭಾರತದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವುದರಿಂದ ಕರೆಯುತ್ತಾರೆ
ಭಾರತದ ಪ್ರಮುಖ ಕಡಲ ನಗರವಾಗಿರುವುದರಿಂದ ಕರೆಯುತ್ತಾರೆ
ಸಕ್ಕರೆ ಉತ್ಪಾದನೆಯಲ್ಲಿ ಬ್ರೆಜಿಲ್ ನಂತರದ ಎರಡನೇ ಸ್ಥಾನ ಪಡೆದ ದೇಶ
ಕ್ಯೂಬಾ
ಅಮೆರಿಕ
ಸುಡಾನ್
ಭಾರತ
ಭಾರತದ ಅಧಿಕ ಸಕ್ಕರೆ ಕೈಗಾರಿಕೆಗಳು ಗಂಗಾ ನದಿಯ ಮೈದಾನ ಪ್ರದೇಶದಲ್ಲಿ ಸ್ಥಾಪಿತಗೊಂಡಿವೆ. ಏಕೆಂದರೆ
ಕಚ್ಚಾ ವಸ್ತು ಕಬ್ಬು ಅಧಿಕವಾಗಿ ಲಭ್ಯವಾಗುವುದರಿಂದ ಸ್ಥಾಪಿತಗೊಂಡಿವೆ
ಅಧಿಕ ಕೂಲಿ ಕಾರ್ಮಿಕರು ದೊರೆಯುವುದರಿಂದ ಸ್ಥಾಪಿತವಾಗಿವೆ
ಅಧಿಕ ಮಾರುಕಟ್ಟೆ ವ್ಯವಸ್ಥೆ ದೊರೆಯುವುದರಿಂದ ಸ್ಥಾಪಿತವಾಗಿದೆ
ಅಧಿಕ ಶಕ್ತಿ ಸಂಪನ್ಮೂಲಗಳು ಪೂರೈಕೆ ಆಗುವುದರಿಂದ ಸ್ಥಾಪಿತವಾಗಿವೆ
ಅಲ್ಯೂಮಿನಿಯಂ ಕೈಗಾರಿಕೆ ಅವಲಂಬಿಸದೆ ಇರುವ ಅಂಶ
ವಿದ್ಯುಚ್ಛಕ್ತಿಯ ದೊರೆಯುವಿಕೆ
ಬಾಕ್ಸೈಟನ ಪೂರೈಕೆ
ಇತರೆ ಲೋಹ ಮತ್ತು ಬಂಡವಾಳದ ಪೂರೈಕೆ
ಜಲಸಂಪನ್ಮೂಲ
1840ರಲ್ಲಿ ಭಾರತದ ಮೊದಲ ಕಾಗದ ಕೈಗಾರಿಕೆ ಆರಂಭವಾದ ಸ್ಥಳ
ಸೆರಾಂಪುರ
ಕೊಲ್ಕತ್ತಾ
ಭದ್ರಾವತಿ
ರೂರ್ಕೆಲ್ಲ
ಭಾರತದಲ್ಲಿ ಪ್ರಸ್ತುತ ಅತಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಕೈಗಾರಿಕೆ
ಕಾಗದದ ಕೈಗಾರಿಕೆ
ಚಿನ್ನದ ಕೈಗಾರಿಕೆ
ಮಾಹಿತಿ ತಂತ್ರಜ್ಞಾನ/ ಜ್ಞಾನಾಧಾರಿತ ಕೈಗಾರಿಕೆ
ತಂತ್ರಜ್ಞಾನ ಕೈಗಾರಿಕೆ
ಮಾಹಿತಿ ತಂತ್ರಜ್ಞಾನ ಕೈಗಾರಿಕೆಯನ್ನು ಜ್ಞಾನಾಧಾರಿತ ಕೈಗಾರಿಕೆ ಎಂದು ಕರೆಯುತ್ತಾರೆ. ಏಕೆಂದರೆ
ಮಾನವನ ಎಲ್ಲಾ ಕೆಲಸ ಕಾರ್ಯಗಳಿಗೂ ಇದರ ಅವಶ್ಯಕತೆ ಇರುವುದರಿಂದ ಕರೆಯುತ್ತಾರೆ
ವಿದ್ಯಾರ್ಥಿಗಳಿಗೆ ಜ್ಞಾನವನ್ನು ಒದಗಿಸಲು ಅನುಕೂಲವಾಗಿರುವುದರಿಂದ ಕರೆಯುತ್ತಾರೆ
ಇದನ್ನು ಶಾಲೆಗಳಲ್ಲಿ ಬಳಸುವುದರಿಂದ ಕರೆಯುತ್ತಾರೆ
ಮಾನವನ ಜ್ಞಾನಕ್ಕೆ ಆಧಾರವಾಗಿರುವುದರಿಂದ ಇದನ್ನು ಕರೆಯುತ್ತಾರೆ
1991ರಲ್ಲಿ ಭಾರತ ಸರ್ಕಾರವು ಸಾಫ್ಟವೇರ್ ಟೆಕ್ನಾಲಜಿ ಪಾರ್ಕ್ ಗಳನ್ನು ಸ್ಥಾಪಿಸಿದೆ. ಏಕೆಂದರೆ
ಸಾಫ್ಟವೇರ್ ಉದ್ಯಮ ಬೆಳವಣಿಗೆಯನ್ನು ಪ್ರೋತ್ಸಾಹಿಸಿ ರಫ್ತನ್ನು ಉತ್ತೇಜಿಸಲು
ಭಾರತದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ತಂತ್ರಜ್ಞಾನದ ಅಗತ್ಯವಿರುವುದರಿಂದ ಸ್ಥಾಪಿಸಿದೆ
ಮಾಹಿತಿ ತಂತ್ರಜ್ಞಾನ ಕೈಗಾರಿಕಾ ಬೆಳವಣಿಗೆಗೆ ಸ್ಥಾಪಿಸಿದೆ
ಭಾರತದ ಜೈವಿಕ ತಂತ್ರಜ್ಞಾನ ಕೈಗಾರಿಕೆಯನ್ನು ಬೆಳೆಸಲು ಸ್ಥಾಪಿಸಿದೆ
ಬೆಂಗಳೂರನ್ನು ಸಿಲಿಕಾನ್ ಸಿಟಿ ಎಂದು ಕರೆಯಲಾಗಿದೆ. ಏಕೆಂದರೆ
ಅಧಿಕ ಕಂಪ್ಯೂಟರ್ ತರಬೇತಿ ಕೇಂದ್ರಗಳನ್ನು ಹೊಂದಿರುವುದರಿಂದ ಕರೆಯುತ್ತಾರೆ
ಅಧಿಕ ಇಂಜಿನಿಯರರ ಸಂಖ್ಯೆ ಇರುವುದರಿಂದ ಕರೆಯುತ್ತಾರೆ
ಮಾಹಿತಿ ತಂತ್ರಜ್ಞಾನದ ಮುಖ್ಯ ಕೇಂದ್ರವಾಗಿರುವುದರಿಂದ ಕರೆಯುತ್ತಾರೆ
ಉನ್ನತ ತಂತ್ರಜ್ಞಾನದ ಕೇಂದ್ರವಾಗಿರುವುದರಿಂದ ಕರೆಯುತ್ತಾರೆ
ವ್ಯವಸಾಯದಲ್ಲಿ ದೊಡ್ಡ ಕ್ರಾಂತಿಗೆ ಕಾರಣವಾದ ತಂತ್ರಜ್ಞಾನ
ಕೈಗಾರಿಕಾ ತಂತ್ರಜ್ಞಾನ
ಉನ್ನತ ತಂತ್ರಜ್ಞಾನ
ಮಾಹಿತಿ ತಂತ್ರಜ್ಞಾನ
ಜೈವಿಕ ತಂತ್ರಜ್ಞಾನ
ಕೇಂದ್ರ ಸರ್ಕಾರವು ಉನ್ನತ ತಂತ್ರಜ್ಞಾನದ ಬಳಕೆಯನ್ನು ಅಧಿಕೃತವಾಗಿ ಜಾರಿಗೆ ತಂದ ವರ್ಷ
1993 ನವೆಂಬರ್
1991 ನವೆಂಬರ್
1990 ನವೆಂಬರ್
1992 ನವೆಂಬರ್
ಸಕ್ಕರೆ ಕೈಗಾರಿಕೆಯ ಮುಖ್ಯ ಕಚ್ಚಾ ವಸ್ತು
ಕಬ್ಬಿಣ
ಬಿದಿರು
ಕಬ್ಬು
ಹತ್ತಿ
ಭಾರತದ ಸಿಲಿಕಾನ್ ಸಿಟಿ ಎಂದು ಕರೆಯುವ ನಗರ
ಮುಂಬೈ
ಚೆನ್ನೈ
ಬೆಂಗಳೂರು
ಕೊಲ್ಕತ್ತಾ
ಭಾರತ ಸರ್ಕಾರವು ಜೈವಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಪ್ರತ್ಯೇಕವಾದ ಸಂಸ್ಥೆಯನ್ನು ಹುಟ್ಟು ಹಾಕಿದ ವರ್ಷ
1981
1982
1984
1980
